One N Only Exclusive Cine Portal

ಸಂಚಿತಾ ಶೆಟ್ಟಿಯ ಸೆಕ್ಸ್ ವಿಡಿಯೋ ಲೀಕ್!


ಮುಂಗಾರುಮಳೆ ಚಿತ್ರದಲ್ಲೊಂದು ಪಾತ್ರದ ಮೂಲಕ ಗುರುತಿಸಿಕೊಂಡು, ಕನ್ನಡ ಚಿತ್ರರಂಗದಲ್ಲಿ ಕಾಲೂರಲಾಗದೇ ತಮಿಳು ಚಿತ್ರರಂಗದಲ್ಲು ಗುರುತಿಸಿಕೊಂಡಿದ್ದಾಕೆ ಸಂಚಿತಾ ಶೆಟ್ಟಿ. ತಮಿಳಿನಲ್ಲಿ ಒಂದು ಮಟ್ಟಕ್ಕೆ ಫೇಮಸ್ ಆಗಿದ್ದ ಈ ಮಂಗಳೂರು ಹುಡುಗಿ ಇದೀಗ ಸೆಕ್ಸ್ ಸ್ಕ್ಯಾಂಡಲ್ ಒಂದರ ಮೂಲಕ ಸದ್ದು ಮಾಡಿದ್ದಾಳೆ.

ಸಂಚಿತಾ ಶೆಟ್ಟಿಯ ಸೆಕ್ಸ್ ದೃಷ್ಯಾವಳಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಯಾವ ಸಮಾಜಾಯಿಷಿ, ಸಬೂಬುಗಳಿಗೂ ಆಸ್ಪದವಿಲ್ಲದಂತೆ ಅದು ಸಂಚಿತಾಳದ್ದೇ ಎಂಬುದು ಸ್ಪಷ್ಟವಾಗುವಂಥಾ ವಿಡಿಯೋ ಕ್ಲಿಪಿಂಗ್ ಹೊರ ಬಿದ್ದಿದೆ. ಅಂದಹಾಗೆ ಈ ವಿಡಿಯೋ ಜಾಹೀರಾಗಿರುವುದು ಚೆನೈ ಕಡೆಯಿಂದ!
ತಮಿಳು ಚಿತ್ರರಂಗದಲ್ಲಿ ಸಿಂಗರ್ ಆಗಿರುವ ಸುಚಿತ್ರಾ ಕಾರ್ತಿಕ್ ಎಂಬಾಕೆ ಈ ವಿಡಿಯೋವನ್ನು ಬಹಿರಂಗಗೊಳಿಸಿದ್ದಾಳೆಂದು ಹೇಳಲಾಗುತ್ತಿದೆ. ಈ ಸುಚಿತ್ರಾ ತಮಿಳು ಚಿತ್ರರಂಗದ ಸೆಕ್ಸ್ ಸ್ಕ್ಯಾಂಡಲ್‌ಗಳನ್ನು ಬಯಲಿಗೆಳೆಯುತ್ತೇನೆ ಅಂತ ಛಾಲೆಂಜು ಮಾಡಿ ಅಡಿಗಡಿಗೆ ಇಂಥಾ ವಿಡಿಯೋಗಳನ್ನು ಹರಿಯ ಬಿಡುತ್ತಿದ್ದಾಳೆ.
ಅದಿರಲಿ, ತಮಿಳು ನಾಡಲ್ಲಿ ನೆಲೆ ಕಂಡುಕೊಂಡಿರುವ ಕನ್ನಡದ ಹುಡುಗೀರನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ? ಇದರ ಹಿಂದೆ ಇಂಥಾದ್ದೊಂದು ಷಡ್ಯಂತ್ರವೇನಾದರೂ ಅಡಗಿದಸೆಯಾ ಅಂತೊಂದು ಪ್ರಶ್ನೆಯೂ ಸಹಜವಾಗಿಯೇ ಕಾಡುತ್ತದೆ. ಯಾಕೆಂದರೆ ಈ ಹಿಂದೆ ಸುದ್ದಿ ಮಾಡಿದ್ದ ನಟಿ ಸೋನು ಸೆಕ್ಸ್ ದೃಷ್ಯಾವಳಿಗಳನ್ನು ಜಾಹೀರು ಮಾಡಿದ್ದೂ ಕೂಡಾ ಇದೇ ಚೆನೈ ಮಂದಿ!
ಸಂಚಿತಾ ಇದೀಗ ತಮಿಳು ಚಿತ್ರರಂಗದಲ್ಲಿ ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾಳೆ. ಆಕೆ ಅಲ್ಲೀಗ ಬಹು ಬೇಡಿಕೆಯ ಹೀರೋಯಿನ್. ಕನ್ನಡದ ಹುಡುಗಿಯೊಬ್ಬಳು ಹೀಗೆ ಅವಕಾಶಗಳನ್ನು ಬಾಚಿಕೊಳ್ಳುತ್ತಿರೋದನ್ನು ಸಹಿಸದ ವಿಕೃತ ಮನಸುಗಳು ಈ ವಿಡಿಯೋ ಕ್ಲಿಪಿಂಗ್ ಹಿಂದಿದ್ದಾವಾ? ಕನ್ನಡದ ಹುಡುಗೀರು ತಮಿಳು ಚಿತ್ರರಂಗಕ್ಕೆ ತೆರಳಿ ಯಾಕೆ ಹೀಗೆ ಅವಮಾನಕರವಾಗಿ ಸುದ್ದಿ ಮಾಡುತ್ತಾರೆ? ಇಂಥಾ ಪ್ರಶ್ನೆಗಳು ಹತ್ತಾರಿವೆ.
ಅದರಾಚೆಗೆ ಇದೀಗ ಸಂಚಿತಾಳ ಹಾಟ್ ವಿಡಿಯೋ ಹರಿದಾಡಲು ಶುರುವಿಟ್ಟಿದೆ!

Leave a Reply

Your email address will not be published. Required fields are marked *


CAPTCHA Image
Reload Image