ಫೋಕಸ್

ಬಿಂದಾಸ್ ಮನಸುಗಳ ಬೆರಗಾಗಿಸೋ ಕಥೆ!

ಪಾರ್ವತಮ್ಮ ರಾಜ್‌ಕುಮಾರ್ ಅವರ ತಂಗಿಯ ಮಗ ಸಂತೋಷ್ ನಿರ್ದೇಶನದ ಎರಡನೇ ಚಿತ್ರ ಬಿಂದಾಸ್ ಗೂಗ್ಲಿ. ಕಾಲೇಜು ಮತ್ತು ಆ ಕಾರಿಡಾರಿಂದಲೇ ಅರಳಿಕೊಳ್ಳುವ ಡ್ಯಾನ್ಸ್ ವ್ಯಾಮೋಹದ ಸುತ್ತ ಹರಡಿಕೊಳ್ಳುವ ಯೂಥ್‌ಫುಲ್ ಕಥೆಯನ್ನು ಹೊಂದಿರೋ ...
ಫೋಕಸ್

ಇದೇನಿದು ಹರಿಪ್ರಿಯಾಗೆ ಕನ್ನಡ ಗೊತ್ತಿಲ್ಲವಂತೆ!

ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಂತರ ಹರಿಪ್ರಿಯಾ ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲ ಕಾತರರಾಗಿದ್ದರು. ಆದರೀಗ ಸದ್ದೇ ಇಲ್ಲದೆ ಹರಿಪ್ರಿಯಾ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದರ ಸ್ಕ್ರಿಫ್ಟ್ ಪೂಜೆ ...
ಪ್ರಚಲಿತ ವಿದ್ಯಮಾನ

ಕ್ರಿಕೆಟ್ ಕೋಚ್ ಬದುಕಿನ ಪಿಚ್ಚಿಗೆ ಬಂದವಳು ನಿಮ್ರತ್ ಕೌರ್!

ಕೆಲ ದಿನಗಳಿಂದ ಭಾರತ ಕ್ರಿಕೆಟ್ ಟೀಮಿನ ಕೋಚ್ ರವಿ ಶಾಸ್ತ್ರಿಯ ಹೊಸಾ ಅಫೇರಿನ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ನಟಿ ನಿಮ್ರತ್ ಕೌರ್ ಜೊತೆ ರವಿಶಾಸ್ತ್ರಿ ಇರೋ ಫೋಟೋಗಳ ರೆಕ್ಕೆಪುಕ್ಕ ಕಟ್ಟಿಕೊಂಡು ...
ಫೋಕಸ್

ರಾಜ್ ಶೆಟ್ಟಿ ಈಗ ಪೊಲೀಸ್ ಆಫಿಸರ್!

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ನಟನಾಗಿ, ನಿರ್ದೇಶಕನಾಗಿ ಎಂಟ್ರಿ ಕೊಟ್ಟವರು ರಾಜ್ ಬಿ ಶೆಟ್ಟಿ. ಈ ಚಿತ್ರದ ಭರಪೂರ ಗೆಲುವಿನ ನಂತರ ರಾಜ್ ಶೆಟ್ಟಿ ನಟನಾಗಿಯೇ ಹೆಚ್ಚು ಹೆಚ್ಚು ಅವಕಾಶಗಳನ್ನು ...
ಫೋಕಸ್

ಮಟಾಶ್ : ಹಳೇ ನೋಟು ಫಿನೀಷ್ ಆದ ಕಥೆ!

ಈ ಹಿಂದೆ ತೆರೆ ಕಂಡಿದ್ದ ಜುಗಾರಿ ಮತ್ತು ಲಾಸ್ಟ್ ಬಸ್ ಚಿತ್ರಗಳು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದವು. ಇದಕ್ಕೆ ಸಿಕ್ಕ ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾದ ನಿರ್ದೇಶಕ ಎಸ್.ಡಿ ಅರವಿಂದ್ ಮಟಾಶ್ ಎಂಬ ಚಿತ್ರವನ್ನ ...
ಪ್ರಚಲಿತ ವಿದ್ಯಮಾನ

ಟಗರು ಡಾಲಿಯೀಗ ಸ್ಲಂಬಾಯ್!

ಟಗರು ಚಿತ್ರದ ಡಾಲಿ ಪಾತ್ರದಿಂದ ಏಕಾಏಕಿ ನಟ ಧನಂಜಯ್ ಅವರ ನಸೀಬೇ ಬದಲಾಗಿದೆ. ಈಗ ಧನಂಜಯ್ ರಾಂಗೋಪಾಲ್ ವರ್ಮಾ ನಿರ್ಮಾಣದ ತೆಲುಗು ಚಿತ್ರ ಭೈರವ ಗೀತಾದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಮುಗಿಸಿಕೊಂಡು ವಾಪಾಸಾಗೋ ...
ಫೋಕಸ್

ಇದು ವ್ಯಾಸರಾಯರು ಬರೆದ ಕೊನೆಯ ಹಾಡು!

ಭಾವಕವಿ ಎಂ.ಎನ್ ವ್ಯಾಸರಾವ್ ಮರೆಯಾಗಿ ತಿಂಗಳಾಗುತ್ತಾ ಬಂದಿದೆ. ಸೂಕ್ಷ್ಮ ಭಾವಗಳ ಭಾವಗೀತೆ, ಚಿತ್ರಗೀತೆಗಳ ಮೂಲಕ ವ್ಯಾಸರಾವ್ ಅವರು ಬರೆದ ಕಡೇಯ ಗೀತೆಯೊಂದು ಇದೀಗ ಮಾಧುರ್ಯ ತುಂಬಿಕೊಂಡು ಪ್ರೇಕ್ಷಕರನ್ನ ತಲುಪಿಕೊಂಡಿದೆ! ವ್ಯಾಸರಾವ್ ಅವರು ...
ಪ್ರಚಲಿತ ವಿದ್ಯಮಾನ

ಅನಂತ್ ನಾಗ್ ಕಂಡಂತೆ ಜ್ಯೂನಿಯರ್ ಕಿರಿಕ್ ಪಾರ್ಟಿ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಜ್ಯೂನಿಯರ್ ಕಿರಿಕ್ ಪಾರ್ಟಿ- ಹೀಗಂದಿದ್ದವರು ನಿರ್ದೇಶಕ ರಿಷಬ್ ಶೆಟ್ಟಿ. ಅತ್ತ ಇದು ಮೈಮನಸುಗಳಲ್ಲಿ ಕನ್ನಡತನವನ್ನೇ ತುಂಬಿಕೊಂಡು ಕೇರಳ ಭಾಗವಾಗಿರೋ ...
ಫೋಕಸ್

ಅಪರಾಧ ಪ್ರಕರಣಗಳ ಬೆಂಬೀಳೋ ಖಡಕ್ ತ್ರಾಟಕ!

ಈ ಹಿಂದೆ ಜಿಗರ್ ಥಂಡಾ ಎಂಬ ರಗಡ್ ಚಿತ್ರವೊಂದನ್ನು ನಿರ್ದೇಶನ ಮಾಡುವ ಮೂಲಕವೇ ಕನ್ನಡ ಚಿತ್ರ ರಂಗದಲ್ಲಿ ಸಂಚಲನ ಉಂಟುಮಾಡಿದ್ದವರು ಶಿವಗಣೇಶ್. ಹೃದಯದಲಿ ಇದೇನಿದು, ಅಖಾಡ ಮುಂತಾದ ಚಿತ್ರಗಳನ್ನೂ ನಿರ್ದೇಶನ ಮಾಡಿರುವ ...

Posts navigation