ಕನ್ನಡಿಗರೆಲ್ಲರ ಕಣ್ಣು ತೆರೆಸುವಂಥಾ ಕಿರುಚಿತ್ರ ವೈರಲ್ ಆಯ್ತು!

ಇಲ್ಲಿದೆ ಲಿಂಕ್ https://m.facebook.com/story.php?story_fbid=2189506438005734&id=1694769344146115 ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿಯುವುದಿಲ್ಲ... ಹೀಗೊಂದು ಆರೋಪಕ್ಕೆ ಬಹಳಷ್ಟು ವಯಸಾಗಿದೆ. ಆದರೆ ಇದರಲ್ಲಿ ನಮ್ಮ ಪಾಲೆಷ್ಟು ಅಂತ ಮನಸು ಮುಟ್ಟಿಕೊಂಡು ಕೇಳಿನೋಡುವ ವ್ಯವಧಾನ ಕನ್ನಡಿಗರಾದ ನಮಗೆಲ್ಲ ಇರುವುದಿಲ್ಲ. ಆದರೀಗ...