Wednesday, June 20, 2018

ಮಹೇಶ್ ಬಾಬು ಮುಂಬೈ ಭೇಟಿಯ ರಹಸ್ಯವೇನು?

ದಕ್ಷಿಣ ಭಾರತ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಬಾಲಿವುಡ್ ತೆರಳೋದರ ಬಗ್ಗೆ ಈ ವರೆಗೂ ಹಬ್ಬಿಕೊಂಡಿರುವ ಸುದ್ದಿಗಳಿಗೆ ಲೆಕ್ಕವಿಲ್ಲ. ಆದರೆ ಭರತ್ ಅನ್ನೇ ನೇನು ಚಿತ್ರದ ಅದ್ದೂರಿ ಗೆಲುವಿನ ನಂತರ ಈ...

ತುಳು ಚಿತ್ರಕ್ಕೆ ಮಾಜಿ ಕ್ರಿಕೆಟರ್ ಶ್ರೀಶಾಂತ್ ಸಪೋರ್ಟ್!

ತುಳುವಿನಲ್ಲಿ ಸದ್ಯ ಭಾರೀ ಅಬ್ಬರದೊಂದಿಗೆ ಅಮ್ಮೆರ್ ಪೊಲೀಸ್ ಚಿತ್ರ ತೆರೆ ಕಾಣಲು ತಯಾರಾಗಿದೆ. ಇದೇ ತಿಂಗಳ ೨೨ರಂದು ತೆರೆ ಕಾಣಲಿರೋ ಈ ಚಿತ್ರಕ್ಕೆ ಬೇರೆ ಬೇರೆ ವಲಯಗಳ ಗಣ್ಯರೂ ಶುಭ ಕೋರುತ್ತಿದ್ದಾರೆ. ಇದೀಗ...

ಬಿಗ್ ಬೀ ಜೊತೆ ನಟಿಸಲಿದ್ದಾರೆ ಶಾರೂಖ್!

ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಭೂತನಾಥ್ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದೇ ಕೊನೆ, ಆ ನಂತರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಶಾರೂಖ್ ಖಾನ್ ಒಟಆಗಿ ನಟಿಸಲು ಮುಹೂರ್ತವೇ ಕೂಡಿ ಬಂದಿರಲಿಲ್ಲ. ಆದರೀಗ ಅವರಿಬ್ಬರೂ ಒಟ್ಟಿಗೆ...

ತುಳುನಾಡ ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸಿದ ಪಡ್ಡಾಯಿ!

ತನ್ನದೇ ಆದ ಸೀಮಿತ ವ್ಯಾಪ್ತಿಯಿದ್ದರೂ ಎಲ್ಲರೂ ತಿರುಗಿ ನೋಡುವಂಥಾ ಯಶಸ್ವೀ ಚಿತ್ರಗಳ ಮೂಲಕ ತುಳು ಚಿತ್ರಗಳು ಸದ್ದು ಮಾಡುತ್ತಿವೆ. ಕೋಸ್ಟಲ್ ವುಡ್‌ನ ಚಿತ್ರಗಳೀಗ ಕರಾವಳಿಯ ಗಡಿ ದಾಟಿ, ತುಳು ಭಾಷೆಯ ಎಲ್ಲೆ ಮೀರಿ...

ಮುರುಗಾದಾಸ್ ಚಿತ್ರದಲ್ಲಿ ನಟಿಸ್ತಾರಾ ತಲೈವಾ?

ಕರ್ನಾಟಕದಲ್ಲಿ ಆಕ್ರೋಶದ ಬಿಸಿ ಸೋಕಿ ಮೈ ಕೈ ಸುಟ್ಟುಕೊಂಡರೂ ರಜನೀಕಾಂತ್ ಅಭಿನಯದ ಕಾಲ ಚಿತ್ರ ಒಂದು ಮಟ್ಟಕ್ಕೆ ಗೆದ್ದಿದೆ. ಇದರಿಂದಾಗಿ ಕಬಾಲಿ ಮೂಲಕ ಹೀನಾಯ ಸೋಲು ಕಂಡಿದ್ದ ರಜನೀಕಾಂತ್ ಒಂದಷ್ಟು ನಿರಾಳವಾಗಿದ್ದಲ್ಲದೇ ಅದೇ...

ಕ್ಯಾಮೆರಾ ಕಂಡರೆ ಶಗುನ್‌ ಯಾಕಂಗಾಡ್ತಾಳೆ?

ಯಾವ ನಟ ನಟಿಯರೇ ಆಗಿದ್ದರೂ ಅವರಿಗೆ ಸಹೋದರ ಸಹೋದರಿಯರಿದ್ದರೆ ಅವರೂ ಕೂಡಾ ಚಿತ್ರ ರಂಗಕ್ಕೆ ಎಂಟ್ರಿ ಕೊಡುತ್ತಾರೆಂಬುದರ ಸುತ್ತ ನಾನಾ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಬಾಲಿವುಡ್‌ನ ಖ್ಯಾತ ನಟಿ ತಾಪ್ಸಿ ಪನ್ನು...

ವಿಶ್ವಾಸಂಗಾಗಿ ಅಜಿತ್ ಡಬಲ್ ರೋಲ್!

ಸದ್ಯ ಸೋಲು ಗೆಲುವುಗಳ ಏರಿಳಿತದ ವಾತಾವರಣದಲ್ಲಿರೋ ಅಜಿತ್ ಬಹು ದೊಡ್ಡ ಯಶಸ್ಸೊಂದರ ಕನಸು ಕಟ್ಟಿಕೊಂಡಿರೋದು ವಿಶ್ವಾಸಂ ಚಿತ್ರದ ಬಗ್ಗೆ. ಇದಕ್ಕಾಗಿ ಅಜಿತ್ ಇದುವರೆಗಿನ ಚಿತ್ರಗಳನ್ನೂ ಮೀರಿಸುವಂಥಾ ಭಿನ್ನವಾದ ಎರಡು ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ತುಂಬಾ...

ಮಾಜಿ ಪ್ರೇಯಸಿಗೆ ಬಡಿದ ನಟ ಅರ್ಮಾನ್ ಅರೆಸ್ಟ್!

ಕಳೆದ ಸೀಜನ್ನಿನಲ್ಲಿ ಹಿಂದಿ ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದವರ ಖಾಸಗಿ ಬದುಕಿನ ರಾಣಾ ರಂಪಗಳು ಈ ಕ್ಷಣಕ್ಕೂ ಚಾಲ್ತಿಯಲ್ಲಿವೆ. ಹೀಗಿರುವಾಗಲೇ ನಾಲಕ್ಕು ವರ್ಷಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟ ಅರ್ಮಾನ್ ಮುಂಬೈ ಪೊಲೀಸರಿಂದ ಅರೆಸ್ಟಾಗೋ...

ದಿಶಾ ಪಠಾನಿ ಈಗ ಸಲ್ಮಾನ್ ಖಾನನ ತಂಗಿ!

ಬಾಲಿವುಡ್‌ನಲ್ಲಿ ಗ್ಲಾಮರಸ್ ಪಾತ್ರದ ಮೂಲಕ ಕೊಂಚ ಸದ್ದು ಮಾಡುತ್ತಿರೋ ದಿಶಾ ಪಠಾನಿ ಇದೀಗ ಸಲ್ಮಾನ್ ಖಾನನ ತಂಗಿಯಾಗಲು ತಯಾರಿ ಶುರು ಮಾಡಿದ್ದಾಳೆ. ಸಲ್ಮಾನ್ ಖಾನ್ ಮುಂದಿನ ಚಿತ್ರ ಭಾರತ್‌ಗೆ ಹೊಸಾ ನಟ ನಟಿಯರು...

ವಿಶ್ವರೂಪಂ 2 ಟ್ರೈಲರ್ ಬಂತು!

ಸದ್ಯ ಇಡೀ ದೇಶವೇ ಕಾತರದಿಂದ ಕಾಯುತ್ತಿರೋ ಚಿತ್ರ ಕಮಲ್ ಹಾಸನ್ ಅವರ ವಿಶ್ವರೂಪಂ-೨. ವರ್ಷಾಂತರಗಳ ಹಿಂದೆ ವಿಶ್ವರೂಪಂ ಚಿತ್ರದ ಮೂಲಕ ವಿಶ್ವಾಧ್ಯಂತ ಸಂಚಲನ ಸೃಷ್ಟಿಸಿದ್ದ ಕಮಲ್ ಇದರ ಎರಡಕನೇ ಆವೃತ್ತಿಯನ್ನು ಕೈಗೆತ್ತಿಕೊಂಡು ವರ್ಷಗಳೇ...

Latest article

Urvashi Dholakia’s twin sons turn 23; beaming mommy hosts family get-together

She is one super mumma. We are talking about Urvashi Dholakia who was last seen as Queen Iravati on Chandrakanta. She also won an...

This still of Karishma Tanna with Ranbir Kapoor and Vicky Kaushal from Sanju will...

Sanju is the next big film that everyone is waiting for and why not, it has the potential to satiate both the critics and masses alike....

ಶಿಲ್ಪಾ ಶೆಟ್ಟಿಗೆ ಗರ್ಭ ಸಂಕಟ!

ಈ ನಟ ನಟಿಯರು ಚಿತ್ರರಂಗದಿಂದ ದೂರವಿದ್ದರೂ ಕೂಡಾ ಅವರ ಮೇಲೆ ಸದಾ ಅಭಿಮಾನಿಗಳೊಂದು ಕಣ್ಣು ನೆಟ್ಟಿರುತ್ತಾರೆ. ಅವರ ಪ್ರತಿಯೊಂದು ಕದಲಿಕೆಗಳಿಗೂ ಕಣ್ಣಾಗುತ್ತಿರುತ್ತಾರೆ. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಧರ್ಮ ಸಂಕಟಕ್ಕೀಡಾಗಬೇಕಾಗಿ ಬಂದ...