ಕಲರ್ ಸ್ಟ್ರೀಟ್

ವಸಿಷ್ಠ ಸಿಂಹ ಜತೆಯಾದ್ರೂ ಪಂಚತಂತ್ರ ಸುಂದರಿ!

ಬೇಸ್ ವಾಯ್ಸ್ ವಸಿಷ್ಠ ಸಿಂಹ ಮತ್ತು ಪಂಚತಂತ್ರ ಸುಂದರಿ ಸೋನಲ್ ಮಂಟೋರಿಯಾ ತಲ್ವರ್ ಪೇಟೆಯ ಮೂಲಕ ಒಂದಾಗಿದ್ದಾರೆ. ಹೌದು ವಿಭಿನ್ನ ಟೈಟಲ್ ಮೂಲಕವೇ ಸಿನಿ ರಸಿಕರನ್ನು ಗಮನ ಸೆಳೆದಿರುವ ತಲ್ವರ್ ಪೇಟೆ ...
ಕಲರ್ ಸ್ಟ್ರೀಟ್

ಪಾಕ್ ಗೆ ಟಾಂಗ್ ಕೊಟ್ಟ ಪಾರುಲ್!

ವಿಶ್ವಕಪ್ ಪಂದ್ಯಾವಳಿ ಹತ್ತಿರವಾಗುತ್ತಿದ್ದಂತೆ ಭಾರತವನ್ನು ಹಾಗೂ ಅಭಿನಂದನ್ ಅವರನ್ನು ಕಿಂಡಲ್ ಮಾಡುವಂತಹ ಪಾಕ್ ಅಗ್ಗದ ಜಾಹಿರಾತೊಂದನ್ನು ಮಾಡಿತ್ತು. ಈ ಜಾಹಿರಾತಿಗೆ ಟಾಂಗ್ ನೀಡುವಂತೆ ಭಾರತ ಕೂಡ ಹಲವು ಜಾಹೀರಾತನ್ನು ಹರಿಬಿಟ್ಟಿತ್ತು. ಸದ್ಯ ...
ಕಲರ್ ಸ್ಟ್ರೀಟ್

ರಾಜಸ್ಥಾನದ ಸುಂದರಿಗೆ ಮಿಸ್ಟ್ ವರ್ಲ್ಡ್ ಪಟ್ಟ!

ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜಸ್ಥಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019 ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಯಾದರು. ಹೌದು, ಸುಮನ್ ರಾವ್ ಫೆಮಿನಾ ಮಿಸ್ ...
ಕಲರ್ ಸ್ಟ್ರೀಟ್

ಟ್ರೆಂಡಿಂಗ್ ನಲ್ಲಿದೆ ಸಾರ್ವಜನಿಕರಲ್ಲಿ ವಿನಂತಿ ಟ್ರೇಲರ್!

ಜನರಿಗೆ ವಿಭಿನ್ನ, ವಿಚಿತ್ರ ಸಿನಿಮಾಗಳು ಬೇಗನೇ ಮುಟ್ಟುತ್ತದೆ. ತಟ್ಟುತ್ತದೆ. ಸಾಕಷ್ಟು ಹೊಸ ಆಲೋಚನೆಗಳು ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯುತ್ತಲೇ ಇವೆ. ಅಂತಹ ಹೊಸಬರ ವಿಭಿನ್ನ ಚಿತ್ರಗಳ ಪೈಕಿ ಈಗಾಗಲೇ ವಿಭಿನ್ನ ...
ಕಲರ್ ಸ್ಟ್ರೀಟ್

ಆಂಧ್ರ ನಾಡಿನಲ್ಲಿ ಅಬ್ಬರಿಸುತ್ತಿದೆ ಐ ಲವ್ ಯು!

ಐ ಲವ್ ಯು ಸಿನಿಮಾ ಡಿಫರೆಂಟಾಗಿ, ರಿಲೀಸ್ ಏನೋ ಆಯ್ತು. ಜತೆಗೆ ಸಿನಿಮಾದ ಮೇಲೆ ಉಪ್ಪಿ ಹಾಗೂ ಚಂದ್ರು ಅಭಿಮಾನಿಗಳಿಟ್ಟಿದ್ದ ನಿರೀಕ್ಷೆಗಳಿಗೂ ಜೀವ ಬಂತು. ಈ ಮಧ್ಯೆ ಐ ಲವ್ ಯು ...
ಕಲರ್ ಸ್ಟ್ರೀಟ್

ಬಹುಭಾಷಾ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು!

ಭಾರತೀಯ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಬೈನಲ್ಲಿ ಚಿತ್ರೀಕರಣದಲ್ಲಿದ್ದ ಮಣಿರತ್ನಂ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ...
ಕಲರ್ ಸ್ಟ್ರೀಟ್

ರಿಲೀಸ್ ಗೂ ಮುನ್ನವೇ ಟ್ರೆಂಡಿಂಗ್ ಸೃಷ್ಟಿಸಿದ ರಾಂಧವ ಟೈಟಲ್ ಟ್ರ್ಯಾಕ್!

ಸಿನಿಮಾ ರಿಲೀಸ್ ಆದಮೇಲೆ ಆ ಚಿತ್ರದ ಕುರಿತು ಪಾಸಿಟೀವ್ ನೆಗೆಟೀವ್ ಟಾಕು, ಪ್ರಶಂಸೆಯ ಸುರಿಮಳೆಗಳು, ಸೋಶಿಯಲ್ ಮೀಡಿಯಾದಲ್ಲಿ ಘರ್ಜನೆಗಳು ಆಗೋದು ಕಾಮನ್ನು. ಆದರೆ ಸಿನಿಮಾ ರಿಲೀಸ್ ಗೂ ಮುನ್ನವೇ ಕೆಲವು ಸಿನಿಮಾಗಳು ...
ಕಲರ್ ಸ್ಟ್ರೀಟ್

ಅಮರ್ ಫ್ಲಾಪ್ ಬೆನ್ನಲ್ಲೇ ನಾಗಶೇಖರ್ ಹೊಸ ಸಿನಿಮಾ!

ಅಮರ್ ಸಿನಿಮಾದ ಫ್ಲಾಪ್ ಬೆನ್ನಲ್ಲೇ ನಾಗಶೇಖರ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಹೌದು ನಿರ್ದೇಶಕ ನಾಗಶೇಖರ್ ಸಂಜಯ್ ಅಲಿಯಾಸ್ ಸಂಜು ಎಂಬ ಟೈಟಲ್ ನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇದೊಂದು ಸತ್ಯಘಟನೆಯನ್ನಾದರಿಸಿದ ...
ಕಲರ್ ಸ್ಟ್ರೀಟ್

ಸಿದ್ಧಾರ್ಥ ಮಲ್ಹೋತ್ರ ಜತೆ ಕಿಯಾರ ಕುಚ್ ಕುಚ್ ರೂಮರ್!

ಬಾಲಿವುಡ್ ತಾರೆಯರಾದ ಕಿಯಾರ ಅದ್ವಾನಿ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಶೇರ್ ಷಾ ಚಿತ್ರದ ಮೊದಲನೇ ಹಂತದ ಶೂಟಿಂಗ್ ಮುಗಿಸಿ ರಿಲೀಫ್ ಆಗಿದ್ದಾರೆ. ಈ ಮಧ್ಯೆ ಸಿದ್ಧಾರ್ಥ ಮಲ್ಹೋತ್ರ ಮತ್ತು ಕಿಯಾರ ಅದ್ವಾನಿ ...
ಕಲರ್ ಸ್ಟ್ರೀಟ್

50ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಸಂದೇಶ್ ನಾಗರಾಜ್!

ಸಾಕಷ್ಟು ಹಸಿದ ನಟರಿಗೆ ಅನ್ನವಿಕ್ಕಿ ಸಾಕಿದ ಕೀರ್ತಿ ಸಂದೇಶ್ ನಾಗರಾಜ್ ಅವರದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುದೊಡ್ಡ ಸೆಲೆಬ್ರೆಟಿಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಸಂದೇಶ್ ನಾಗರಾಜ್ ಮದುವೆಯಾಗಿ 50 ವರ್ಷ ಕಳೆದಿದೆಯಂತೆ. ...

Posts navigation