Connect with us

cbn

ಅಸತೋಮ ಸದ್ಗಮಯ ಟೀಸರ್ ಬಿಡುಗಡೆ

Published

on

ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ನಡೆದ ಅಚ್ಚುಕಟ್ಟಾದ ಸಮಾರಂಭವೊಂದರಲ್ಲಿ `ಅಸತೋಮ ಸದ್ಗಮಯ’ ಚಿತ್ರದ ಟೀಸರ್ ಅನಾವರಣಗೊಂಡಿದೆ. ರಂಗಿತಂರಂಗ ಖ್ಯಾತಿಯ ರಾಧಿಕಾ ಚೇತನ್ ಅಭಿನಯದ ಈ ಚಿತ್ರದ ಟೀಸರ್ ಅನ್ನು ಆರಂಭಿಕವಾಗಿಯೇ ಆರ್ ವಿ ಕಾಲೇಜು ವಿದ್ಯಾರ್ಥಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಬಿಡುಗಡೆಯಾದ ತಕ್ಷಣವೇ ಯುವ ಸಮೂಹದಿಂದ ಮೆಚ್ಚುಗೆ ಪಡೆದುಕೊಂಡಿರೋ ಈ ಚಿತ್ರದ ಟೀಸರ್‌ಗೆ ಪ್ರೇಕ್ಷಕರ ವಲಯದಿಂದಲೂ ಅಂಥಾದ್ದೇ ಪ್ರಶಂಸೆಗಳು ಕೇಳಿ ಬರಲಾರಂಭಿಸಿವೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾದ ಈ ಟೀಸರ್ ಅಲ್ಲೂ ಕೂಡಾ ಕುತೂಹಲ ಕೆರಳಿಸುವಲ್ಲಿ ಯಶ ಕಂಡಿದೆ.


ಅಸತೋಮಾ ಸದ್ಗಮಯ ಎಂಬ ಟೈಟಲ್ಲೇ ಕಥಾ ಹಂದರ ಬಗ್ಗೆ ಆಲೋಚನೆಗೆ ಹಚ್ಚುವಂತಿದೆ. ಆದರೆ ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎಂಬುದು ಚಿತ್ರತಂಡದ ಮಾತು. ಫ್ಯಾಮಿಲಿ ಎಂಟರ್‌ಟೈನರ್ ಅಂದಾಕ್ಷಣ ಅಲ್ಲಿಯೂ ಮಾಮೂಲು ಸೂತ್ರದ ಚಿತ್ರ ಅಂದುಕೊಳ್ಳುವಂತಿಲ್ಲ. ಪ್ರೇಕ್ಷಕರಿಗೆ ಸರ್‌ಪ್ರೈಸ್‌ನಂಥಾ ಅಂಶವನ್ನಿ ಅಸತೋಮಾ ಸದ್ಗಮಯ ಹೊಂದಿದೆಯಂತೆ.
ಈ ಚಿತ್ರದಲ್ಲಿ ರಾಧಿಕಾ ಚೇತನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಲಾಸ್ಯಾ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕಿನ್ನರಿ ಧಾರಾವಾಹಿ ಮೂಲಕ ಒಂದಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದ ಕಿರಣ್ ರಾಜ್ ಕೂಡಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ರಾಜೇಶ್ ವೇಣೂರು ನಿರ್ದೇಶನದ ಭಿನ್ನ ಕಥಾ ಹಂದರದ ಈ ಚಿತ್ರವನ್ನು ಐ ಕೇರಿ ಬ್ಯಾನರ್ ಅಡಿಯಲ್ಲಿ ಅಶ್ವಿನ್ ಫಿರೇರಾ ನಿರ್ಮಾಣ ಮಾಡಿದ್ದಾರೆ. ಇಷ್ಟರಲ್ಲಿಯೇ ಆಡಿಯೋ ಬಿಡುಗಡೆ ಮಾಡಲು ತಯಾರಾಗಿರೋ ಚಿತ್ರತಂಡ ಆಗ ಬಿಡುಗಡೆಯ ದಿನಾಂಕವನ್ನೂ ಜಾಹೀರು ಮಾಡಲಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

cbn

ಯಡವಟ್ಟು ಯೋಗಿಗೆ ಬೆಂಡೆತ್ತಿದರು ಪೊಲೀಸ್ ಅಧಿಕಾರಿ!

Published

on

ಕಿಕಿ ಡ್ಯಾನ್ಸ್ ಎಂಬ ಕಾಯಿಲೆ ಸಾಂಕ್ರಾಮಿಕವಾಗೋದು ಕರ್ನಾಟಕದ ಮಟ್ಟಿಗೆ ತಪ್ಪಿದೆ. ನಿವೇದಿತಾ ಎಂಬ ಎಳಸು ಹುಡುಗಿ ಈ ಡ್ಯಾನ್ಸು ಮಾಡಿ ಎಲ್ಲೆಡೆಯಿಂದ ಉಗಿಸಿಕೊಂಡದ್ದಿನ್ನೂ ಹಸಿಯಾಗಿರೋವಾಗಲೇ ಯುವ ನಿರ್ದೇಶಕ, ನಟ ಅಂತ ಹೇಳಿಕೊಳ್ಳೋ ಯೋಗಿ ಕೈಲಿ ರಾಷ್ಟ್ರಧ್ವಜ ಹಿಡಿದು, ಕಪಿಯಂತೆ ಕಾರಿಂದ ಜಿಗಿದು ಕುಣಿದಾಡಿದ್ದ! ತಮಿಳಿನ ಪಾರ್ತಿಬನ್ ಕಾದಲ್ ಎನ್ನುವ ಸಿನಿಮಾದಲ್ಲಿ ಯೋಗಿ ಹೀರೋ ಆಗಿ ನಟಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ತಮಿಳು ಮಾಧ್ಯಮಗಳ ಮುಂದೆ ‘ಕಾವೇರಿ ನಮ್ಮದು. ಜೈ ಕರ್ನಾಟಕ ಮಾತೆ ಎಂದಿದ್ದ ಕುರಿತು ಸಿನಿಬಜ಼್ ಮೊಟ್ಟ ಮೊದಲ ಬಾರಿಗೆ ಸುದ್ದಿ ಮಾಡಿತ್ತು. ನಂತರ ಆ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಮುಂಚೆ ಪ್ರಿಯಾ ವಾರಿಯರ್‌ನ ಕನ್ನಡಕ್ಕೆ ಕರೆತರೋದಾಗಿ ಹೇಳಿದ್ದ ಪ್ರತಿಭೆ ಕೂಡಾ ಇದೇ. ಒಳ್ಳೇದು ಅನಿಸಿದಾಗ ನಾಲ್ಕು ಒಳ್ಳೆಯ ಮಾತು ಬರೆಯೋದು ಮಾಧ್ಯಮದವರ ರೀತಿ.

ಆದರೆ, ಈ ಯಡವಟ್ಟು ಯೋಗಿ ಮಾಡಿರೋ ಕೆಲಸವನ್ನು ಯಾವ ಆಂಗಲ್ಲಿನಿಂದಲೂ ಹೊಗಳೋಕೆ ಸಾಧ್ಯವಿಲ್ಲ. ಮೊನ್ನೆ ಕಿಕಿ ಡ್ಯಾನ್ಸಿನ ವೀಡಿಯೋವನ್ನೇ ಯೋಗಿ ಸ್ವಾತಂತ್ರ್ಯ ದಿನಾಚರಣೆ ಸ್ಪೆಷಲ್ ಎಂಬಂತೆ ಪೋಸು ಕೊಟ್ಟು ಫೇಸ್‌ಬುಕ್ ನಲ್ಲಿ ಅಪ್‌ಲೋಡ್ ಮಾಡಿದ್ದ. ಇದದ ಬಗ್ಗೆ ಸಾಕಷ್ಟು ವಿರೋಧಗಳು ಬಂದಿದ್ದವು. ಇದೀಗ ಪೊಲೀಸ್ ಆಯುಕ್ತರು ಯೋಗಿಗೆ ಫೋನಾಯಿಸಿ ಸರಿಯಾಗಿಯೇ ಬೆಂಡೆತ್ತಿದ್ದಾರೆ. ರಾಷ್ಟ್ರ ಧ್ವಜ ಎಂಬುದು ಪ್ರಚಾರದ ತೆವಲಿಗೆ ಬಳಸಿಕೊಳ್ಳೋ ಆಟಿಕೆಯಲ್ಲ ಅಂತೆಲ್ಲ ಸುದೀರ್ಘವಾಗಿಯೇ ಯೋಗಿಗೆ ಬುದ್ಧಿ ಹೇಳಿದ್ದಾರೆ. ಇದಲ್ಲದೇ ಇನ್ನೊಂದು ಸಲ ಇಂಥಾ ಕೀಕಿ ಕಿರಿಕ್ಕು ಮಾಡಿಕೊಂಡರೆ ಮುಲಾಜಿಲ್ಲದೆ ಕ್ರಮ ಜರುಗಿಸೋದಾಗಿ ಎಚ್ಚರಿಕೆಯನ್ನೂ ರವಾನಿಸಿದ್ದಾರೆ!

ಸ್ವಾತಂತ್ರ್ಯ ದಿನದಂದು ಇಂಥಾದ್ದೊಂದು ವೀಡಿಯೋ ಹಾಕಿಕೊಂಡಿದ್ದ ಯೋಗಿ ಒಂದಷ್ಟು ಪ್ರಚಾರ ಸಿಕ್ಕ ಖುಷಿಯಲ್ಲಿ ಮೈಮರೆತಿದ್ದನೇನೋ. ಆದರೆ ಇತ್ತೀಚೆಗೆ ಆತನ ಫೋನು ರಿಂಗಣಿಸಿದಾಗ ಮಾಮೂಲಾಗೇ ರಿಸೀವು ಮಾಡಿದ ಯೋಗಿಗೆ ಶಾಕು ಕಾದಿತ್ತು. ಯಾಕೆಂದರೆ, ಅತ್ತಲಿಂದ ಮಾತಾಡುತ್ತಿದ್ದವರು ಇನ್‌ಫ್ಯಾಂಟ್ರಿ ರಸ್ತೆಯಲ್ಲಿರೋ ಜಾಯಿಂಟ್ ಕಮಿಷನರ್ ಕಚೇರಿಯ ಪೊಲೀಸ್ ಅಧಿಕಾರಿ. ಅವರು ವಿಚಾರಿಸಿಕೊಳ್ಳುತ್ತಲೇ ಯೋಗಿ ಎದೆಯುಬ್ಬಿಸಿಕೊಂಡು ಗತ್ತಿನಿಂದಲೇ ತಾನು ನಿರ್ದೇಶಕ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಅದಾದೇಟಿಗೆ ಅತ್ತಲಿಂದ ಬೆಂಡೆತ್ತುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.

ಫೇಸ್‌ಬುಕ್‌ನಲ್ಲಿ ಏನು ಬೇಕಾದರೂ ಹಾಕಿಕೊಂಡು ಬಚಾವಾಗಬಹುದು ಅಂದುಕೊಂಡಿದ್ರೆ ಅದು ನಿನ್ನ ತಪ್ಪು ತಿಳುವಳಿಕೆ. ಪ್ರಚಾರ ಬೇಕಂದ್ರೆ ಅದಕ್ಕೆ ಸಾವಿರ ದಾರಿಗಳಿದ್ದಾವೆ. ಅದಕ್ಕೆ ರಾಷ್ಟ್ರ ಧ್ವಜವನ್ನ ಬಳಸಿಕೊಳ್ಳಬೇಡ ಅಂತ ಎಚ್ಚರಿಕೆ ನೀಡಿರೋ ಅಧಿಕಾರಿ, ರಾಷ್ಟ್ರ ಧ್ವಜವನ್ನು ಗೌರವಿಸುವಂತೆ ಬುದ್ಧಿ ಮಾತು ಹೇಳಿದ್ದಾರೆ. ರಾಷ್ಟ್ರಧ್ವಜದ ಘನತೆ, ಗೌರವಗಳ ಬಗ್ಗೆ ತಿಳಿ ಹೇಳಿದ್ದಾರೆ. ಇನ್ನೊಂದು ಸಲ ಕಿಕಿ ಅಂತೆಲ್ಲ ಬಾಲ ಬಿಚ್ಚಿ ಭವಿಷ್ಯ ಹಾಳುಮಾಡಿಕೊಳ್ಳದಂತೆಯೂ ಹೇಳಿ, ಇದು ಪುನರಾವರ್ತನೆಯಾದರೆ ಖಂಡಿತಾ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಷ್ಟನ್ನೆಲ್ಲ ವಿಧೇಯತೆಯಿಂದಲೇ ಕೇಳಿಕೊಂಡ ಯೋಗಿ ಸದ್ಯ ಕಿಕಿ ಡ್ಯಾನ್ಸಿನ ಪಿತ್ಥವೆಲ್ಲ ಜರ್ರನೆ ಇಳಿದಂತಾಗಿದ್ದಾನೆ!

Continue Reading

cbn

DIVANGATHA MANJUNATHA GELEYARU

Published

on

Rating 3/5

Title – Divangatha Manjunatha Geleyaru, Producer – ND Arun Kumar, Direction – Arun ND, Music – Vinay Kumar, Cinematography – Mohammad Ameen, Cast – Rudra Prayag, Sheetal Pandey, Shanker Murthy, Ravi Poojar, Mohan Das, S Nagaraj, Sathyajith, Jyothi Maroor, Prabhakar Rao and others.

This is a worth watching family entertainer with human values. Director Arun has made a first gear going smooth for his story and screenplay. Secondly he picks the right characters for the film, gets good music and cinematography to reach the top gear through this film ‘Divangatha Manjunatha Geleyaru’.

The title ‘Manjunatha’ has always been a winner and lucky mascot for Kannada cinema. The film released on Friday with a magnificent handling of the subject also gets the same notable feat.

Director Arun has shown a great degree of dexterity for his timing of the shots that is well supported by actors. Fine understanding of the subject is what makes such scoring possible. All the five guys especially Ravi Poojar as innocent Srinivasulu rocks throughout the film.

On the contents in the family front the father guarding his son in all depression is sure to do good talk. The situation stitched for this father and son is going to knock at the doors of masses in the society. Especially when father joins the security job after retirement for the sake of his intelligent son in depression, you wipe your tears.

All the five characters – Naveen, Sanjay, Rajkiran, Srinivasulu, Veda engineering college friends have different track. At this point of time director Arun holds a mirror to the recent situation of influx of more engineers in the market. In the case of Naveen his family member ask him to sell pappad in the market. The diploma holders are in good positions compared to the engineers today is also fate of present scenario.

All the five guys are connected in the suicide of Manjunatha. Manjunatha is a cheat with habit of living with his friend’s money. He is connected CC TV business, betting, getting fake marks racket etc. All the five have connection to Manjunatha in one way or the other and that makes the police to round off all of them after the suspected suicide.

It is not a suicide but a murder according to police. There is a pressure on sub inspector Kempaiah who wants to produce the five guys to court and win accolades of solving the case.

Will that happen in the flash back mix story narration of director Arun is the best part of the film. The dialogues among the five youths are extremely good and funny situations gets applaud.

It is not boring at any point of time. It raises a few questions in the minds of people of the society. The love lost youth finally consolidating his position is what the youths should follow. It is a warning in fact from this film for youths – especially boys.

The five guys Naveen, Sanjay, Rajkiran, Srinivasulu and Veda are screen stealers of this film. There are two well set tunes for this film. The cinematography is adequate. The punishment for the youths in the police department could have been brought down.

Get up to watch another Manjunatha on silver screen-‘Divangatha Manjunatha Geleyaru’. A fine preparation and cinematic strength in getting audience is very high in this film.

A film worth your ticket price!

Continue Reading

cbn

AYOGYA REVIEW : MYSURU PAK SATISH-RACHITA ROCK

Published

on

Rating : 4/5

Title – Ayogya, Producer – TR Chandrasekhar, Direction – S Mahesh Kumar, Music – Arjun Janya, Cinematography – Pritam Tagginamane, Cast – Ninasam Satish, Rachita Raom, Ravishanker, Shivaraj KR Pete, Giri, Tabala Nani, Aruna Balaraj, Sunder Raj, Sadhu Kokila, Kuri Pratap and others.

In his debut with a popular revenge saga in mind director S Mahesh Kumar is over intelligent and he has fed entertainment in excess. No doubt that he is intelligent. He knows the ingredients of masses and for the B and C class of audience this is ‘Mysuru Pak’ – the famous mouth watering sweet popular of the city of producer TR Chandrasekhar.

The 153 minutes ‘Ayogya’ is no doubt a ‘Yogya’ film to watch. On several fronts this film is rich in winning the hearts of audience. Sentiment, revenge, betrayal, comedy, action mood, friendship, the usage of latest technology also has come as a good help for this village backdrop film ‘Ayogya’.

This Ayogya is Siddu Gowda (Ninasam Satish). His company is Giri and Shivraj KR Pete sidekicks. Siddu when he was young his mother was kicked by Bachche Gowda for asking ‘Shauchalaya’ for the village. That is the wrong time beginning for Bachche Gowda (Ravishanker). He loses his watch very precious of his family while slashing Siddu mother Aruna Balaraj.

At this young age of a boy the vigor build up very strongly because his mother has asked what is wanted for the entire village. At this point of time the young boy makes a declaration that he will be ‘Grampanchayat member’ one day.

As the story and narration picks up in the second half this vagabond Siddu Gowda is also in love with Nandini (Rachita Ram) daughter of a marriage broker played by Sunder Raj.

The toughness for Siddu is not to keep up his love. He faces some confusion in his love journey but he makes it a point to file the nomination for Gram Panchayat election before 5 pm. The missing of his papers further boils up the situation. He files the papers at five minutes before at the office and his next target is to tarnish the image of Bachche Gowda. The fake ride on Bachche Gowda house and the trick he uses in the ballot papers earns him a good margin of vote and he shows the watch to Bachche Gowda that he picked when he slashed his mother in front of public.

The strong story line and narration in the masal style is the hallmark of this film. Ninasam Satish and Rachita Ram have done extremely good performance. The song for the two Enammi Enammi…is very sweet. Ninasam Satish wins with his dialogues and action.

Rachita Ram as usual is a treat to watch although her strength of the role is not big. Aruna Balaraj as mother is very fine. Ravishanker with hard hitting dialogue ‘Nan Bachche Gowda Nan Munde ella Bachcha’ steals the heart.

Tabala Nani, Giri, Shivraj KR Pete gets good relief required for the film. Sadhu Kokila and Kuri Pratap have nothing much to add to the film.

Arjun Janya is terrific in two songs in this film. The capturing of the village backdrop for the film by cameraman Pritam is commendable.

The dialogue written by Sharat Chakravarthy wins applauds. The ablution scene of Ravishanker is although bit extreme gets the booing moment in the theatre.

‘Ayogya’ with lot of talk for its title in the beginning of the film is a loaded commercial to watch. None of the Gram Panchayat member is belittled in this film.

Continue Reading

Trending

Copyright © 2018 Cinibuzz