ಧನಂಜಯ್ ಮತ್ತೆ ಡಾಲಿಯಾಗೋದು ಖಚಿತ!

ಶಿವಣ್ಣ ಅಭಿನಯದ ಟಗರು ಚಿತ್ರದಲ್ಲಿ ಡಾಲಿ ಎಂಬ ಪಾತ್ರದಲ್ಲಿ ಮಿಂಚಿದ್ದವರು ಧನಂಜಯ್. ಹೀರೋಗೆ ಸರಿಸಮನಾಗಿ ವಿಲನ್ ಪಾತ್ರವೊಂದು ಪ್ರಸಿದ್ಧಿಯಾದ ಅಚ್ಚರಿಗೆ ಟಗರು ಸಾಕ್ಷಿಯಾದದ್ದು ಈಗ ಇತಿಹಾಸ. ಈ ಸಿನಿಮಾ ಮೂಲಕವೇ ಧನಂಜಯ್ ಅಭಿಮಾನಿಗಳಾಗಿದ್ದವರಿಗೆಲ್ಲ...