ರಿಯಾಕ್ಷನ್

ಡಿಜಿಟಲ್ ಕಾಮುಕರ ಹಾವಳಿಯಿಂದ ಕಂಗೆಟ್ಟವರಿಗೆ ಸಾಂತ್ವನ!

ಭಿನ್ನವಾದ ಆಲೋಚನಾ ಕ್ರಮ, ಕ್ರಿಯೇಟಿವಿಟಿಗಳಿಂದಲೇ ಗಮನ ಸೆಳೆಯುವವರು ನಿರ್ದೇಶಕ ಯೋಗರಾಜ ಭಟ್. ಇದೀಗ ಅವರು ಅಷ್ಟೇ ವಿಶಿಷ್ಟವಾದ ರೀತಿಯಲ್ಲಿ, ಒಂದು ಮಹಾ ಪಿಡುಗಿನ ವಿರುದ್ಧ ಹೆಣ್ಮಕ್ಕಳನ್ನು ಪಾರು ಮಾಡುವ ಕಳಕಳಿಯೊಂದಿಗೆ ವರಮಹಾಲಕ್ಷ್ಮಿ ...
ರಿಯಾಕ್ಷನ್

ಪ್ರಜ್ವಲ್ ಒಪ್ಪಿಕೊಂಡಿದ್ದರ ಹಿಂದಿದೆ ಕಾರಣ!

ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕರಲ್ಲೊಬ್ಬರಾಗಿರೋ ಪ್ರಜ್ವಲ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ...
ಸಂದರ್ಶನ

ಭೀಕರ ದುರಂತದ ಆಚೀಚೆ ರವಿಚಂದ್ರನ್ ಹೇಳಿದ್ದೇನು?

ಕಣ್ಣೆದುರೇ ಕುಸಿದು ಹೋದ ಕೊಡಗಿನ ಜನರ ಬವಣೆಗಳ ಬಗ್ಗೆ ಎಂಥವರಿಗಾದರೂ ಮರುಕ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ರವಿಚಂದ್ರ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ...
ಸಂದರ್ಶನ

ಅಂತರಾಳ ತೆರೆದಿಟ್ಟ ಅಯೋಗ್ಯ

ಸಿನಿಮಾ ಜಗತ್ತಿನ ಆಗುಹೋಗುಗಳನ್ನು ಓದುಗರ ಮುಂದಿಡುತ್ತಲೇ ಆನ್‌ಲೈನ್ ಓದುಗರಿಗೆ ಹೊಸಾ ರುಚಿ ಹತ್ತಿಸಿದ ಹೆಗ್ಗಳಿಕೆ ನಮ್ಮದು. ನಿಮ್ಮೆಲ್ಲರ ಪ್ರೀತಿಯ ಬೆಂಬಲದಿಂದಲೇ ಇದು ಸಾಧ್ಯವಾಗಿದೆ ಎಂಬ ನಂಬಿಕೆಯೊಂದಿಗೆ ಮತ್ತೊಂದು ಸಾಹಸಕ್ಕೆ ಕೈಯಿಟ್ಟಿದ್ದೇವೆ. ಅದರಫಲವಾಗಿ ...
ಸಂದರ್ಶನ

ನಡುವೆ ಅಂತರವಿರಲಿ ಅಂದ ಐಶಾನಿ ಶೆಟ್ಟಿ ಮಾತಾಡಿದಾಗ..!

ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರ ಚಿತ್ರದ ಮೂಲಕ ನಾಯಕಿಯಾಗಿ ಶೈನಪ್ ಆದರವರು ಐಶಾನಿ ಶೆಟ್ಟಿ. ಆ ನಂತರ ನೀನಾಸಂ ಸತೀಶ್ ಜೊತೆ ರಾಕೆಟ್ ಚಿತ್ರದಲ್ಲಿ ನಟಿಸಿದ್ದ ಐಶಾನಿ ಆ ನಂತರ ಕಾಣಿಸಿಕೊಂಡಿದ್ದು ...
ರಿಯಾಕ್ಷನ್

ರಶ್ಮಿಕಾಗೆ ಸುದೀಪ್ ಜೊತೆ ನಟಿಸೋ ಆಸೆ!

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದೇ ಏಕಾಏಕಿ ಬ್ಯುಸಿಯಾಗಿ ಹೋದಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದಲ್ಲಿ ನಟಿಸಿಯಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ...
ಸಂದರ್ಶನ

ಇನ್ಮೇಲೆ ವರ್ಷಕ್ಕೊಂದು ಚಿತ್ರ ಮಾಡ್ತಾರಾ ದಿನಕರ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಜೊತೆಯಲಿ, ನವಗ್ರಹ, ಸಾರಥಿಯಂಥಾ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ದಿನಕರ್ ...
ರಿಯಾಕ್ಷನ್

ಟ್ವಿಟರ್‌ನಲ್ಲಿ ತೇಲಿ ಬಿಟ್ಟಳು ಖುಷಿಯ ಸುದ್ದಿ!

ವರ್ಷದ ಹಿಂದೆ ಮದುವೆಯಾಗೋ ಮೂಲಕ ಸಂಸಾರಸ್ಥೆಯಾಗಿದ್ದ ಪ್ರಿಯಾಮಣಿ ಆ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿಯೇ ಕಣ್ಮರೆಯಾಗಿದ್ದಳು. ಆಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚು ಆಕ್ಟೀವ್ ಆಗಿರದ ಕಾರಣ ಅಭಿಮಾನಿಗಳೆಲ್ಲ ಕಸಿವಿಸಿಗೊಂಡಿದ್ದರು. ಇದೀಗ ಪ್ರಿಯಾಮಣಿ ಟ್ವಿಟರ್‌ನಲ್ಲಿ ...

Posts navigation