ಕಲರ್ ಸ್ಟ್ರೀಟ್

ಹದಿನಾಲಕ್ಕು ವರ್ಷದಲ್ಲಿ ಎಷ್ಟೊಂದು ಬದಲಾಗಿದ್ದಾರೆ ತಾಯಿ ಮತ್ತು ಮಗ!

ಮೊಗ್ಗಿನ ಮನಸು ಸೇರಿದಂತೆ ನವಿರಾದ, ಸದಭಿರುಚಿಯ ಚಿತ್ರಗಳ ಮೂಲಕವೇ ಮನೆ ಮಾತಾಗಿರುವವರು ನಿರ್ದೇಶಕ ಶಶಾಂಕ್. ಅವರ ಪಾಲಿಗೆ ತಾಯಿಗೆ ತಕ್ಕ ಮಗ ಚಿತ್ರ ತಮ್ಮ ಈ ವರೆಗಿನ ಸಿನಿಮಾ ಯಾನದ ಮೈಲಿಗಲ್ಲಿನಂಥಾ ...
ಕಲರ್ ಸ್ಟ್ರೀಟ್

ಮೈತ್ರಿಯಾಳ ಪಾಪ ಹೋಗ್ಬಿಡ್ತು

ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ...
ಕಲರ್ ಸ್ಟ್ರೀಟ್

ಪರಂಗಿ ಹಿಡಿದು ಬಂದಳು ಪುಟಾಣಿ ದಿವಿಜ!

ಕನ್ನಡ ಚಿತ್ರರಂಗದಲಿ ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇದರ ನಡುವೆಯೇ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡಿರುವ ಕವಿರತ್ನರು ತಮ್ಮದೇ ಆಡಿಯೋ ಕಂಪನಿಯನ್ನೂ ಹೊಂದಿದ್ದಾರೆ. ಕನ್ನಡದಲ್ಲಿ ಒಂದೂವರೆ ದಶಕದ ಚೆಂದದ ...
ಕಲರ್ ಸ್ಟ್ರೀಟ್

ನೀನ್ಯಾರೆ, ಯೋಧ, ಹುಬ್ಬಳ್ಳಿ, ರಾಜಾಹುಲಿಯನ್ನು ಸೆರೆ ಹಿಡಿದಿದ್ದವರು ವಿಷ್ಣು…

ಯಾರೋ ಕಂಡ ಕನಸನ್ನು ಕೂಡಾ ನನಸು ಮಾಡಿಕೊಡುತ್ತಿದ್ದ ಆ ಕಣ್ಣುಗಳು ಶಾಶ್ವತವಾಗಿ ಮುಚ್ಚಿ ಮಲಗಿವೆ. ಛಾಯಾಗ್ರಾಹಕ ಕೆ.ಎಂ. ವಿಷ್ಣುವರ್ಧನ್ ವಿಧಿವಶರಾಗಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದ ಬಾಧಿಸುತ್ತಿದ್ದ ಕ್ಯಾನ್ಸರ್ ಮಾರಿ ಅವರನ್ನು ಬಲಿ ...
ಕಲರ್ ಸ್ಟ್ರೀಟ್

ಕೈ ಹಿಡಿದವರಿಗಿಂತ ಪಾಠ ಕಲಿಸಿದವರೇ ಹೆಚ್ಚು!

ವರ್ಷದ ಹಿಂದೆ ತೆರೆ ಕಂಡಿದ್ದ ಒನ್ಸ್ ಮೋರ್ ಕೌರವ ಚಿತ್ರದ ನಾಯಕನಾಗಿ ನಟಿಸಿದ್ದವರು ನರೇಶ್ ಗೌಡ. ಒಟ್ಟಾರೆ ಚಿತ್ರದ ಏಳುಬೀಳಿನಾಚೆಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಒಳ್ಳೆ ನಟನಾಗಿ ರೂಪುಗೊಳ್ಳುತ್ತಾರೆಂಬ ಭರವಸೆಯನ್ನಂತೂ ನರೇಶ್ ...
ಕಲರ್ ಸ್ಟ್ರೀಟ್

ಹೀರೋ ಆಗಿ ಎಂಟ್ರಿ ಕೊಡಲಿದ್ದಾನೆ ಬೆಂಕೋಶ್ರೀ ಪುತ್ರ ಅಕ್ಷರ್!

ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಪರಿಚಿತರಾಗಿರುವವರು ಬಿ.ಕೆ ಶ್ರೀನಿವಾಸ್. ಬೆಂಕೋಶ್ರೀ ಎಂದೇ ಖ್ಯಾತರಾಗಿರುವ ಅವರೀಗ ಒಂದಷ್ಟು ಕಾಲದ ನಂತರ ಮತ್ತೆ ಬಂದಿದ್ದಾರೆ. ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಎಂಬ ನೂತನ ಸಂಸ್ಥೆಯನ್ನು ಆರಂಭಿಸಿರುವ ...
ಕಲರ್ ಸ್ಟ್ರೀಟ್

ಆ ದಿನ ಜೈಲಿನಲ್ಲಿ ಏನಾಗಿತ್ತು ಗೊತ್ತಾ?

ದುನಿಯಾ ವಿಜಯ್ ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದಾರೆ. ದೃಷ್ಯ ಮಾಧ್ಯಮಗಳಂತೂ ಬಿಟ್ಟೂ ಬಿಡದಂತೆ ವಿಜಿಗೆ ಜೈಲು ಖಾಯಂ ಎಂಬಂಥಾ ಸುದ್ದಿ ಹರಡುತ್ತಿವೆ. ಇದೇ ಹೊತ್ತಿನಲ್ಲಿ ಮಾಧ್ಯಮಗಳಲ್ಲಿ ಜಾಹೀರಾಗುತ್ತಾ ...
ಕಲರ್ ಸ್ಟ್ರೀಟ್

ನಿವೇದಿತಾ ಪಾಲಿಗೆ ಶುದ್ಧಿ ನಂತರ ಸಮೃದ್ಧಿ!

ಕವಿತಾ ಲಂಕೇಶ್ ನಿರ್ದೇಶನದ ಅವ್ವ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ್ದ ನಟಿ ನಿವೇದಿತಾರನ್ನು ಕನ್ನಡದ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಪಿ.ಲಂಕೇಶ್ ಅವರು ಸೃಷ್ಟಿಸಿದ್ದ ಆ ಪಾತ್ರದ ಮೂಲಕವೇ ಈಕೆ ಅಪ್ಪಟ ನಟಿ ...
ಕಲರ್ ಸ್ಟ್ರೀಟ್

ಪಿ. ಲಂಕೇಶ್ ಬರೆದ ಕೃತಿಗಳ ವಿತರಣೆ…

ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಷ್ ನಿರ್ದೇಶಕರೆಂದೇ ಹೆಸರಾಗಿರುವವರು ಇಂದ್ರಜಿತ್ ಲಂಕೇಶ್. ಈ ಬಿರುದಾವಳಿ ಇವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವುದು ಅವರ ದೈಹಿಕ ಅಂಲಂಕಾರಕ್ಕಾಗಲಿ, ಅಂದ ಚೆಂದಕ್ಕಾಗಲೀ ಅಲ್ಲ. ಬದಲಾಗಿ ಅವರೇ ಈವರೆಗೆ ನಿರ್ದೇಶನ ಮಾಡಿರುವ ...
ಕಲರ್ ಸ್ಟ್ರೀಟ್

ಋಷಿ ಸಾಹಿತ್ಯ-ಅಭಿಮನ್ ಸಂಗೀತಕ್ಕೆ ಹಾಡಾದರು ಲಹರಿ ವೇಲು!

ಲಹರಿ ಆಡಿಯೋ ಸಂಸ್ಥೆಯ ಮೂಲಕ ಹತ್ತಾರು ಪ್ರಾಕಾರಗಳ ಸಾವಿರಾರು ಹಾಡುಗಳನ್ನು ಕನ್ನಡಿಗರಿಗೆ ಕೇಳಿಸಿದವರು ಲಹರಿ ವೇಲು. ಹಾಡುಗಳ ಜೊತೆಗೇ ಬದುಕುವಂಥಾ ವ್ಯಕ್ತಿತ್ವದ ವೇಲು ಅವರಿಂದಲೇ ಹಾಡುಗಳನ್ನು ಹಾಡಿಸಬೇಕೆಂಬ ಆಲೋಚನೆ ಈ ಹಿಂದೆಯೇ ...

Posts navigation