’ಶೆರ್ಲಾಕ್ ಹೋಮ್ಸ್’ ಹಾಲಿವುಡ್ ಸರಣಿ ಸಿನಿಮಾಗಳ ನಿರ್ದೇಶಕ ಗೈ ರಿಚಿ ’ಅಲಾದ್ದೀನ್’ ಇಂಗ್ಲಿಷ್ ಸಿನಿಮಾದೊಂದಿಗೆ ತೆರೆಗೆ ಮರಳುತ್ತಿದ್ದಾರೆ. 1192ರಲ್ಲಿ ತೆರೆಕಂಡ ಅನಿಮೇಟೆಡ್ ಸಿನಿಮಾ ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ರಿಚಿ ಜೊತೆ ಜಾನ್ ಆಗಸ್ಟ್ ಚಿತ್ರಕಥೆಯಲ್ಲಿ ಕೈಜೋಡಿಸಿದ್ದಾರೆ....
ವಿವಾದಗಳಿಂದಲೆ ಸುದ್ದಿಯಾಗುವ ನಟಿ ಕಂಗನಾ ರನಾವತ್ ಈಗ ಬಾಲಿವುಡ್ನ ಮತ್ತೋರ್ವ ನಟಿ ಅಲಿಯಾ ಭಟ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ’ಮಣಿಕರ್ಣಿಕಾ’ ಸಿನಿಮಾ ಯಶಸ್ಸಿನ ಬಗ್ಗೆ ಬಾಲಿವುಡ್ ತಾರೆಯರು ಮಾತನಾಡುತ್ತಿಲ್ಲ ಎನ್ನುವುದು ಕಂಗನಾ ದೂರು. ಇದಕ್ಕೆ ಸಂಬಂಧಿಸಿದಂತೆ ಅಲಿಯಾರನ್ನು...
’ಬಾಹುಬಲಿ’ ಬ್ಲಾಕ್ಬಸ್ಟರ್ ಸರಣಿ ಸಿನಿಮಾಗಳ ನಂತರ ನಿರ್ದೇಶಕ ರಾಜಮೌಳಿ ಕೈಗೆತ್ತಿಕೊಂಡಿರುವ ’ಆರ್ಆರ್ಆರ್’ ಸದ್ದುಮಾಡುತ್ತಿದೆ. ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ತೇಜಾ ಚಿತ್ರದ ಇಬ್ಬರು ಹೀರೋಗಳು. ಇದೀಗ ಚಿತ್ರತಂಡಕ್ಕೆ ಬಾಲಿವುಡ್ ಹೀರೋ ಅಜಯ್ ದೇವಗನ್ ಸೇರ್ಪಡೆಯಾಗಿದ್ದಾರೆ....
ವರ್ಷದ ಹಿಂದೆ ಪ್ರಿಯಾ ವಾರಿಯರ್ ಕಣ್ಣೇಟಿನ ನಶೆ ಏರಿಸಿಕೊಂಡಿದ್ದ ಪಡ್ಡೆ ಹೈಕಳು ಇನ್ನೂ ಆ ನಶೆಯಿಂದ ಹೊರ ಬಂದಿಲ್ಲ. ಕರ್ನಾಟಕದಲ್ಲಿಯೂ ಹೀಗೆ ನಶೆಯೇರಿಸಿಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಅವರೆಲ್ಲರಿಗೂ ಈಗ ಪ್ರಿಯಾ ವಾರಿಯರ್ ಳನ್ನು ಒಂದಿಡೀ ಸಿನಿಮಾದ...
ದುನಿಯಾ ಚಿತ್ರದ ಲೂಸ್ ಮಾದ ಪಾತ್ರದಿಂದಲೇ ಭರಪೂರ ಅವಕಾಶಗಳನ್ನ ಗಿಟ್ಟಿಸಿಕೊಂಡು ನಾಯಕ ನಟನದಾತ ಯೋಗಿ. ಲೂಸ್ ಮಾದ ಅಂತಲೇ ಪ್ರಸಿದ್ಧಿ ಪಡೆದಿದ್ದ ಯೋಗಿಗೆ ಏಕ್ ಧಂ ಅದೃಷ್ಟು ಖುಲಾಯಿಸಿಕೊಂಡಿತ್ತು. ಆದರೀಗ ಯೋಗಿಯನ್ನ ಸರಣಿಸೋಲುಗಳು ಹೈರಾಣಾಗಿಸಿವೆ.ಇತ್ತೀಚೆಗಷ್ಟೇ ಲಂಬೋದರ...
ನಿಮ್ಮನ್ನು ದ್ವೇಷಿಸುತ್ತಿದ್ದವರೇ ನಿಮ್ಮನ್ನೀಗ ಪ್ರೀತಿಯ ರಾಗಾ ಎಂದು ಕರೆಯುತ್ತಿದ್ದಾರೆ. ಇದರಿಂದ ನನಗೂ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದು ಸುಂದರ ಯುವತಿಯೊಬ್ಬಳು ರಾಹುಲ್ ಗಾಂಧಿಗೆ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮುಗುಳ್ನಗುತ್ತಾ ರಾಹುಲ್ ಕಣ್ಹೊಡೆಯುತ್ತಾರೆ. ಇದು ’ಮೈ...
ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಿಡುಗಡೆಯಾಗಿದೆ. ಈ ಜಬರ್ದಸ್ತ್ ಟ್ರೈಲರ್ ಹೊರಬಂದು ಕ್ಷಣಾರ್ಧದಲ್ಲಿಯೇ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟ್ರೈಲರ್ ಮತ್ತೊಂದು ಅಚ್ಚರಿಗೂ ಕಾರಣವಾಗಿದೆ. ಅನಾವರಣಗೊಂಡು ಘಂಟೆ ಕಳೆಯೋದರೊಳಗೆ ಸೌತಿಂಡಿಯಾ ತುಂಬ ಯಜಮಾನ...
ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಫೆಬ್ರವರಿ ಹದಿನೈದರಂದು ಬಿಡುಗಡೆಗೆ ರೆಡಿಯಾಗಿದೆ. ಅಪ್ಪ, ಮಗ ಮತ್ತು ಸೊಸೆಯ ಸುತ್ತಾ ನಡೆಯೋ ಮಜವಾದ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಾಯಕ ಚಂದನ್ ಗೆ ಜೋಡಿಯಾಗಿ ನಟಿಸಿರುವವರು...
ಇದು ಚಾಲೆಂಜಿಂಗ್ ದರ್ಶನ್ ಮೇಲಿರೋ ಅಭಿಮಾನದ ತೀವ್ರತೆ ಎಂಥಾದ್ದೆಂಬುದಕ್ಕೆ ಪಕ್ಕಾ ಉದಾಹರಣೆಯಂತಿರೋ ಸ್ಟೋರಿ. ನಿಂತಲ್ಲಿ ಕುಂತಲ್ಲಿ ದರ್ಶನ್ ಜಪ ಮಾಡೋ ಮಂಡ್ಯಾದ ಹುಡುಗ ಪ್ರಸನ್ನ ಇದರ ಕೇಂದ್ರಬಿಂದು. ತಾನು ಖರೀದಿಸಿರೋ ಹೊಸಾ ಬುಲ್ಲೆಟ್ಟಿಗೆ ದರ್ಶನ್ ವಾಹನಗಳ...
ಅಭಿಷೇಕ್ ಚುಬೆ ನಿರ್ದೇಶನದ ’ಸೋನ್ಚಿರಿಯಾ’ ಕ್ರೈಂ-ಥ್ರಿಲ್ಲರ್ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಂಬಲ್ ಕಣಿವೆಯ ಬ್ಯಾಕ್ಡ್ರಾಪ್ನ ಕತೆಯ ಟ್ರೈಲರ್ ತುಂಬಾ ಆಕ್ಷನ್ ಇದೆ. ಮಾನ್ ಸಿಂಗ್ (ಮನೋಜ್ ಭಾಜಪೈ) ನಾಯಕತ್ವದ ಡಕಾಯಿತ ತಂಡ, ಆ ತಂಡದ...