ಕಲರ್ ಸ್ಟ್ರೀಟ್

ಕದ್ದುಮುಚ್ಚಿ: ಪ್ರೀತಿಯ ಹಸಿರಲ್ಲಿ ಮೈಮರೆಸುವ ಚಿತ್ರ!

ಸಂಬಂಧ ಸೂಕ್ಷ್ಮಗಳನ್ನು ಮೆಲುವಾಗಿ ಅನಾವರಣಗೊಳಿಸುತ್ತಾ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡಿದ್ದ ಚಿತ್ರ ಕದ್ದುಮುಚ್ಚಿ. ಮಂಜುನಾಥ್ ನಿರ್ಮಾಣದ ಈ ಸಿನಿಮಾ ಇದೀಗ ತೆರೆ ಕಂಡಿದೆ. ಮಲೆನಾಡಿನ ಹಸಿರ ಹೊದಿಕೆಯ ನಡುವೆಯೇ ಬಿಚ್ಚಿಕೊಳ್ಳೋ ಕಥೆಯೊಂದಿಗೆ ...
ಕಲರ್ ಸ್ಟ್ರೀಟ್

ರವಿ ಪುತ್ರಿಯ ವಿವಾಹ!

ರವಿಚಂದರನ್ ಯಾಕೆ ಇನ್ನೂ ಮಗಳಿಗೆ ಮದುವೆ ಮಾಡಿಲ್ಲ? ಅನ್ನೋ ಪ್ರಶ್ನೆ ಇತ್ತೀಚಿನ ವರ್ಷಗಳಲ್ಲಿ ಹಲವರ ಬಾಯಲ್ಲಿ ಪದೇ ಪದೇ ಸುಳಿದಾಡುತ್ತಿತ್ತು. ಇನ್ನು ರವಿಚಂದ್ರನ್ ಅವರಿಗೆ ಈ ಪ್ರಶ್ನೆಯನ್ನು ಅದೆಷ್ಟು ಜನ ಕೇಳಿದ್ದಾರೋ ...
ಕಲರ್ ಸ್ಟ್ರೀಟ್

ರಾಧಿಕಾಗೆ ಕಾಡುತ್ತಿದ್ದಾಳಾ ಕಾಳಿ? ಭೈರಾದೇವಿಗೆ ಇದೆಂತಾ ಸಂಕಟ

ರಾಧಿಕಾ ಕುಮಾರಸ್ವಾಮಿ ತಮ್ಮದೇ ಶಮಿಕಾ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ, ನಟಿಸುತ್ತಿರುವ ಸಿನಿಮಾ ಭೈರಾದೇವಿ. ಈ ಚಿತ್ರದಲ್ಲಿ ರಾಧಿಕಾ ಅಘೋರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಯಾರಿಗೂ ...
ಕಲರ್ ಸ್ಟ್ರೀಟ್

ಕೋಡಿ ಕಣ್ಮರೆ: ನಿರ್ದೇಶಕ ಕೋಡಿ ರಾಮಕೃಷ್ಣ ಮತ್ತು ವಿಷ್ಣು ಅಭಿಮಾನ!

ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ನೆನ್ನೆ ವಿಧಿವಶರಾಗಿದ್ದಾರೆ. ಈ ವ್ಯಕ್ತಿ ಈ ವರೆಗೆ ನಿರ್ದೇಶಿಸಿರುವುದು ಹತ್ತಿರತ್ತಿರ ನೂರೈವತ್ತು ಸಿನೆಮಾಗಳು. ಇತ್ತೀಚೆಗೆ ಒಂದೆರಡು ಸಿನಿಮಾಗಳು ದಾಟುವ ಹೊತ್ತಿಗೇ ...
ಕಲರ್ ಸ್ಟ್ರೀಟ್

ಚಂಬಲ್‌ನಲ್ಲಿದೆ ಹುಲಿಯಂಥಾ ಅಧಿಕಾರಿಯ ಕೊಲೆಯ ರಹಸ್ಯ!

ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡ ಐಎಎಸ್ ಅಧಿಕಾರಿ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಆತನ ಛಲ. ಅದಕ್ಕೆ ವಿರುದ್ಧವಾಗಿ ನಿಲ್ಲುವ ಎಂ.ಎಲ್.ಎ, ಮಂತ್ರಿಗಳು, ಅವರ ಮಕ್ಕಳು, ರಿಯಲ್ ಎಸ್ಟೇಟ್ ದೊರೆಗಳು. ಯಾವುದನ್ನೂ ಲೆಕ್ಕಿಸದೆ, ಮೇಲಿಂದ ...
cbn

ಬಾರಯ್ಯ ಸಾಕು ಅಂದರು ಯಜಮಾನಿ

ಯಜಮಾನ ಸಿನಿಮಾದಿಂದ ಪೊನ್ನುಕುಮಾರ್ ಔಟ್ ಆಗಿ, ಹರಿಕೃಷ್ಣ ನಿರ್ದೇಶಕ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡದ್ದರ ಹಿನ್ನೆಲೆ ಏನು ಅನ್ನೋದು ಇವತ್ತಿಗೂ ಗೌಪ್ಯವಾಗೇ ಇದೆ. ಕತೆ ರೆಡಿಮಾಡೋದರಿಂದ ಹಿಡಿದು ಎಲ್ಲ ಹಂತದಲ್ಲೂ ಹರಿಕೃಷ್ಣ ಇದ್ದರು ಅನ್ನೋದೇನೋ ...
ಕಲರ್ ಸ್ಟ್ರೀಟ್

ನವೀನ್ ಸಜ್ಜುಗೆ ಹುಡ್ಗೀರ್ ಸಾವಾಸವೇ ಬ್ಯಾಡವಂತೆ!

ಈಗಷ್ಟೇ ಬಿಗ್ ಬಾಸ್‌ಗೆ ಹೋಗಿಬಂದು ಫೇಮಸ್ಸಾಗಿರುವ, ಗಾಯಕ ನವೀನ್ ಸಜ್ಜುಗೆ ಹುಡ್ಗೀರ ಸಹವಾಸವೇ ಬೇಡವಂತೆ. ನವಯುವಕ ನವೀನ್ ಸಜ್ಜು ಹುಡುಗಿಯರ ಸಹವಾಸ ಬೇಡ ಅಂದಿರೋದು ‘ಗಿರ್‌ಗಿಟ್ಲೆ ಸಿನಿಮಾದ ಹಾಡಿನಲ್ಲಿ! ರವಿಕಿರಣ್ ನಿರ್ದೇಶನದಲ್ಲಿ ...
ಕಲರ್ ಸ್ಟ್ರೀಟ್

ಬೆಂಗಳೂರಿನಲ್ಲಿ ಜಗತ್ತು!; ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಿಕ್ತು ಇಂದು ಚಾಲನೆ

ಸಿನಿಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದೆ. ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ಹಿರಿಯ ನಟ ಅನಂತನಾಗ್, ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಹುಲ್ ...
ಪಾಪ್ ಕಾರ್ನ್

ದುಡ್ಡೇ ದೊಡ್ಡಪ್ಪ; ಕೋಬ್ರಾ ಸ್ಟಿಂಗ್‌ನಲ್ಲಿ ಬೆತ್ತಲಾದ ಬಾಲಿವುಡ್ ತಾರೆಯರು!

ದುಡ್ಡಿನ ಮುಂದೆ ಸ್ವಾಭಿಮಾನ, ಆತ್ಮಸಾಕ್ಷಿ ಎಲ್ಲವೂ ಗೌಣ ಎನ್ನುವುದು ಬಾಲಿವುಡ್‌ನ ಕೆಲವು ತಾರೆಯರ ವಿಚಾರದಲ್ಲಿ ಸಾಬೀತಾಗಿದೆ. ಜನಪ್ರಿಯ ಮೀಡಿಯಾ ಕೋಬ್ರಾ ಪೋಸ್ಟ್ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ೩೦ಕ್ಕೂ ಹೆಚ್ಚು ಬಾಲಿವುಡ್ ಮಂದಿ ...
ಕಲರ್ ಸ್ಟ್ರೀಟ್

ಮಿಲನ್ ಟಾಕೀಸ್ ಟ್ರೈಲರ್ ಔಟ್; ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಮಿಂಚು!

ಕನ್ನಡ, ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಕನ್ನಡದ ಬೆಡಗಿ ಶ್ರದ್ಧಾ ಶ್ರೀನಾಥ್ ಅವರ ’ಮಿಲನ್ ಟಾಕೀಸ್’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ತಿಗ್ಮಾನ್ಶು ಧುಲಿಯಾ ನಿರ್ದೇಶನದ ಈ ಚಿತ್ರದ ಹೀರೋ ಅಲಿ ಫಜಲ್. ...

Posts navigation