ಕಲರ್ ಸ್ಟ್ರೀಟ್

ಮಟಾಶ್ ಹಾಡೊಂದು ಯಾರನ್ನೋ ತಿವಿದಂತಿದೆ!

ಎಸ್. ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರ ಆರಂಭ ಕಾಲದಿಂದಲೂ ಬಗೆ ಬಗೆಯಲ್ಲಿ ಸುದ್ದಿ ಮಾಡುತ್ತಾ ಬಂದಿದೆ. ಇದೀಗ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿ ಅದರ ಅಲೆಯಲ್ಲಿಯೇ ಚಿತ್ರದ ಬಗ್ಗೆ ಮತ್ತೊಂದು ...
ಕಲರ್ ಸ್ಟ್ರೀಟ್

ಆಟೋ ಡ್ರೈವರ್ ಅದೃಷ್ಟ ಆಪಲ್ ಕೇಕಲ್ಲಿತ್ತು! ಜಾವಗಲ್ ರಂಗಸ್ವಾಮಿ ನಟನಾದ ಕಥೆ!

ರಂಜಿತ್ ಕುಮಾರ್ ಗೌಡ ನಿರ್ದೇಶನದ ಆಪಲ್ ಕೇಕ್ ಚಿತ್ರ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಬದುಕಿಗೆ ಹತ್ತಿರವಾದ ಸಂವೇದನಾಶೀಲ ಕಥೆಯೊಂದನ್ನು ಹೊಂದಿರೋ ಈ ಚಿತ್ರ ನಾಲಕ್ಕು ವಿಭಿನ್ನ ಪಾತ್ರಗಳ ಸುತ್ತಾ ಸುತ್ತುವ ...
ಕಲರ್ ಸ್ಟ್ರೀಟ್

ಹದಿನಾಲಕ್ಕು ವರ್ಷದಲ್ಲಿ ಎಷ್ಟೊಂದು ಬದಲಾಗಿದ್ದಾರೆ ತಾಯಿ ಮತ್ತು ಮಗ!

ಮೊಗ್ಗಿನ ಮನಸು ಸೇರಿದಂತೆ ನವಿರಾದ, ಸದಭಿರುಚಿಯ ಚಿತ್ರಗಳ ಮೂಲಕವೇ ಮನೆ ಮಾತಾಗಿರುವವರು ನಿರ್ದೇಶಕ ಶಶಾಂಕ್. ಅವರ ಪಾಲಿಗೆ ತಾಯಿಗೆ ತಕ್ಕ ಮಗ ಚಿತ್ರ ತಮ್ಮ ಈ ವರೆಗಿನ ಸಿನಿಮಾ ಯಾನದ ಮೈಲಿಗಲ್ಲಿನಂಥಾ ...
ಕಲರ್ ಸ್ಟ್ರೀಟ್

ಚಂಬಲ್ ಸಿನಿಮಾ ಖರೀದಿಸಲು 10ಕೋಟಿಗೆ ಆಫರ್ ಕೊಟ್ಟವರು ಯಾರು ಗೊತ್ತಾ?

ನಿರ್ದೇಶಕ ಜೇಕಬ್ ವರ್ಗೀಸ್ ಗೊತ್ತಲ್ಲ? ಸವಾರಿ, ಪೃಥ್ವಿಯಂಥ ಬ್ರಿಲಿಯಂಟ್ ಸಿನಿಮಾಗಳನ್ನು ನಿರ್ದೇಶಿಸಿದವರು. ಮಾಮೂಲಿ ಸಿನಿಮಾಗಳನ್ನು ಹೊರತಾಗಿ ಬೇರೆಯದ್ದೇ ಜಗತ್ತನ್ನು ತೆರೆದಿಡುವ ಅವರ ಸಿನಿಮಾಗಳು, ಈ ನೆಲದ ಸಮಸ್ಯೆಗಳನ್ನೆ ಕಥೆಯನ್ನಾಗಿಸುವ ಬಗೆ ಬಹುಶಃ ...
ಕಲರ್ ಸ್ಟ್ರೀಟ್

ಬೆಂಗಳೂರಿನಲ್ಲಿ ‘ವೀಕ್ ಎಂಡ್‘

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ ‘ವೀಕ್ ಎಂಡ್‘ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.  ಚಿತ್ರದಲ್ಲಿ ಸಾಫ಼್ಟ್‌ವೇರ್ ಉದ್ಯೋಗಿಯಾಗಿರುವ ನಾಯಕ ಕಾರ್ಯದೊತ್ತಡದ ನಡುವೆಯೂ ತನ್ನ ಸಹುದ್ಯೋಗಿಗಳೊಡನೆ ...
ಕಲರ್ ಸ್ಟ್ರೀಟ್

ಮುರುಗದಾಸ್ ಸರ್ಕಾರ್ ಉರುಳಿಬಿತ್ತಾ? ವಿಜಯ್ ಸಿನಿಮಾ ಜೀವನಕ್ಕೆ ಉರುಳಾಗುತ್ತಾ?

ಈ ತಮಿಳು ಜನ ಸಿನಿಮಾ ಮೂಲಕವೇ ಚಳವಳಿ ಕಟ್ಟಿಬಿಡುತ್ತಾರೆ. ಸಮಾಜದ ಓರೆಕೋರೆಗಳನ್ನೇ ಕತೆಯ ಪ್ರಧಾನ ಅಂಶವನ್ನಾಗಿಸಿಕೊಂಡು ತಮ್ಮದೇ ಕಲ್ಪಿತ ಪರಿಹಾರವನ್ನು ಮಂಡಿಸಿ ಗೆಲ್ಲುತ್ತಾರೆ. ಆದರೆ ಈಗಷ್ಟೇ ಬಿಡುಗಡೆಯಾಗಿರುವ ಎ.ಆರ್. ಮುರುಗದಾಸ್ ನಿರ್ದೇಶನದ ...
ಕಲರ್ ಸ್ಟ್ರೀಟ್

ರಾಕಿಂಗ್ ಸ್ಟಾರ್ ಯಶ್ ಸೌತ್ ಇಂಡಿಯಾ ಸೂಪರ್ ಸ್ಟಾರ್ ಆಗ್ತಾರಾ?

ಇಂಥದ್ದೊಂದು ಪ್ರಶ್ನೆ ಗಾಂಧಿನಗರ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ವಠಾರಗಳಲ್ಲಿ ಕೇಳಿಬರುತ್ತಿದೆ. ಕೆ.ಜಿ.ಎಫ್ ಅನ್ನೋ ಮಲ್ಟಿಲಾಂಗ್ವೇಜ್ ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆಯುವುದರ ಹೊತ್ತಿಗೆ ಈ ಪ್ರಶ್ನೆಗೆ ನಿಖರವಾದ ಉತ್ತರ ಕೂಡಾ ...
ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು : ಅದಿತಿ ರಾವ್ ಎಂಬ ಅಚ್ಚರಿ!

ಮತ್ತೆ ಮತ್ತೆ ಕೇಳುವಂಥಾ ಮೋಹಕ ಹಾಡುಗಳು ನಿರ್ದೇಶಕ ಕಿರಣ್ ಗೋವಿಯವರ ಟ್ರೇಡ್ ಮಾರ್ಕ್ ಇದ್ದಂತೆ. ಅವರು ನಿರ್ದೇಶಿಸಿರೋ ಯಾರಿಗೆ ಯಾರುಂಟು ಚಿತ್ರದ ಮೂಲಕ ಅದು ಯಥಾಪ್ರಕಾರವಾಗಿ ಮುಂದುವರೆದಿದೆ. ಮೆಲೋಡಿಯಸ್ ಹಾಡುಗಳ ಮೂಲಕವೇ ...
ಕಲರ್ ಸ್ಟ್ರೀಟ್

ಅಟ್ಟಯ್ಯ v/s ಹಂದಿ ಕಾಯೋಳು

ಕನ್ನಡ ಚಿತ್ರರಂಗಕ್ಕೆ ಹೊಸಾ ಪ್ರತಿಭೆಗಳು, ಹೊಸಾ ಆಲೋಚನೆಗಳು ಸದಾ ಹರಿದು ಬರುತ್ತಲೇ ಇರುತ್ತವೆ. ಆ ಜಾಡಿನಲ್ಲಿರುವ ಸಿದ್ಧಸೂತ್ರವನ್ನು ಮೀರಿದ ಗಟ್ಟಿತನದ ಪ್ರಯತ್ನಗಳು ತನ್ನಿಂದ ತಾನೇ ಗಮನ ಸೆಳೆಯುತ್ತವೆ. ಹಾಗೆಯೇ ಸದ್ಯ ಪ್ರೇಕ್ಷಕರನ್ನು ...

Posts navigation