ಪಾಪ್ ಕಾರ್ನ್

ಲಂಡನ್ ಲಂಬೋದರನ ಜೀವಾಳವೇ ಕಥೆ!

ರಾಜ್ ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರ ಇದೇ ತಿಂಗಳ ಇಪ್ಪತ್ತೊಂಬತ್ತರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಂತೋಷ್ ಮತ್ತು ಶ್ರುತಿ ಪ್ರಕಾಶ್ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಟ್ರೈಲರ್, ಪ್ರೋಮೋ ...
ಪಾಪ್ ಕಾರ್ನ್

ಕವಿತಾ ಲಂಕೇಶ್ ಚಿತ್ರದಲ್ಲಿ ಮತ್ತೆ ನಟಿಸ್ತಾರಾ ಭಾವನಾ?

ಒಂದಷ್ಟು ನೆನಪಿಡುವಂಥಾ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರರನ್ನು ಸೆಳೆದುಕೊಂಡಿದ್ದವರು ನಟಿ ಭಾವನಾ. ನಟನೆಯಿಂದ ಏಕಾಏಕಿ ರಾಜಕಾರಣದತ್ತ ಎದ್ದು ಹೋಗಿದ್ದ ಭಾವನಾ ಆ ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಲಭವನದ ಸುತ್ತ ಕಾಣಿಸಿಕೊಂಡು ಇತ್ತೀಚೆಗೆ ...
ಕಲರ್ ಸ್ಟ್ರೀಟ್

ಮೆಣಸಿನಕಾಯಿಯ ಮಗ್ಗುಲಲ್ಲಿ ಸಿಕ್ಕಿಬಿದ್ದಳು ಮಳೆಹುಡುಗಿ!

ಮುಂಗಾರು ಮಳೆ ಚಿತ್ರದ ಮೂಲಕವೇ ಚಿಗುರಿಕೊಂಡವಳು ನಟಿ ಪೂಜಾಗಾಂಧಿ. ಆ ನಂತರದಲ್ಲಿ ಈಕೆ ಸಿನಿಮಾಗಳ ಮೂಲಕ ಸದ್ದು ಮಾಡಿದ್ದಕ್ಕಿಂತಲೂ ಹೆಚ್ಚಾಗಿ ದೋಖಾ ಬಾಜಿಗಳ ಮೂಲಕ ವಿವಾದವೆಬ್ಬಿಸಿದ್ದೇ ಹೆಚ್ಚು. ಇಂಥಾ ಪೂಜಾ ಕಂಡೋರಿಗೆಲ್ಲ ...
ಕಲರ್ ಸ್ಟ್ರೀಟ್

ಸುಮಲತಾ ಅಂಬರೀಶ್ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಮೈತ್ರಿ ಸರ್ಕಾರದ ಕೂಡಿಕೆ ಆಟದ ಮುಂದೆ ಅಂಬರೀಶ್ ಮಡದಿ ಸುಮಲತಾ ರಾಜಕೀಯ ಹೆಜ್ಜೆಗಳ ಮುಂದೆ ನಾನಾ ಸವಾಲುಗಳು ಎದುರಾಗಿವೆ. ಮಂಡ್ಯ ಸೀಮೆಯ ತುಂಬಾ ಪ್ರೀತಿ, ಅಭಿಮಾನ ಹೊಂದಿದ್ದ ಅಂಬಿ ಮಡದಿಯ ವಿರುದ್ಧ ...
ಕಲರ್ ಸ್ಟ್ರೀಟ್

ಫಾರಿನ್ ಹುಡುಗನ ತಬ್ಕೊಂಡ ಮೈನಾ!ನಿತ್ಯಾ ಮೆನನ್ ಬಿಚ್ಚಿಟ್ಟ ಸತ್ಯವೇನು?

ಸಿನಿಮಾ ನಟಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅಭಿಮಾನಿಗಳು ತಲೆ ಕೆದರಿಕೊಂಡು ಹುಡುಕಾಟ ಶುರುವಿಟ್ಟುಕೊಳ್ಳುತ್ತಾರೆ. ಆ ಹುಡುಗಳ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಅಂಥಾದ್ದರಲ್ಲಿ ನಟಿಯೊಬ್ಬಳು ಫಾರಿನ್ ...
ಕಲರ್ ಸ್ಟ್ರೀಟ್

ವಿಮರ್ಶಕರಲ್ಲಿಯೂ ವಿಸ್ಮಯ ಮೂಡಿಸಿದ ಬದ್ರಿ ಮತ್ತು ಮಧುಮತಿ!

ಬದ್ರಿ ವರ್ಸಸ್ ಮಧುಮತಿ ಚಿತ್ರದ ಮೂಲಕ ನವನಾಯಕ ಪ್ರತಾಪವನ್ ಮಿಂಚಿನಂತೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇವರು ಏಕಾಏಕಿ ಹೀರೋ ಆಗಿ ಅವತರಿಸೋ ಮನಸ್ಥಿತಿ ಹೊಂದಿದವರಲ್ಲ. ನಟನಾಗಿ ರೂಪುಗೊಳ್ಳಲು ಏನೇನು ಬೇಕೋ ಅಂಥದ್ದೆಲ್ಲ ...
ಕಲರ್ ಸ್ಟ್ರೀಟ್

ಒನ್ ಲವ್ 2 ಸ್ಟೋರಿ: ರಂಗಭೂಮಿಯಿಂದ ಹೊರಟ ‘ಮಧುರ ಪಯಣ!

ವಸಿಷ್ಠ ಬಂಟನೂರು ನಿರ್ದೇಶನ ಮಾಡಿರೋ ಒನ್ ಲವ್ ೨ ಸ್ಟೋರಿ ಚಿತ್ರದ ಬಗ್ಗೆ ತನ್ನಿಂದ ತಾನೇ ಚರ್ಚೆಗಳು ಶುರುವಾಗಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಚೆಂದದ ಹಾಡುಗಳು ಮಾಧುರ್ಯದಿಂದಲೇ ಕಚಗುಳಿ ಇಡಲಾರಂಭಿಸಿವೆ. ಹೆಸರಿನಷ್ಟೇ ವಿಶಿಷ್ಟವಾದ ...
ಕಲರ್ ಸ್ಟ್ರೀಟ್

ಹ್ಯಾಟ್ರಿಕ್ ಹೀರೋಗಾಗಿ ರವಿಶಂಕರ್ ಗಾಯನ!

ಖಳನಟ ರವಿಶಂಕರ್ ಹೆಸರು ಕೇಳಿದರೇನೇ ಖಡಕ್ಕು ಕಂಠದ, ಕಣ್ಣಲ್ಲೇ ಕೆಂಡವುಗುಳೋ ಪಾತ್ರಗಳು ಕಣ್ಮುಂದೆ ಚಲಿಸುತ್ತವೆ. ಎಂಥಾ ಪಾತ್ರಗಳನ್ನಾದರೂ ನಿಭಾಯಿಸಬಲ್ಲ ಈ ನಟಭಯಂಕರ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೇಲಿನ ಪ್ರೀತಿಯಿಂದಲೇ ...
ಕಲರ್ ಸ್ಟ್ರೀಟ್

ಹಾಲಿವುಡ್‌ಗೆ ಹಾರಲಿದ್ದಾರೆ ನಿವೇತಾ ಪೇತುರಾಜ್!

ನಿವೇತಾ ಪೇತುರಾಜ್ ’ಒರು ನಾಲ್ ಕೂತು’ ತಮಿಳು ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದವರು. ಕಳೆದ ವರ್ಷ ’ಟಿಕ್ ಟಿಕ್ ಟಿಕ್’ ತಮಿಳು ಚಿತ್ರದಲ್ಲಿನ ವಿಶಿಷ್ಟ ಪಾತ್ರದಲ್ಲಿ ಗಮನಸೆಳೆದಿದ್ದರು. ಮತ್ತೊಂದು ಸಿನಿಮಾ ’ತಿಮಿರು ...
ಕಲರ್ ಸ್ಟ್ರೀಟ್

ಗುಣಮುಖರಾಗಿ ಮುಂಬಯಿಗೆ ಮರಳಿದ ಇರ್ಫಾನ್ ಖಾನ್!

ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್‌ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ...

Posts navigation