ಅದೇನೇ ಖ್ಯಾತಿ, ಪ್ರಸಿದ್ಧಿ ಬಂದರೂ ಈ ನೆಲದ ಗುಣವೊಂದನ್ನು ಸದಾ ಜಾಗೃತವಾಗಿಟ್ಟುಕೊಂಡು ಸಹಜವಾಗಿ ಬದುಕುವವರು ನವರಸ ನಾಯಕ ಜಗ್ಗೇಶ್. ಓರ್ವ ರಾಜಕಾರಣಿಯಾಗಿ ಅವರ ಬಗ್ಗೆ ತಕರಾರುಗಳನ್ನು ಇಟ್ಟುಕೊಂಡವರಿರಬಹುದು. ಆದರೆ ಒಂದು ವ್ಯಕ್ತಿತ್ವವಾಗಿ ಅವರನ್ನು ಮೆಚ್ಚಿಕೊಳ್ಳದಿರುವವರು ವಿರಳ....
ಎಲ್ಲ ಸ್ಟಾರ್ ನಟರೊಂದಿಗೂ ಅವಿನಾಭಾವ ಬಾಂಧವ್ಯ, ಸ್ನೇಹ ಹೊಂದಿರೋ ಕಿಚ್ಚಾ ಸುದೀಪ್ ಇದನ್ನು ಮುಕ್ಕಾಗದಂತೆ ಕಾಪಾಡಿಕೊಳ್ಳುವ ಮನಸ್ಥಿತಿ ಹೊಂದಿರುವವರು. ಈ ಬಗ್ಗೆ ಸದಾ ಸೂಕ್ಷ್ಮ ಮನಸ್ಥಿತಿ ಹೊಂದಿರುವ ಸುದೀಪ್, ಚಲನಚಿತ್ರ ಕ್ರಿಕೆಟ್ ಕಪ್ ಟೂರ್ನಮೆಂಟಿನ ವಿಚಾರದಲ್ಲಿ...
ಕನ್ನಡದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಈ ಮೂಲಕವೇ ಒಂದಷ್ಟು ಅಭಿಮಾನಿಗಳನ್ನೂ ಹೊಂದಿದ್ದಾಕೆ ಲಕ್ಷ್ಮಿ ರೈ. ಅಪ್ಪಟ ಕನ್ನಡತಿಯಾದ ಈ ಕರಾವಳಿ ಹುಡುಗಿ ಕನ್ನಡದಲ್ಲಿಯೇ ನೆಲೆಗೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಆ ಹೊತ್ತಿಗಾಗಲೇ ತೆಲುಗು ತಮಿಳು...
ಉಳಿದವರು ಕಂಡಂತೆ, ರಿಕ್ಕಿ ಮತ್ತು ಕಿರಿಕ್ ಪಾರ್ಟಿ ಚಿತ್ರಗಳಲ್ಲಿನ ಅಮೋಘ ನಟನೆಯ ಮೂಲಕವೇ ವೈವಿದ್ಯಮಯ ನಟನಾಗಿ ಗಮನ ಸೆಳೆದಿರುವವರು ಪ್ರಮೋದ್ ಶೆಟ್ಟಿ. ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ರಂಗಭೂಮಿಯ ಸಾಹಚರ್ಯ ಹೊಂದುತ್ತಲೇ ಕಿರುತೆರೆ, ಹಿರಿತೆರೆಗಳಲ್ಲಿಯೂ ಮಿಂಚುತ್ತಿರುವ...
ದರ್ಶನ್ ಅನ್ನೋ ಹೆಮ್ಮರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅದೆಷ್ಟು ಜನರಿಗೆ ನೆರಳು ನೀಡುತ್ತಿದೆ ಅನ್ನೋದನ್ನು ಕರಾರುವಕ್ಕಾಗಿ ಲೆಕ್ಕವಿಡೋದು ಕಷ್ಟ. ಇವತ್ತಿನ ದಿನಗಳಲ್ಲಿ ದರ್ಶನ್ ಎನ್ನುವ ಹೆಸರನ್ನಿಟ್ಟುಕೊಂಡೇ ಎಷ್ಟೋ ಜನ ಬದುಕು ರೂಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಆದರೆ...
ಮನೋಹರ್ ನಿರ್ದೇಶನದ ಪ್ರಯಾಣಿಕರ ಗಮನಕ್ಕೆ ಚಿತ್ರ ಥೇಟರು ತಲುಪಿದೆ. ಎಲ್ಲಿಯೂ ಲಯ ತಪ್ಪದ ನಿರೂಪಣೆ, ನಗತ್ತಲೇ ಕಣ್ಣೊರೆಸಿಕೊಳ್ಳುವಂತೆ ಮಾಡೋ ಭಾವುಕತೆ, ಒಂದು ಯಾನದಲ್ಲೆದುರಾಗೋ ಚಿತ್ರ ವಿಚಿತ್ರ ಸನ್ನಿವೇಷ… ಒಟ್ಟಾರೆಯಾಗಿ ನೋಡುಗರನ್ನು ಮಿನಿಬಸ್ಸು ಹತ್ತಿಸಿಕೊಂಡು ನೆನಪಿಟ್ಟುಕೊಳ್ಳುವಂಥಾ ಆಹ್ಲಾದಕಾರಿ...
ಬದುಕೋ ಉತ್ಸಾಹ, ಗಂಟು ಬಿದ್ದ ವಿಚಿತ್ರ ಕಾಯಿಲೆ… ಸುತ್ತಲಿನವರ ಮೂದಲಿಕೆಗಳನ್ನೂ ಮೀರಿಕೊಳ್ಳುವ ಮನಸ್ಥಿತಿ… ಒಂದು ಲೈನಿಗೆ ಸಿಕ್ಕರೂ ಒಂದು ಪರಿಧಿಗೆ ದಕ್ಕದ ಕಥಾ ಹಂದರವನ್ನೊಳಗೊಂಡಿರೋ ಸಂಕಷ್ಟಕರ ಗಣಪತಿ ಚಿತ್ರ ತೆರೆ ಕಂಡಿದೆ. ಕಡೇಯ ಕ್ಷಣದಲ್ಲಿ ಸದ್ದು...
ದಕ್ಷಿಣ ಭಾರತೀಯ ಚಿತ್ರರಂಗದ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರಿಗೆ ಲಘು ಹೃದಯಾಘಾತವಾಗಿದೆ. ಎದೆ ನೋವು ಕಾಣಿಸಿಕೊಂಡ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅನಾಹುತ ತಪ್ಪಿದೆ. ಮಣಿರತ್ನಂ ಚೇತರಿಸಿಕೊಳ್ಳುತ್ತಿದ್ದಾರೆಂಬ ವಿಚಾರವನ್ನು ಆಸ್ಪತ್ರೆಯ ಅಧಿಕೃತ ಮೂಲಗಳೇ ಸ್ಪಷ್ಟಪಡಿಸಿದ್ದರಿಂದ ಅವರ...
ಸಂಯುಕ್ತ-೨ ಚಿತ್ರದ ಮೂಲಕ ನಿರ್ಮಾಪಕರಾಗಿ, ನಟರಾಗಿ ಚಿತ್ರರಂಗಕ್ಕೆ ಅಡಿಯಿರಿಸಿದವರು ಡಾ. ಮಂಜುನಾಥ್. ಈ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಚಿತ್ರದ ತಯಾರಿಯಲ್ಲಿರುವ ಇವರು ನಡೆದು ಬಂದ ಕಡು ಕಷ್ಟದ ಹಾದಿಯ ಬಗ್ಗೆ ಸಿನಿಬಜ್ ಸವಿಸ್ತಾರವಾದ ಲೇಖನ...
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವರ್ಷದಿಂದೀಚೆಗೆ ನಟನೆಯ ಜೊತೆಗೆ ಗಾಯಕನಾಗಿಯೂ ಭಾರೀ ಬೇಡಿಕೆ ಹೊಂದಿದ್ದಾರೆ. ಅವರು ಹಾಡಿದ ಹಾಡೆಲ್ಲವೂ ಹಿಟ್ ಆಗೋದು ಗ್ಯಾರೆಂಟಿ ಎಂಬ ಮಾತಿಗೆ ಕಣ್ಣ ಮುಂದೆಯೇ ಉದಾಹರಣೆಗಳಿರೋದರಿಂದ ಬೇಡಿಕೆ ಮತ್ತಷ್ಟು ಹೆಚ್ಚಿಕೊಂಡಿದೆ. ಬಿಲಿಂಡರ್...