One N Only Exclusive Cine Portal

ರಾಜೇಶ್ ಕೃಷ್ಣನ್ ಗೆ ಸರ್ ಪ್ರೈಸ್ ಗಿಫ್ಟ್!

ಚಿತ್ರರಂಗದಲ್ಲಿ ಗಾಯಕ-ನಾಯಕ ಎರಡೂ ಆಗಿರುವವರು ರಾಜೇಶ್ ಕೃಷ್ಣನ್. ಸದ್ಯ ರಾಜೇಶ್ ಇಂಡಸ್ಟ್ರಿಗೆ ಬಂದು ೨೫ ವರ್ಷಗಳು ಕಳೆದಿವೆ. ಈ ಹೊತ್ತಿನಲ್ಲಿ ರಾಜೇಶ್ ಕೃಷ್ಣನ್ ಅವರಿಗೆ ಸರ್‌ಪ್ರೈಸ್ ಗಿಫ್ಟ್ ಕೊಡಲು ತೀರ್ಮಾನಿಸಿದ ರೇಡಿಯೋ ಜಾಕಿ ಮಯೂರ್, ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಮುಂತಾದವರು ಸೇರಿ ರಾಜೇಶ್ ಕೃಷ್ಣನ್ ಅವರ ಕುರಿತ ವಿಶೇಷವಾದ ಮ್ಯೂಸಿಕ್ ಆಲ್ಬಂ ಒಂದನ್ನು ಸಿದ್ಧಪಡಿಸಿದ್ದಾರೆ. ಆ ಹಾಡಿನಲ್ಲಿ ಯುವ ಪೀಳಿಗೆಯ ಬಹಳಷ್ಟು ಹಾಡುಗಾರರು ರಾಜೇಶ್ ಕೃಷ್ಣನ್ ಅವರ ಹಿಟ್ ಹಾಡುಗಳ ಸಾಲುಗಳನ್ನು ಹಾಡಿದ್ದಾರೆ. ಸದ್ಯ ಈ ಸಾಂಗು ಯೂಟ್ಯೂಬ್‌ನಲ್ಲಿ ಅಪ್ ಲೋಡ್ ಆಗಿದೆ. ನೀವೂ ನೋಡಿ… ಇಲ್ಲಿದೆ…

Leave a Reply

Your email address will not be published. Required fields are marked *


CAPTCHA Image
Reload Image