ಪ್ರಾಜಾಕೀಯ ಪಕ್ಷ ಸ್ಥಾಪಿಸಿ ಬಣ್ಣ ಬಣ್ಣದ ಕನಸು ಬಿತ್ತಿ ಮಿಣ್ಣಗೆ ಮಾಯವಾದ ಉಪೇಂದ್ರ ಎಲ್ಲಿ ಹೋದರು ಅಂತೊಂದು ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ. ರಾಜಕಾರಣ ತಮ್ಮ ಸಿನಿಮಾ ಸ್ಕ್ರಿಪ್ಟಿನಷ್ಟೇ ಸಲೀಸೆಂದುಕೊಂಡು ಅಖಾಡಕ್ಕಿಳಿದಿದ್ದ ಉಪೇಂದ್ರ ರಣಾಂಗಣದಲ್ಲಿ ಶಸ್ತ್ರಾಸ್ತ್ರಗಳನ್ನೆಸೆದು...
ಉಡಾಫೆ ಬೆರೆತ ಶೈಲಿಯಲ್ಲಿಯೇ ಮಹತ್ತರವಾದುದೇನೋ ಆಧ್ಯಾತ್ಮ ಸಂದೇಶ ರವಾನಿಸುವಂಥಾ ಹಾಡುಗಳ ಮೂಲಕವೇ ಹತ್ತಿರಾದವರು ನಿರ್ದೇಶಕ ಯೋಗರಾಜ ಭಟ್. ಪ್ರತಿಯೊಂದು ಚಿತ್ರದಲ್ಲಿಯೂ ಇಂಥಾದ್ದೇನೋ ಮ್ಯಾಜಿಕ್ಕು ಮಡಗುತ್ತಾ ಬಂದಿರೋ ಯೋಗರಾಜ ಭಟ್ಟರು ತಮ್ಮ ಸದ್ಯದ ಚಿತ್ರ ಪಂಚತಂತ್ರದಲ್ಲಿಯೂ ಅದನ್ನೇ...
ರ್ಯಾಂಬೋ-2 ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ನಟ ಶರಣ್ ಉತ್ಸಾಹಕ್ಕೆ ಮತ್ತೊಂದು ಕಾರಣ ಸೇರಿಕೊಂಡಿದೆ. ಅದೇನೆಂದರೆ, ವಿಕ್ಟರಿ-2 ಚಿತ್ರ ಈಗಷ್ಟೇ ಚಿತ್ರೀಕರಣವನ್ನು ಮುಗಿಸಿ ಡಬ್ಬಿಂಗ್ ಸಿದ್ದವಾಗುತ್ತಿದೆ. ಕಳೆದ ಎಂಟು ದಿನಗಳ ಕಾಲ ಮೋಹನ್ ಬಿ ಕೆರೆ...
ಒಂದು ಸಿನಿಮಾ ಮುಗಿಸಿಕೊಳ್ಳುತ್ತಲೇ ಮತ್ತೊಂದು ಹೊಸಾ ಕಸರತ್ತಿನ ಗುಂಗಿಹುಳ ಬಿಟ್ಟುಕೊಳ್ಳುವವರು ನಿರ್ದೇಶಕ ಯೋಗರಾಜ ಭಟ್. ಅವರು ಗಣೇಶ್ ನಾಯಕರಾಗಿದ್ದ ಮುಗುಳುನಗೆ ಚಿತ್ರ ಮುಕ್ತಾಯವಾದ ಘಳಿಗೆಯಲ್ಲಿಯೇ ಕೈಗೆತ್ತಿಕೊಂಡಿದ್ದ ಚಿತ್ರ ಪಂಚತಂತ್ರ. ಈ ಚಿತ್ರದ ಚಿತ್ರೀಕರಣ ರ್ಯಾಜ್ಯದೆಲ್ಲೆಡೆ ಬಿರುಸಿನಿಂದ...
ಅತ್ತ ದಿ ವಿಲ್ಲನ್ ತೆರೆ ಕಾಣುವ ಸನ್ನಾಹದಲ್ಲಿರುವಾಗಲೇ ಕಿಚ್ಚಾ ಸುದೀಪ್ ‘ಫೈಲ್ವಾನ್ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಕಾಲಾಂತರದಿಂದಲೂ ದೈಹಿಕ ತಯಾರಿ ನಡೆಸಿದ್ದ ಸುದೀಪ್ ಮೊದಲ ಹಂತದ ಚಿತ್ರೀಕರಣದ ಬಗ್ಗೆ ಖುಷಿಗೊಳ್ಳುತ್ತಲೇ...
ಅವಿನಾಶ್ ನಾಯಕನಾಗಿ ನಟಿಸಿರುವ ವೆನಿಲ್ಲಾ ಚಿತ್ರ ಈಗಾಗಲೇ ಬಹು ನಿರೀಕ್ಷಿತ ಚಿತ್ರವಾಗಿ ಪರಿಗಣಿಸಲ್ಪಟ್ಟಿದೆ. ಇದುವರೆಗೂ ಬ್ಯೂಟಿಫುಲ್ ಮನಸುಗಳು ಸೇರಿದಂತೆ ಒಂದಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಜಯತೀರ್ಥ ಒಂದು ಭಿನ್ನವಾದ ಮರ್ಡರ್ ಮಿಸ್ಟರಿಯ ಮೂಲಕ ಮತ್ತೆ...
ವೆನಿಲ್ಲಾ ಅಂದಾಕ್ಷಣ ಬಹುತೇಕರಿಗೆ ನೆನಪಾಗೋದು ಐಸ್ಕ್ರೀಮು. ಅಂಥಾ ನಯವಾದ ಹೆಸರಿನ ಸುತ್ತಾ ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ಕಥೆ ಅನಾವರಣಗೊಳ್ಳುತ್ತದೆ ಎಂದಾದರೆ ಖಂಡಿತಾ ಆ ಬಗೆಗೊಂದು ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗಾಗಲೇ ಈ ರೀತಿಯಲ್ಲಿ ನಾನಾ...
ಈ ಸಂಭಾಷಣೆ ಚಿತ್ರದ ಮೂಲಕವೇ ಪ್ರತಿಭಾವಂತ ನಿರ್ದೇಶಕರಾಗಿ ಗುರುತಿಸಿಕೊಂಡವರು ರಾಜಶೇಖರ್. ಮಾಧ್ಯಮ ಲೋಕದಲ್ಲಿಯೂ ಕಾರ್ಯ ನಿರ್ವಹಿಸಿ ಅನುಭವ ಹೊಂದಿರುವ ಅವರು ಕಾಮಿಡಿ ಜಾನರಿನ ಸ್ಕ್ರಿಫ್ಟ್ ಬರೆಯೋದರಲ್ಲಿಯೂ ಎತ್ತಿದ ಕೈ. ಅಂಥಾ ಪ್ರತಿಭೆ ಮತ್ತು ಒಂದು ಘಟನೆಯನ್ನು...
ಬಿಗ್ಬಾಸ್ ವಿನ್ನರ್ ಪ್ರಥಮ್ ನಾಯಕನಾಗಿ ನಟಿಸಿರುವ ಮಂಜು ನಿರ್ದೇಶನದ, ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿರುವ ಎಂಎಲ್ಎ ಚಿತ್ರ ತೆರೆಕಾಣುವ ದಿನಗಳು ಹತ್ತಿರಾಗಿವೆ. ಕ್ವಾಲಿಟಿಯನ್ನು ಪರಿಗಣಿಸುವ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಸಂಸ್ಥೆಯ ಕಡೆಯಿಂದ ಹೊರ ಬಂದಿರೋ...
ಸದ್ಯ ನಿರೀಕ್ಷೆಯ ಉತ್ತುಂಗದಲ್ಲಿರುವ ಚಿತ್ರಗಳ ಸಾಲಿನಲ್ಲಿ ಪ್ರಮುಖವಾಗಿ ‘ಕಟ್ಟುಕಥೆ’ ಚಿತ್ರ ಸ್ಥಾನ ಗಿಟ್ಟಿಸಿಕೊಂಡಿದೆ. ತನ್ನ ವಿಭಿನ್ನವಾದ ಪೋಸ್ಟರ್ಗಳ ಮೂಲಕವೇ ಏನೋ ಇದೆ ಎಂಬಂಥಾ ಕುತೂಹಲ ಕೆರಳಿಸಿರುವ ಕಟ್ಟುಕಥೆಯ ಪರಿಸರ ಪ್ರೇಮ ಸಾರುವ ಹಾಡೊಂಡರ ತುಣುಕೀಗ ಸಾಮಾಜಿಕ...