ಕಲರ್ ಸ್ಟ್ರೀಟ್

ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಿರ್ಮಾಪಕಿ!

ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ’ಈಸ್ ನಾಟ್ ಇಟ್ ರೊಮ್ಯಾಂಟಿಕ್’ ಹಾಲಿವುಡ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಅವರ ಮೂರನೇ ಹಾಲಿವುಡ್ ಚಿತ್ರ. ಎರಡು ವರ್ಷಗಳ ಹಿಂದೆ ’ಬೇವಾಚ್’ ಚಿತ್ರದೊಂದಿಗೆ ಹಾಲಿವುಡ್ ...
ಕಲರ್ ಸ್ಟ್ರೀಟ್

ರಾಜೇಂದ್ರ ಪೊನ್ನಪ್ಪನ ಬಗ್ಗೆ ರವಿಮಾಮ ಏನಂದ್ರು?

ಕನಸುಗಾರ ರವಿಚಂದ್ರನ್ ಬಹುನಿರೀಕ್ಷಿತ ಚಿತ್ರ ರಾಜೇಂದ್ರ ಪೊನ್ನಪ್ಪ. ಕ್ರೇಜಿಸ್ಟಾರ್ ಹಳೇ ಸೋಲುಗಳಿಂದ ಮೈ ಕೊಡವಿಕೊಂಡು ಮೇಲೇಳುವ ಜೋಶ್‌ನೊಂದಿಗೇ ಈ ಸಿನಿಮಾವನ್ನು ಶುರು ಮಾಡಿದ್ದರು. ಆರಂಭದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ರಾಜೇಂದ್ರ ...
ಕಲರ್ ಸ್ಟ್ರೀಟ್

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಖಲಿ!

ಡಬ್ಲೂಡಬ್ಲೂಎಫ್ ಸೂಪರ್‌ಸ್ಟಾರ್ ದಿ ಗ್ರೇಟ್ ಖಲಿ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಜಯಂತ್ ಸಿ.ಪರಾಂಜಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ’ನರೇಂದ್ರ’ ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ನೀಲೇಶ್ ಮತ್ತು ಇಸಾಬೆಲ್ಲಾ ಪ್ರಮುಖ ...
ಕಲರ್ ಸ್ಟ್ರೀಟ್

ಚಾಲೆಂಜಿಂಗ್ ಸ್ಟಾರ್ ಪಾಶುಪತಾಸ್ತ್ರ!

ದರ್ಶನ್ ಅಭಿಮಾನಿಗಳ ಪಾಲಿಗೆ ಈ ವರ್ಷ ಎಂದಿಗಿಂತಲೂ ವಿಶೇಷ. ಒಂದರ ಹಿಂದೊಂದರಂತೆ ಚಾಲೆಂಜಿಂಗ್ ಸ್ಟಾರ್ ಚಿತ್ರಗಳು ಬಿಡುಗಡೆಗೆ ತಯಾರಾಗಿರುವಾಗಲೇ ಮತ್ತೊಂದಷ್ಟು ಹೊಸಾ ಸಿನಿಮಾಗಳ ವಿವರಗಳೂ ಹೊರ ಬೀಳುತ್ತಿವೆ. ಇತ್ತ ಕುರುಕ್ಷೇತ್ರ ಮತ್ತು ...
ಕಲರ್ ಸ್ಟ್ರೀಟ್

ಡಬ್ ಸ್ಮ್ಯಾಶ್ ಹುಡ್ಗೀರ ರ್‍ಯಾಪ್ ಸಾಂಗ್!

ರ್‍ಯಾಪ್ ಸಾಂಗ್‌ಗಳಿಗೆ ಹುಚ್ಚೆದ್ದು ಕುಣಿಯುವವರ ಸಂಖ್ಯೆ ಹೆಚ್ಚಾಗುತ್ತಲೇ ಅದರಲ್ಲಿ ಹೊಸಾ ಥರದ ಪ್ರಯೋಗಗಳೂ ವ್ಯಾಪಕವಾಗಿ ನಡೆಯುತ್ತಿವೆ. ಅದೇ ಹಾದಿಯಲ್ಲಿ ವಿಜೇತ್ ಸಂಗೀತ ಸಂಯೋಜನೆಯಲ್ಲೊಂದು ರ್‍ಯಾಪ್ ಸಾಂಗ್ ಬಿಡುಗಡೆಗೊಂಡಿದೆ. ಹುಡುಗೀರನ್ನು ಆವರಿಸಿಕೊಳ್ಳುತ್ತಾ, ಬಣ್ಣದ ಕನಸು ...
ಕಲರ್ ಸ್ಟ್ರೀಟ್

ಮೇಲೊಬ್ಬ ಮಾಯಾವಿ: ಇದು ಎಲ್.ಎನ್ ಶಾಸ್ತ್ರಿಯವರ ಕಡೇಯ ಹಾಡು!

ಎಲ್.ಎನ್ ಶಾಸ್ತ್ರಿ ತಮ್ಮ ಕಡೇಯ ದಿನಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದ, ಹಾಡಿದ್ದ ಕೊನೆಯ ಚಿತ್ರ ಮೇಲೊಬ್ಬ ಮಾಯಾವಿ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮುಖ್ಯ ಪಾತ್ರವನ್ನೂ ಕೂಡಾ ಈ ಸಿನಿಮಾದಲ್ಲಿ ...
ಕಲರ್ ಸ್ಟ್ರೀಟ್

250 ಸಂಚಿಕೆಯನ್ನು ಪೂರೈಸಿದ “ಮಾನಸ ಸರೋವರ” ಅದ್ದೂರಿ ಸೆಟ್‍ನಲ್ಲಿ ನಿಶ್ಚಿತಾರ್ಥ ಮತ್ತು ಮದುವೆ ವಾರ್ಷಿಕೋತ್ಸವ

ಉದಯ ಟಿವಿಯಲ್ಲಿ ಜನರ ಕಣ್ಣ್ಮನ ಸೆಳೆದ ಧಾರಾವಾಹಿ ಮಾನಸ ಸರೋವರ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿಯರ ಮನತಟ್ಟುವ ಅಭಿನಯ, ...
ಕಲರ್ ಸ್ಟ್ರೀಟ್

ಅನುಕ್ತದಲ್ಲೂ ಇದೆಯಾ ಗುಡ್ಡದ ಭೂತ?

ಹರೀಶ್ ಬಂಗೇರಾ ನಿರ್ಮಾಣದ ಅನುಕ್ತ ಬಿಡುಗಡೆಗೆ ಕ್ಷಣ ಗಣನೆ ಶುರುವಾಗಿದೆ. ಚಿತ್ರವೊಂದರ ಯಶಸ್ಸಿಗೆ ಏನೇನು ವಾತಾವರಣವಿರಬೇಕೋ ಅದೆಲ್ಲವಕ್ಕೂ ಕೂಡಾ ಅನುಕ್ತ ರೂವಾರಿಯಾಗಿದೆ. ಚಿತ್ರತಂಡದ ಕಡೆಯಿಂದ ಬರುವ ಸುದ್ದಿಗಳಿಗಿಂತಲೂ, ಪ್ರೇಕ್ಷಕರ ಮನಸಲ್ಲಿಯೇ ಹುಟ್ಟಿಕೊಳ್ಳೋ ...
ಕಲರ್ ಸ್ಟ್ರೀಟ್

ಮೋದಿ ಬಯೋಪಿಕ್‌ಗೆ ಮತ್ತಷ್ಟು ಕಲಾವಿದರ ಸೇರ್ಪಡೆ

ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸುದ್ದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್‌ಗೆ ಮತ್ತಷ್ಟು ತಾರೆಯರು ಸೇರ್ಪಡೆಗೊಂಡಿದ್ದಾರೆ. ಒಮಂಗ್ ಕುಮಾರ್ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಈಗಾಗಲೇ ವಿವೇಕ್ ಒಬೆರಾಯ್ ಆಯ್ಕೆಯಾಗಿರುವುದು ಸರಿಯಷ್ಟೆ. ಚಿತ್ರಕ್ಕಾಗಿ ...
ಕಲರ್ ಸ್ಟ್ರೀಟ್

ಹೆಣ್ಣು ಮಕ್ಕಳಿಗೆ ವಿಶೇಷ ರಿಯಾಯಿತಿ – ಎಸ್ ನಾರಾಯಣ್

  ಹಿರಿಯ ನಿರ್ದೇಶಕಎಸ್.ನಾರಾಯಣ್ ಸಿನಿಮಾ ನಿರ್ದೇಶನದಜೊತೆಜೊತೆಗೆ ‘ನವರಸ ನಟನಅಕಾಡೆಮಿ’ ಪ್ರಾಂಶುಪಾಲರಾಗಿದ್ದಾರೆಎನ್ನುವುದು ತಿಳಿದ ವಿಷಯ. ಕಳೆದ ವರ್ಷಆರಂಭವಾದ ಸಂಸ್ಥೆ ಇದೀಗ ಎರಡನೇ ವರ್ಷಕ್ಕೆಕಾಲಿಟ್ಟಿದೆ.ಕಳೆದ ಒಂದು ವರ್ಷದಲ್ಲಿಒಟ್ಟು ಮೂರು ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ...

Posts navigation