One N Only Exclusive Cine Portal

ಬೆಂಗಳೂರು ಬೆಣ್ಣೆದೋಸೆಯಲ್ಲಿ ಅಮೂಲ್ಯವಾದ ಸಮಯ!

 

BBD EPI 15 Copy 01321723 - Copy“ಏನು?ಯಾಕೆ? ಇಂತಹ ಪ್ರಶ್ನೆಗಳನ್ನು ಕ್ಯೂವ್ಟ್ ಆಗಿ ಕೇಳುವುದು ಕ್ಯೂವ್ಟ್ ಅಮೂಲ್ಯ..ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ಜನಮನ ಗೆದ್ದ ನಟಿ ಅಮೂಲ್ಯ.ಮುಂಗಾರು ಮಳೆ,ಚಲು”ನಚಿತ್ತಾರ,ಶ್ರಾವಣಿ ಸುಬ್ರಹ್ಮಣ್ಯ,ಅಲ್ಲದೇ ಇತ್ತೀಚಗೆ ಬಿಡುಗಡೆಯಾದ ಮದುವೆಯ ಮಮತೆಯ ಕರೆಯೊಲೆ ಎಂಬ ಚಿತ್ರಗಳಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ “ಕ್ಷಕರ ಮನಗೆದ್ದ ಅಮೂಲ್ಯ ಈ ವಾರದ ಬೆಂಗಳೂರು ಬೆಣ್ಣೆ ದೋಸೆಯ ಅತಿಥಿ. ಈ ಸಂಚಿಕೆಯಲ್ಲಿ ಸಾಕಷ್ಟು ಮನರಂಜನೆಯನ್ನು ನೀಡುವುದರ ಮುಲಕ ಅಮೂಲ್ಯ ಎಲ್ಲರನ್ನು ರಂಜಿಸಿದ್ದಾರೆ. ತಮ್ಮ ಜೊತೆಗೆ ತಮ್ಮ ಕಾಲೆಜ್ ಗೆಳತಿಯರನ್ನು ಸೆಟ್ ಗೆ ಕರೆದುಕೊಂಡುಬಂದು ಅವರೊಡನೆ ಕೇರಂ ಮತ್ತು ವ್ಹಾಲಿಬಾಲ್ ಆಟವನ್ನು ಆಡಿದ್ದಾರೆ. ಅಮೂಲ್ಯ ಒಬ್ಬ ಕರಾಟೆ ಪಟುವೂ ಹೌದು,ಅಂತೆಯೆ ಈ ಸೆಟ್ ಮೇಲೆ ಕರಾಟೆಯ ಸ್ಟಂಟ್ ಮಾಡಿದ್ದಾರೆ.
ಇನ್ನೊಂದು “ಶೇಷವೆಂದರೆ ಬೆಂಗಳೂರು ಬೆಣ್ಣೆದೋಸೆಯ ನೀರೂಪಕ ಅರುಣ್ ಸಾಗರ್ ಗೆ ಭರತನಾಟ್ಯವನ್ನು ಕಲಿಸುವುದರ ಮೂಲಕ ತಾವು ಒಬ್ಬ ನೃತ್ಯಗಾರ್ತಿ ಎಂಬುದನ್ನು ಬಿಂಬಿಸಿದ್ದಾರೆ. ಅಮೂಲ್ಯ ಸಹೋದರ ವೇದಿಕೆಯ ಮೇಲೆ ಅಮೂಲ್ಯಾರವರ ನಿತ್ಯ ಚಟುವಟಿಕೆಗಳ ಬಗೆಗೆ ಹೇಳುತ್ತಾ ಮನೆಯಲ್ಲಿ ಚಿಕ್ಕ ಹುಡುಗಿಯ ಹಾಗೆ ಇರುತ್ತಾಳೆ,ನಾಯಕಿಯಾದ ಮೆಲೆ ಗುಣದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಂಡಿಲ್ಲಾ,ನನ್ನ ಜೊತೆ ಯಾವಾಗಲೂ ತಮಾಷೆ ಮಾಡುತ್ತಲೆ ಇರುತ್ತಾಳೆ ಎಂದು ಹೇಳಿದರು. ಇನ್ನೂ ಅವರ ತಾಯ ಅಭಿಪ್ರಾಯದಂತೆ ಸಣ್ಣ ವಯಸ್ಸಿನಲ್ಲಿಯೇ ಇಷ್ಟುಬೇಗ ನಾಡಿನ ಜನತೆಯ ಪ್ರೀತಿಗೆ ಪಾತ್ರಳಾಗುತ್ತಾಳೆ ಎಂದರೆ ನಮಗೆ ಹೆಮ್ಮೆಯ “ಷಯ ಎಂದರು.ಅಲ್ಲದೆ ಅವಳ ಕಾರ್ಯಸಾಧನೆಗೆ ನಮ್ಮ ಕುಟುಂಬದ ಪ್ರೋತ್ಸಾಹ ಮತ್ತು ಬೆಂಬಲ”ದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಕರೆಯ ಮೂಲಕ ಮಾತನಾಡಿ, ಅಮೂಲ್ಯರವರ ಜೊತೆ ನಟಿಸಿದ ಮೊದಲ ಚಿತ್ರದಿಂದ ಇಲ್ಲಿಯವರಿಗೂ,ನ”ಬ್ಬರ ನಡುವೆ ಉತ್ತಮ ಬಾಂಧ್ಯವ್ಯ ಇದೆ. ಅವರ ಮುಂದಿನ ಎಲ್ಲ ಚಿತ್ರಗಳು ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.
ಅಮೂಲ್ಯ ಜೊತೆ ಬೆಂಗಳೂರು ಬೆಣ್ಣೆ ದೋಸೆ ಇದೇ ಭಾನುವಾರ ರಾತ್ರಿ ೯ಕ್ಕೆ ಸುವರ್ಣ ವಾ”ನಿಯಲ್ಲಿ ಪ್ರಸಾರವಾಗುತ್ತದೆ.

Leave a Reply

Your email address will not be published. Required fields are marked *


CAPTCHA Image
Reload Image