ಕಲರ್ ಸ್ಟ್ರೀಟ್

ರಾಮೋಜಿರಾವ್ ಫಿಲ್ಮ್‌ಸಿಟಿಯಲ್ಲಿ ವಿಕ್ರಂ ’ಮಹಾವೀರ ಕರ್ಣ’

ವಿಕ್ರಂ ನಟನೆಯ ಮಹತ್ವಾಕಾಂಕ್ಷೆಯ ಸಿನಿಮಾ ’ಮಹಾವೀರ ಕರ್ಣ’ ತಂಡ ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದೆ. ಆರ್.ಎಸ್.ವಿಮಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ಅಂದಾಜು ಬಜೆಟ್ ೩೦೦ ಕೋಟಿ ರೂಪಾಯಿ. ಇಂಗ್ಲೆಂಡ್ ಮೂಲದ ...
ಕಲರ್ ಸ್ಟ್ರೀಟ್

ಪ್ರೇಮಿಗಳ ಪಿಸುಮಾತಿಗೆ ಧ್ವನಿಯಾದ ಪಡ್ಡೆಹುಲಿ ಹಾಡು!

ಪಡ್ಡೆಹುಲಿ ಚಿತ್ರದ ಕಡೆಯಿಚಿದ ಪ್ರೇಮಿಗಳಿಗೆಲ್ಲ ರಾಷ್ಟ್ರಗೀತೆಯಾಗುವಂಥಾ ಮೆಲೋಡಿಯಸ್ ಹಾಡೊಂದು ಬಿಡುಗಡೆಯಾಗಿದೆ. ಈ ಹಿಂದೆಯೇ ಚಿತ್ರತಂಡ ಇಂಥಾದ್ದೊಂದು ಸುಳಿವು ನೀಡಿತ್ತು. ಇದೀಗ ಯುವ ಮನಸುಗಳ ಭಾವಲೋಕವನ್ನ ಅರಳಿಸುವಂಥಾ, ಮೈ ಮನಸುಗಳನ್ನು ಆವರಿಸಿಕೊಳ್ಳುವಂಥಾ ಚೆಂದದ ...
ಕಲರ್ ಸ್ಟ್ರೀಟ್

ಸ್ವಂತ ಬುದ್ಧಿಯಿಲ್ಲದ ಆಕೆ ಕರಣ್ ಜೋಹರ್ ಕೈಗೊಂಬೆ; ನಟಿ ಅಲಿಯಾ ಕಾಲೆಳೆದ ಕಂಗನಾ!

ವಿವಾದಗಳಿಂದಲೆ ಸುದ್ದಿಯಾಗುವ ನಟಿ ಕಂಗನಾ ರನಾವತ್ ಈಗ ಬಾಲಿವುಡ್‌ನ ಮತ್ತೋರ್ವ ನಟಿ ಅಲಿಯಾ ಭಟ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ’ಮಣಿಕರ್ಣಿಕಾ’ ಸಿನಿಮಾ ಯಶಸ್ಸಿನ ಬಗ್ಗೆ ಬಾಲಿವುಡ್ ತಾರೆಯರು ಮಾತನಾಡುತ್ತಿಲ್ಲ ಎನ್ನುವುದು ಕಂಗನಾ ದೂರು. ...
ಕಲರ್ ಸ್ಟ್ರೀಟ್

’ಮೈ ನೇಮ್ ಈಸ್ ರಾಗಾ’; ರಾಹುಲ್ ಗಾಂಧಿ ಬಯೋಪಿಕ್ ಟೀಸರ್ ಇಲ್ಲಿದೆ ನೋಡಿ!

ನಿಮ್ಮನ್ನು ದ್ವೇಷಿಸುತ್ತಿದ್ದವರೇ ನಿಮ್ಮನ್ನೀಗ ಪ್ರೀತಿಯ ರಾಗಾ ಎಂದು ಕರೆಯುತ್ತಿದ್ದಾರೆ. ಇದರಿಂದ ನನಗೂ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದು ಸುಂದರ ಯುವತಿಯೊಬ್ಬಳು ರಾಹುಲ್ ಗಾಂಧಿಗೆ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮುಗುಳ್ನಗುತ್ತಾ ರಾಹುಲ್ ...
ಕಲರ್ ಸ್ಟ್ರೀಟ್

ಸೌತ್ ಇಂಡಿಯಾವನ್ನೇ ನಡುಗಿಸಿದ ನೋಡಿ ಯಜಮಾನ! ಚಾಲೆಂಜಿಂಗ್ ಸ್ಟಾರ್ ದೇಶಾಧ್ಯಂತ ಮೆರೆಯೋ ಲಕ್ಷಣ!

ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಿಡುಗಡೆಯಾಗಿದೆ. ಈ ಜಬರ್ದಸ್ತ್ ಟ್ರೈಲರ್ ಹೊರಬಂದು ಕ್ಷಣಾರ್ಧದಲ್ಲಿಯೇ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟ್ರೈಲರ್ ಮತ್ತೊಂದು ಅಚ್ಚರಿಗೂ ಕಾರಣವಾಗಿದೆ. ಅನಾವರಣಗೊಂಡು ಘಂಟೆ ಕಳೆಯೋದರೊಳಗೆ ...
ಕಲರ್ ಸ್ಟ್ರೀಟ್

ಕರಿಯಪ್ಪನ ಬಗ್ಗೆ ಸೊಸೆ ಸಂಜನಾ ಏನಂತಾರೆ?

ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಫೆಬ್ರವರಿ ಹದಿನೈದರಂದು ಬಿಡುಗಡೆಗೆ ರೆಡಿಯಾಗಿದೆ. ಅಪ್ಪ, ಮಗ ಮತ್ತು ಸೊಸೆಯ ಸುತ್ತಾ ನಡೆಯೋ ಮಜವಾದ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಾಯಕ ಚಂದನ್ ...
ಕಲರ್ ಸ್ಟ್ರೀಟ್

ಕೆಜಿಎಫ್ ನಂತ್ರ ಬದಲಾದ ಅಣ್ತಮ್ಮ! ಇದು ಹೊಸಾ ರಾಣಾ ರಾಮಾಯಣ!

ಕೆಜಿಎಫ್ ಚಿತ್ರದ ಅಗಾಧ ಯಶಸ್ಸು ಕನ್ನಡ ಚಿತ್ರರಂಗದ ದಿಕ್ಕುದೆಸೆಯನ್ನೇ ಬದಲಾಯಿಸಿದೆ. ಇದರ ಜೊತೆ ಜೊತೆಗೇ ರಾಕಿಂಗ್ ಸ್ಟಾರ್ ಯಶ್ ಅಲಿಯಾಸ್ ಅಣ್ತಮ್ಮನ ವರಸೆ, ಟೈಂಟೇಬಲ್, ಪ್ಲ್ಯಾನುಗಳೆಲ್ಲವೂ ಬದಲಾಗಿ ಹೋಗಿದೆ! ಕೆಜಿಎಫ್ ಚಿತ್ರದ ...
ಕಲರ್ ಸ್ಟ್ರೀಟ್

ಕೆಮಿಸ್ಟ್ರಿ ಆಫ್ ಕರಿಯಪ್ಪನ ಸುಪ್ರಬಾತದ ಹಾಡು!

ವಿಶಿಷ್ಟವಾದ ಟೈಟಲ್, ಪೋಸ್ಟರ್ ಸೇರಿದಂತೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಪ್ರೇಕ್ಷಕರ ಗಮನ ಸೆಳೆದಿರೋದಕ್ಕೆ ಕಾರಣ ಹಲವಾರಿದೆ. ಇದೀಗ ಹಾಡುಗಳೂ ಕೂಡಾ ಆ ಪಟ್ಟಿ ಸೇರಿಕೊಂಡಿವೆ. ಈ ಹಿಂದೆ ಬಿಡುಗಡೆಯಾಗಿದ್ದ ಊರ್ವಶಿ ...
ಕಲರ್ ಸ್ಟ್ರೀಟ್

ಬಾಲಿವುಡ್‌ನವರ ನಿಜಬಣ್ಣ ಬಯಲು ಮಾಡುವುದಾಗಿ ಹೇಳಿದ ಕಂಗನಾ!

ಹಿಂದಿ ನಟಿ ಕಂಗನಾ ರನಾವತ್ ಸದ್ಯ ’ಮಣಿಕರ್ಣಿಕಾ’ ಚಿತ್ರದ ಯಶಸ್ಸಿನಲ್ಲಿ ಬೀಗುತ್ತಿದ್ದಾರೆ. ಸಾಕಷ್ಟು ವಿವಾದಗಳೊಂದಿಗೇ ತೆರೆಕಂಡ ಸಿನಿಮಾ ಈಗಲೂ ಆ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಚಿತ್ರದ ನಿರ್ದೇಶಿಸುತ್ತಿದ್ದ ಕ್ರಿಷ್ ತಂಡದಿಂದ ಹೊರನಡೆದಾಗ ...
ಕಲರ್ ಸ್ಟ್ರೀಟ್

’ಇಂಡಿಯನ್ 2’ಗೆ ಅಡಚಣೆಯಾಗಿಲ್ಲ; ಕಮಲ್ ಹಾಸನ್ ಸ್ಪಷ್ಟನೆ

ನಟ ಕಮಲ ಹಾಸನ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ’ಇಂಡಿಯನ್ 2’ ಕುರಿತಂತೆ ಕೆಲವು ವದಂತಿಗಳು ಹರಡಿವೆ. ಈ ಚಿತ್ರಕ್ಕೆ ಅಡ್ಡಿ-ಆತಂಕಗಳು ಎದುರಾಗಿವೆ ಎನ್ನುವ ಸಂಗತಿಗಳನ್ನು ಕಮಲ್ ಅಲ್ಲಗಳೆದಿದ್ದಾರೆ. 1996ರ ...

Posts navigation