ಕಲರ್ ಸ್ಟ್ರೀಟ್

ಸಿನಿಮಾ ವಿಮರ್ಶೆ : ಅವ್ಯಕ್ತ ಥ್ರಿಲ್ಲಿಂಗ್ ಅನುಭವ ನೀಡೋ ಅಚ್ಚುಕಟ್ಟಾದ ಅನುಕ್ತ!

ಮುಚ್ಚಿ ಹೋದಂತಿದ್ದ ಕರಾವಳಿಯ ಹೆಣ್ಣು ಮಗಳೊಬ್ಬಳ ಕೊಲೆ, ಈ ರಹಸ್ಯ ಬೇಧಿಸಲು ಬಂದ ಅಧಿಕಾರಿಯನ್ನೇ ಆವರಿಸಿಕೊಳ್ಳೋ ಸೂಕ್ಷ್ಮ ಸಂಬಂಧದ ಸಿಕ್ಕು ಮತ್ತು ಪ್ರೇಕ್ಷಕನನ್ನು ಒಂದಿನಿತೂ ಕದಲದಂತೆ ಹಿಡಿದಿಡೋ ಥ್ರಿಲ್ಲರ್ ಜಾಡು… ಇಂಥಾದ್ದೊಂದು ...
ಕಲರ್ ಸ್ಟ್ರೀಟ್

ಸತ್ಯಕಥೆಯಾಧಾರಿತ ಚಂಬಲ್? ಮತ್ತೆ ಕರಗ ಹೊತ್ತು ಕುಣಿದ ಡಿ ಕೆ ರವಿ!

ನೀನಾಸಂಸತೀಶ್ ನಟಿಸಿರೋ ಚಂಬಲ್ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಇದರಲ್ಲಿನ ಕಥೆ ಯಾವ ಥರದ್ದೆಂಬ ಸ್ಪಷ್ಟ ಸುಳಿವೂ ಕೂಡಾ ಸಿಕ್ಕಿದೆ. ಜಿಲ್ಲಾಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ ರೇಡ್ ಮತ್ತು ಅಧಿಕಾಇಯೇ ಜನರ ...
ಕಲರ್ ಸ್ಟ್ರೀಟ್

ಅಟ್ಟಯ್ಯನ ಜೊತೆ ಬಂದ ಚೈತ್ರಾ ಹಿನ್ನೆಲೆ ಏನು?

ಈ ಹುಡುಗಿಯ ಹೆಸರು ಋತುಚೈತ್ರ. ಲೋಕೇಂದ್ರ ಸೂರ್ಯ ಅವರ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾದ ನಾಯಕನಟಿ. ಹೋಮ್ಲಿ ಲುಕ್ ಹೊಂದಿರುವ ಋತು ಚೈತ್ರ ಕನ್ನಡ ಚಿತ್ರರಂಗದಲ್ಲಿ ಚೆಂದನೆಯ ಕಲಾವಿದೆಯಾಗಿ ನೆಲೆ ...
ಕಲರ್ ಸ್ಟ್ರೀಟ್

ಬಾಡಿಗೆ ತಾಯಿ ಮೂಲಕ ಅಮ್ಮನಾದ ಏಕ್ತಾ ಕಪೂರ್

ಬಾಲಿವುಡ್ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಗಂಡುಮಗುವಿಗೆ ಅಮ್ಮನಾಗಿದ್ದಾರೆ. ಬಾಡಿಗೆ ತಾಯಿ ಮೂಲಕ ಅವರು ಅಮ್ಮನಾಗಿದ್ದು, ಮಗು ಆರೋಗ್ಯವಾಗಿದೆ. ಸದ್ಯದಲ್ಲೇ ಏಕ್ತಾ, ಪುತ್ರನನ್ನು ಮನೆಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ...
ಅಪ್‌ಡೇಟ್ಸ್

ಚಂಬಲ್: ಜನಸಾಮಾನ್ಯರ ಆಕ್ರೋಶದ ಕಿಡಿಯೇ ಕಥೆಯಾಯ್ತಾ? ಟ್ರೈಲರಿನಲ್ಲಿ ಕಂಡ ನೀನಾಸಂ ಸತೀಶ್ ಮೊದಲಿನಂತಿಲ್ಲ!

ಎಲ್ಲರೂ ಕಾತರದಿಂದ ಕಾಯುತ್ತಿದ್ದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ನೀನಾಸಂ ಸತೀಶ್ ಸವಾರಿ ಬೇರೆಯದ್ದೇ ದಾರಿಯತ್ತ ಹೊರಳಿಕೊಂಡಿರೋದೂ ಕೂಡಾ ಸ್ಪಷ್ಟವಾಗಿದೆ. ಅಯೋಗ್ಯ ಚಿತ್ರಕ್ಕೆ ಸಿಕ್ಕ ಅಗಾಧ ಗೆಲುವಿನ ...
ಕಲರ್ ಸ್ಟ್ರೀಟ್

ವಿಷ್ಣು ಅಭಿಮಾನಿಗಳಿಗೆ ಪಡ್ಡೆಹುಲಿಯ ಹಾಡು ಅರ್ಪಣೆ! ಸಾಹಸ ಸಿಂಹನ ಭಕ್ತರಿಗೆಂದೇ ವಿಶೇಷ ಪ್ರದರ್ಶನ!

ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ನಾನಾ ರೀತಿಯಲ್ಲಿ ಪಡ್ಡೆಹುಲಿ ಘರ್ಜಿಸಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತ ವಲಯದಲ್ಲಿದ್ದ ಮಂಜು ...
ಕಲರ್ ಸ್ಟ್ರೀಟ್

ಬೆಂಗಳೂರು ಚಿತ್ರೋತ್ಸವ: ರೇಸಿನಲ್ಲಿ ಗೆದ್ದ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು!

ಲೋಕೇಂದ್ರ ಸೂರ್ಯ ನಿರ್ದೇಶನ ಮಾಡಿ ನಟಿಸಿರುವ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಖಂಡ ಎಪ್ಪತ್ತರಷ್ಟು ಸಿನಿಮಾಗಳ ರೇಸಿನಲ್ಲಿ ಗೆದ್ದು ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಗೆ ...
ಕಲರ್ ಸ್ಟ್ರೀಟ್

ಸಿನಿಮಾವನ್ನು ಧ್ಯಾನಿಸೋ ಹುಡುಗನ ಡಿಜಿಟಲ್ ಕ್ಯಾಲೆಂಡರ್!

ನಿರ್ಮಾಪಕ ಬೆಂಕೋಶ್ರೀ ಪುತ್ರ ಅಕ್ಷರ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ತಿಂಗಳ ಹಿಂದೆ ನಿರ್ಮಾಪಕ ಮತ್ತು ವಿತರಕ ಬಿ.ಕೆ.ಶ್ರೀನಿವಾಸ್ ತಮ್ಮ ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಸಂಸ್ಥೆಯ ಉದ್ಘಾಟನಾ ...
ಕಲರ್ ಸ್ಟ್ರೀಟ್

ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಿರ್ಮಾಪಕಿ!

ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ’ಈಸ್ ನಾಟ್ ಇಟ್ ರೊಮ್ಯಾಂಟಿಕ್’ ಹಾಲಿವುಡ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಅವರ ಮೂರನೇ ಹಾಲಿವುಡ್ ಚಿತ್ರ. ಎರಡು ವರ್ಷಗಳ ಹಿಂದೆ ’ಬೇವಾಚ್’ ಚಿತ್ರದೊಂದಿಗೆ ಹಾಲಿವುಡ್ ...
ಕಲರ್ ಸ್ಟ್ರೀಟ್

ರಾಜೇಂದ್ರ ಪೊನ್ನಪ್ಪನ ಬಗ್ಗೆ ರವಿಮಾಮ ಏನಂದ್ರು?

ಕನಸುಗಾರ ರವಿಚಂದ್ರನ್ ಬಹುನಿರೀಕ್ಷಿತ ಚಿತ್ರ ರಾಜೇಂದ್ರ ಪೊನ್ನಪ್ಪ. ಕ್ರೇಜಿಸ್ಟಾರ್ ಹಳೇ ಸೋಲುಗಳಿಂದ ಮೈ ಕೊಡವಿಕೊಂಡು ಮೇಲೇಳುವ ಜೋಶ್‌ನೊಂದಿಗೇ ಈ ಸಿನಿಮಾವನ್ನು ಶುರು ಮಾಡಿದ್ದರು. ಆರಂಭದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ರಾಜೇಂದ್ರ ...

Posts navigation