ಪ್ರೇಕ್ಷಕರಿಗೆ ಸಿಕ್ಕಿತು ಆರೆಂಜ್ ಟ್ರೈಲರ್ ಸ್ವಾದ!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಬಿಡುಗಡೆಗೆ ವಾರ ಮಾತ್ರ ಉಳಿದಿದೆ. ಇದೀಗ ಈ ಚಿತ್ರದ ಅಫಿಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ಆರೆಂಜಿಂನ ಅಸಲೀ ಸ್ವಾದದ ಅಂದಾಜು ಸಿಗುವಂತೆ ಹೊರ ಬಂದಿರೋ ಈ ಟ್ರೈಲರ್...