ಕಲರ್ ಸ್ಟ್ರೀಟ್

ಯಜಮಾನನ ಅಬ್ಬರದ ಮುಂದೆ ತಮಿಳು ಚಿತ್ರಗಳೂ ಥಂಡ! ಯೂಟ್ಯೂಬಿನಲ್ಲಿ ಶಿವನಂದಿಗೆ ಎದುರು ನಿಲ್ಲೋರಿಲ್ಲ!

ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್‌ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ...
ಕಲರ್ ಸ್ಟ್ರೀಟ್

ಕನ್ನಡದ ಹೆಮ್ಮೆಯ ಕಥೆಗಾರ ಟಿ.ಕೆ. ದಯಾನಂದ ಅವರ ಬೆಲ್ ಬಾಟಮ್

ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ...
ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು ಟ್ರೈಲರ್: ಮಗ್ಧನೊಬ್ಬನ ಮೂರು ದೋಣಿಯ ಪಯಣ!

ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ ಟೀಸರ್, ಲಿರಿಕಲ್ ವೀಡಿಯೋ ಸಾಂಗ್ ಮೂಲಕ ಈ ಚಿತ್ರದ ಕಥಾನಕದ ಬಗ್ಗೆ ಪ್ರೇಕ್ಷಕರಿಗೊಂದು ಅಂದಾಜು ಸಿಕ್ಕಿತ್ತು. ಆದರೆ ಈ ...
ಕಲರ್ ಸ್ಟ್ರೀಟ್

ಸೀತಾರಾಮ ಕಲ್ಯಾಣ: ಫ್ಯಾಮಿಲಿ ಸಂಭ್ರಮಕ್ಕೆ ಕಿಡಿ ಹೊತ್ತಿಸೋ ಕಲ್ಯಾಣ ಸಾಂಗ್!

ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಮೊದಲ ಹಾಡು ವಾರದ ಹಿಂದೆ ಬಿಡುಗಡೆಯಾಗಿತ್ತು. ಆ ಹಾಡು ಸೃಷ್ಟಿಸಿದ ಕ್ರೇಜ್ ಕಂಡೇ ಎಲ್ಲರೂ ಅಚ್ಚರಿಗೊಂಡಿದ್ದರು. ಆ ಹಾಡಿನ ಅಲೆ ಎಲ್ಲೆಡೆ ಹರಡಿರೋವಾಗಲೇ ಇದೀಗ ...
ಕಲರ್ ಸ್ಟ್ರೀಟ್

ರಿಷಬ್ ಶೆಟ್ಟಿಯ ಬೆನ್ನುಬಿದ್ದ ಕ್ಯೂರಿಯಸ್ ಕೇಸ್ ಯಾವುದು? ಇದು ಬೆಲ್ ಬಾಟಮ್ ಒಳಗಿನ ಗುಟ್ಟು!

ಪತ್ತೇದಾರನ ಚಿತ್ರವೆಂದರೆ ಆತ ಸರ್ಕಾರಿ ಗೂಢಚರ ಸಂಸ್ಥೆಯೊಂದರಡಿಯಲ್ಲಿ ಆಂತರಿಕ ಮತ್ತು ಶತ್ರುದೇಶದವರ ಹುನ್ನಾರಗಳನ್ನು ಬಯಲಿಗೆಳೆಯಬೇಕು, ಬಂದೂಕು-ಪಿಸ್ತೂಲುಗಳ ಢಾಂ ಢೂಂ ಆಕ್ಷನ್ ಧಮಾಕ ಇರಬೇಕು, ಮತ್ತೇರಿಸುವಂಥ ಗ್ಲಾಮರಸ್ ನಾಯಕಿಯಿರಬೇಕು, ಒಬ್ಬ ಸೀಕ್ರೇಟ್ ಡಾನ್ ...
ಕಲರ್ ಸ್ಟ್ರೀಟ್

ಸೀತಾರಾಮನ ಸಖಿ ರಚಿತಾ: ಇದ್ದರೆ ಇರಬೇಕು ಇಂಥಾ ಮಗಳು!

ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರವೀಗ ಪ್ರೇಕ್ಷಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡೊಂದರ ಮೂಲಕ ರಚಿತಾ ರಾಮ್ ಮತ್ತರು ನಿಖಿಲ್ ಕ್ಯೂಟ್ ಜೋಡಿಯಾಗಿಯೂ ಸುದ್ದಿಯಲ್ಲಿದ್ದಾರೆ. ಈಗಾಗಲೇ ಹೊರ ಬಂದಿರೋ ...
ಕಲರ್ ಸ್ಟ್ರೀಟ್

ರುಸ್ತುಂ ನಿರ್ದೇಶಕರಿಗೆ ಒಬೇರಾಯ್ ಕೊಟ್ಟರು ಶಾಕ್!

ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಈಗ ಈ ಸಿನಿಮಾದ ಡಬ್ಬಿಂಗ್ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇದರಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಪೊಲೀಸ್ ಪಾತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ...
ಕಲರ್ ಸ್ಟ್ರೀಟ್

ಕರಿಯಪ್ಪನಿಗೆ ಆನಿಮೇಷನ್ ಟೀಸರ್ 2ಡಿ ಮತ್ತು 3ಡಿಯಲ್ಲಿ ಕೆಮಿಸ್ಟ್ರಿ ಕಥೆ

ಎಂ ಸಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಡಾ.ಮಂಜುನಾಥ್ ಡಿ.ಎಸ್ ನಿರ್ಮಾಣ ಮಾಡಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ‘ಊರ್ವಶಿ…’ ಕಳೆದ ವಾರ ಬಿಡುಗಡೆಯಾಗಿತ್ತು. ಆ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ...
ಕಲರ್ ಸ್ಟ್ರೀಟ್

ಬಿಗ್ ಬಾಸ್ ಮನೆಗೆ ಪ್ರಥಮ್ ಎಂಟ್ರಿ!

ಬಿಗ್ ಬಾಸ್ ಶೋ ಸೀಸನ್ ನಾಲಕ್ಕರ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಜನ್ನಿನಲ್ಲಿ ಪ್ರಥಮ್ ಕೊಟ್ಟಿದ್ದ ಮನೋರಂಜನೆಯನ್ನ ಪ್ರೇಕ್ಷಕರಿನ್ನೂ ಮರೆತಿರಲಿಕ್ಕಿಲ್ಲ. ಒಂದಷ್ಟು ಕಿರಿಕ್ಕು, ಕೀಟಲೆ, ವಾದ ವಿವಾದಗಳಿಂದ ಸದ್ದು ಮಾಡಿದ್ದ ಪ್ರಥಮ್ ...
ಕಲರ್ ಸ್ಟ್ರೀಟ್

ಯೋಗರಾಜ್ ಭಟ್ಟರು ಯಾಕೆ ಹೀಗಾದ್ರು? ಬೆಲ್ ಬಾಟಮ್ ಇದು ಪಕ್ಕಾ ಡೈರೆಕ್ಟರ‍್ಸ್ ಸ್ಪೆಷಲ್ ಚಿತ್ರ

ಬೆಲ್‌ಬಾಟಂ ಚಿತ್ರದ ಅತಿಮುಖ್ಯ ವಿಶೇಷತೆಗಳನ್ನು ನೋಡುವುದಾದರೆ ಇದು ಒಂದರ್ಥದಲ್ಲಿ ಡೈರೆಕ್ಟರ‍್ಸ್ ಸ್ಪೆಷಲ್ ಸಿನಿಮ ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರದಲ್ಲಿ ಒಟ್ಟು ೬ ನಿರ್ದೇಶಕರು ಭಾಗಿಯಾಗಿದ್ದಾರೆ. ಚಿತ್ರದ ನಾಯಕ ರಿಷಭ್ ಶೆಟ್ಟಿ ಈಗಾಗಲೇ ...

Posts navigation