ರಿಯಾಕ್ಷನ್

ಕನ್ನಡ ಸಿನಿಮಾವನ್ನು ತೆಲುಗು ನಟರು ಮೆಚ್ಚಿದ್ದು ಯಾಕೆ?

ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಮನಮಿಡಿಯುವ ನೈಜ ಘಟನೆಯನ್ನಾಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮೊನ್ನೆಯಷ್ಟೇ ನಿರ್ದೇಶಕ ರಘುರಾಮ್ ಈ ಚಿತ್ರದ ಟೀಸರ್‌ಅನ್ನು ಬಿಡುಗಡೆಗೊಳಿಸಿದ್ದರು. ಖಡಕ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅನಾವರಣಗೊಂಡ ...
ರಿಯಾಕ್ಷನ್

ಜಾತಿವ್ಯಾಧಿಯ ಬಗ್ಗೆ ಕಟ್ಟಪ್ಪನ ಖಡಕ್ ಮಾತು!

ಕಾವೇರಿ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಉಗ್ರ ತಮಿಳನಂತೆ ಕನ್ನಡಿಗರ ವಿರುದ್ಧ ಕೆಂಡ ಕಾರಿದ್ದವರು ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್. ಕನ್ನಡಿಗರ ವಿರುದ್ಧ ಈತ ಮಾತಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ...
ರಿಯಾಕ್ಷನ್

ಪವರ್‌ಸ್ಟಾರ್ ಮಾಡಿದ ಮೊದಲ ಟ್ವೀಟ್ ಯಾವುದು?

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹವಾ ಹೊಂದಿರುವ ಕನ್ನಡ ಸ್ಟಾರ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಕೂಡಾ ಮುಂಚೂಣಿಯಲ್ಲಿದ್ದಾರೆ. ಅವರ ಫೇಸ್‌ಬುಕ್ ಅಕೌಂಟ್, ಫ್ಯಾನ್ ಪೇಜುಗಳ ಕ್ರೇಜ಼ು ಸಹ ಜೋರಾಗಿದೆ. ಆದರೆ ಅದೇಕೋ ಪುನೀತ್ ಟ್ವಿಟರ್ ...
ರಿಯಾಕ್ಷನ್

ಡಾಲಿಯ ಅಬ್ಬರ ಕಂಡು ಏನಂದರು ಯಜಮಾನ?

ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿದ್ದ ಧನಂಜಯ್ ಅಭಿನಯದ ಚಿತ್ರ ಭೈರವಗೀತಾ. ರಾಮಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಇದು ಅನಾವರಣಗೊಂಡ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಸುದ್ದಿ. ...
ರಿಯಾಕ್ಷನ್

ಇನ್ನೂ ಮುಗಿದಿಲ್ಲವೇ ಕುಚಿಕ್ಕೂ ಗೆಳೆಯರ ಮುನಿಸು?

ಇಂದಿನಿಂದ ಕೆಸಿಸಿಎಲ್ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗಲಿದೆ. ಈ ಆರಂಭದ ಕ್ಷಣಗಳೇ ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಮುನಿಸಿನ್ನೂ ಕೊನೆಗೊಂಡಿಲ್ಲ ಎಂಬ ವಿಚಾರವನ್ನು ತೆರೆದಿಟ್ಟಿದೆ! ಈಗ್ಗೆ ತಿಂಗಳ ಹಿಂದೆ ...
ರಿಯಾಕ್ಷನ್

ಯಜಮಾನನನ್ನು ಭೇಟಿ ಮಾಡಿದ ಟಕ್ಕರ್!

ತೂಗುದೀಪ ಕುಟುಂಬದ ಮನೋಜ್ ನಾಯಕನಟನಾಗಿ ಎಂಟ್ರಿ ಕೊಡುತ್ತಿರುವ `ಟಕ್ಕರ್’ ಸಿನಿಮಾ ಶೂಟಿಂಗ್ ಸಮಯದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ನಾಗೇಶ್ ಕೋಗಿಲು ನಿರ್ಮಾಣದ `ಟಕ್ಕರ್’ ಸಿನಿಮಾ ಬಹುತೇಕ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿನಲ್ಲಿ ...
ರಿಯಾಕ್ಷನ್

ಪಾಕಿಸ್ತಾನದ ಪರವಾಗಿ ಮಾತಾಡಿದರಾ ಉಪ್ಪಿ?

ಸುಮ್ಮನಿರಲಾರದೆ ಅದೇನೋ ಮಾಡಿಕೊಂಡರು ಅಂತಾರಲ್ಲಾ? ರಿಯಲ್ ಸ್ಟಾರ್ ಉಪೇಂದ್ರ ಅದನ್ನೇ ಮಾಡಿಕೊಂಡಂತಿದೆ. ಪ್ರಜಾಕೀಯ ಅಂತೊಂದು ಪಕ್ಷ ಮಾಡಿ ಇಡೀ ರಾಜಕೀಯ ವ್ಯವಸ್ಥೆಯ ದಿಕ್ಕುದೆಸೆಗಳನ್ನೇ ಬದಲಾಯಿಸುತ್ತೇನೆಂಬಂತೆ ಹ್ಞೂಂಕರಿಸುತ್ತಾ ಪುಟಿದೆದ್ದಿದ್ದವರು ಉಪೇಂದ್ರ. ಆದರೆ ನಿಜವಾದ ...
ರಿಯಾಕ್ಷನ್

ಡಿಜಿಟಲ್ ಕಾಮುಕರ ಹಾವಳಿಯಿಂದ ಕಂಗೆಟ್ಟವರಿಗೆ ಸಾಂತ್ವನ!

ಭಿನ್ನವಾದ ಆಲೋಚನಾ ಕ್ರಮ, ಕ್ರಿಯೇಟಿವಿಟಿಗಳಿಂದಲೇ ಗಮನ ಸೆಳೆಯುವವರು ನಿರ್ದೇಶಕ ಯೋಗರಾಜ ಭಟ್. ಇದೀಗ ಅವರು ಅಷ್ಟೇ ವಿಶಿಷ್ಟವಾದ ರೀತಿಯಲ್ಲಿ, ಒಂದು ಮಹಾ ಪಿಡುಗಿನ ವಿರುದ್ಧ ಹೆಣ್ಮಕ್ಕಳನ್ನು ಪಾರು ಮಾಡುವ ಕಳಕಳಿಯೊಂದಿಗೆ ವರಮಹಾಲಕ್ಷ್ಮಿ ...
ರಿಯಾಕ್ಷನ್

ಪ್ರಜ್ವಲ್ ಒಪ್ಪಿಕೊಂಡಿದ್ದರ ಹಿಂದಿದೆ ಕಾರಣ!

ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕರಲ್ಲೊಬ್ಬರಾಗಿರೋ ಪ್ರಜ್ವಲ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ...

Posts navigation