ಕಲರ್ ಸ್ಟ್ರೀಟ್

ವಿಂಗ್ ಕಮಾಂಡರ್ ಅಭಿನಂದನ್ ಆಗಲಿದ್ದಾರಾ ಪವರ್ ಸ್ಟಾರ್?

ಪಾಪಿ ಪಾಕಿಸ್ತಾನದ ಬಂಧಿಯಾದರೂ ಕೆಚ್ಚೆದೆಯಿಂದಲೇ ವರ್ತಿಸಿ ದೇಶಕ್ಕೆ ಮರಳಿರೋ ಏರ್ ಫೋರ್ಸ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಈಗ ಇಂಡಿಯಾದ ರಿಯಲ್ ಹೀರೋ. ಶತ್ರು ದೇಶದ ವಶದಲ್ಲಿದ್ದ ಇವರು ಸುರಕ್ಷಿತವಾಗಿ ಮರಳಲೆಂದು ...
ಕಲರ್ ಸ್ಟ್ರೀಟ್

ಪ್ರಭಾಸ್ ‘ಸಾಹೋ’ ಟೀಸರ್ ತುಂಬಾ ಆಕ್ಷನ್!

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ನಾಯಕಿ ಶ್ರದ್ಧಾ ಕಪೂರ್ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡರು. ನಟಿಯ ಜನ್ಮದಿನದ ಅಂಗವಾಗಿ ಟೀಸರ್ ರಿಲೀಸ್ ಮಾಡಿದ್ದು, ...
ಕಲರ್ ಸ್ಟ್ರೀಟ್

ಮಾಜಿ ಪತಿ ಪವನ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ರೇಣು ದೇಸಾಯಿ?

ತೆಲುಗು ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಇಂಥದ್ದೊಂದು ವದಂತಿ ಪವನ್ ಅಭಿಮಾನಿ ವಲಯದಲ್ಲಿ ಓಡಾಡುತ್ತಿದೆ. ಇದಕ್ಕೆ ಇಂಬು ನೀಡುವಂತಹ ಬೆಳವಣಿಗೆಗಳೂ ...
ಕಲರ್ ಸ್ಟ್ರೀಟ್

ಕ್ಯಾಪ್ಟನ್ ಗೋಪಿನಾಥ್ ಬಯೋಪಿಕ್‍ನಲ್ಲಿ ಸೂರ್ಯ?

ತಮಿಳು ನಟ ಸೂರ್ಯ ಅಭಿನಯದ ‘ಎನ್‍ಜಿಕೆ’ ತಮಿಳು ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಸೆಲ್ವರಾಘವನ್ ನಿರ್ದೇಶನದ ಈ ಚಿತ್ರದ ಟ್ರೈಲರ್ ನಟನ ಅಭಿಮಾನಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅವರು ಚಿತ್ರದ ಬಿಡುಗಡೆ ...
ಕಲರ್ ಸ್ಟ್ರೀಟ್

ಬಾಲಿವುಡ್‍ಗೆ ಹಾರಲಿರುವ ‘ಮಹಾನಟಿ’ ಕೀರ್ತಿ ಸುರೇಶ್!

ಕಳೆದ ವರ್ಷ ನಟಿ ಕೀರ್ತಿ ಸುರೇಶ್ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿದ್ದವು. ‘ನಾಡಿಗಯಾರ್ ತಿಲಗಂ’, ‘ಥಾನಾ ಸೆರಂದಾ ಕೂಟಂ’, ‘ಸಾಮಿ 2’ ಮತ್ತು ‘ಸಂಡಕೋಝಿ 2’ ತಮಿಳು ಚಿತ್ರಗಳಲ್ಲಿ ...
ಕಲರ್ ಸ್ಟ್ರೀಟ್

ಸಂಭ್ರಮಾಶ್ಚರ್ಯವೆಂಬ ಬಾಲ’ಲೀಲೆ!

ತೆಲುಗು ಸ್ಟಾರ್ ನಟ ಬಾಲಯ್ಯ ತನ್ನದೇ ಆದ ಚರಿಷ್ಮಾ ಸೃಷ್ಟಿ ಮಾಡಿಕೊಂಡಿರುವ ನಟ. ಆಂಧ್ರ ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲೂ ಬಾಲಕೃಷ್ಣರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ತೆರೆ ಮೇಲೆ ಸಿಂಹದಂತೆ ಗರ್ಜಿಸೋ ಬಾಲಯ್ಯ ...
ಕಲರ್ ಸ್ಟ್ರೀಟ್

ರಾಯ್, ಮಾವಿನಕಾಯಿ ಮತ್ತು ಗರ್ಭಿಣಿ!

  ಒಬ್ಬಲ್ಲಾ ಒಬ್ಬ ನಟನ ಜೊತೆ ಸದಾ ಕಾಲ ಹೆಸರು ತಳುಕು ಹಾಕಿಕೊಂಡಿರುವ ನಟಿಯೇನಾದರೂ ಇದ್ದರೆ ಅದು ಲಕ್ಷ್ಮಿ ರಾಯ್ ಎಂಬುದು ನಿಸ್ಸಂಶಯ. ಚಿತ್ರರಂಗಕ್ಕೆ ಬಂದು ಹದಿನೈದು ಸಂವತ್ಸರಗಳನ್ನ ಸವೆಸಿರುವ ಲಕ್ಷ್ಮಿ ...
ಕಲರ್ ಸ್ಟ್ರೀಟ್

ಜಯಲಲಿತಾ ಬಯೋಪಿಕ್ ಶೀರ್ಷಿಕೆ ’ತಲೈವಿ’!

ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ಗೆ ’ತಲೈವಿ’ ಎಂದು ನಾಮಕರಣ ಮಾಡಲಾಗಿದೆ. ವಿಷ್ಣು ಇಂದೂರಿ ನಿರ್ಮಾಣದಲ್ಲಿ ತಯಾರಾಗಲಿರುವ ಚಿತ್ರವನ್ನು ’ಮದರಾಸಿಪಟ್ಟಣಂ’ ಸಿನಿಮಾ ಖ್ಯಾತಿಯ ವಿಜಯ್ ಬಯೋಪಿಕ್ ನಿರ್ದೇಶಿಸಲಿದ್ದಾರೆ. ’ಬಾಹುಬಲಿ’ ಸರಣಿ ...
ಕಲರ್ ಸ್ಟ್ರೀಟ್

’ಸೂಪರ್ ಡಿಲಕ್ಸ್’ ; ನೀವು ಊಹಿಸಲಾಗದ ಕತೆಯಿದು!

  ಬಹುನಿರೀಕ್ಷಿತ ತಮಿಳು ಸಿನಿಮಾ ’ಸೂಪರ್ ಡಿಲಕ್ಸ್’ ಟ್ರೈಲರ್ ಬಿಡುಗಡೆಯಾಗಿದೆ. ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ, ಮಿಸ್ಕಿನ್, ಫಹಾದ್ ಫಾಸಿಲ್, ರಮ್ಯಕೃಷ್ಣ ಅಭಿನಯದ ಸಿನಿಮಾದಲ್ಲಿ ವಿಶಿಷ್ಟ ಕತೆ ಇದೆ ಎನ್ನುವುದನ್ನು ಟ್ರೈಲರ್ ...
ಕಲರ್ ಸ್ಟ್ರೀಟ್

ಶ್ರೀದೇವಿ ನೆನಪು: ನಟಿ ಅಗಲಿ ಇಂದಿಗೆ ಒಂದು ವರ್ಷ

ಹಿಂದಿ ಸಿನಿಮಾ ಕಂಡ ಸೂಪರ್‍ಸ್ಟಾರ್ ಹಿರೋಯಿನ್‍ಗಳಲ್ಲಿ ಶ್ರೀದೇವಿ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಬಾಲಿವುಡ್‍ನಲ್ಲಿ ಯಶಸ್ವಿಯಾದ ದಕ್ಷಿಣ ಭಾರತದ ಸುಂದರಿ ಶ್ರೀದೇವಿ. 80, 90ರ ದಶಕದಲ್ಲಿ ತಮ್ಮ ಹೆಸರಿನಿಂದಲೇ ಶ್ರೀದೇವಿ ಪ್ರೇP್ಷÀಕರನ್ನು ಥಿಯೇಟರ್‍ಗೆ ...

Posts navigation