Today on Cinibuzz

ಭೂತಗಳ ಜತೆ ಗಿಮಿಕ್ ಮಾಡುತ್ತಿದ್ದಾರೆ ಗೋಲ್ಡನ್ ಸ್ಟಾರ್!

99 ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ರವರು ಗಿಮಿಕ್ ಎಂಬ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ರಿಲೀಸ್ ಆಗಿದೆ. ಈಗಾಗಲೇ ಕಾಮಿಡಿ, ರೊಮ್ಯಾಂಟಿಕ್ ಐಕಾನ್ ಆಗಿ ಸ್ಯಾಂಡಲ್ ವುಡ್ ...
ಕಲರ್ ಸ್ಟ್ರೀಟ್
ಕಲರ್ ಸ್ಟ್ರೀಟ್

ಜುಲೈ ಮೊದಲವಾರಕ್ಕೆ ಕಥಾಸಂಗಮ ರಿಲೀಸ್!

ಸದಭಿರುಚಿಯ ಸಿನಿಮಾಗಳನ್ನು ಮಾಡುತ್ತಲೇ ಸೈ ಎನ್ನಿಸಿಕೊಂಡು ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಕಮ್ ನಾಯಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗ ಕಥಾಸಂಗಮ ಸಿನಿಮಾದ ಮೂಲಕ ಮತ್ತೊಮ್ಮೆ ತೆರೆ ಮೇಲೆ ಬರೋಕೆ ...
ಪ್ರಚಲಿತ ವಿದ್ಯಮಾನ

ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ!

ಇತ್ತೀಚಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ನಿಧನರಾಗಿದ್ದಾರೆ. ರಾಧಿಕಾ ತಂದೆ ದೇವರಾಜ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಾಲ್ಕು ದಿನಗಳಿಂದ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ಹಬ್ಬದ ಸಂಭ್ರಮದಲ್ಲಿದ್ದ ಅವರಿಗೆ ಸಂಭ್ರಮದ ...
ಕಲರ್ ಸ್ಟ್ರೀಟ್

ಏಕ್ ಲವ್ ಯಾ ಸ್ಟಾರ್ಟ್ ಆಯ್ತು!

ದಿ ವಿಲನ್ ಸಿನಿಮಾದ ನಂತರ ಜೋಗಿ ಪ್ರೇಮ್ ರಕ್ಷಿತಾ ಸಹೋದರನಿಗಾಗಿ ಆ್ಯಕ್ಷನ್ ಕಟ್ ಹೇಳುತ್ತಿರುವ ಏಕ್ ಲವ್ ಯಾ ಶೂಟಿಂಗ್ ಸ್ಟಾರ್ಟ್ ಆಗಿದೆ. ಈಗಾಗಲೇ  ವಿಭಿನ್ನ ಟೈಟಲ್​ ಹಾಗೂ ಟೀಸರ್​ನಿಂದಲೇ ಗಮನ ...
ಪಾಪ್ ಕಾರ್ನ್

ಮಿನಿ ಸ್ಕ್ರೀನಿಗೆ ನಟಸಾರ್ವಭೌಮ!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಚಿತಾ ರಾಂ ಹಾಗೂ ಅನುಪಮಾ ಪರಮೇಶ್ವರನ್  ಅಭಿನಯದ ನಟಸಾರ್ವಭೌಮ ಚಿತ್ರ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿನಯ ಹಾಗೂ ಡ್ಯಾನ್ಸ್‍ಗೆ ಅಪ್ಪು ...

ಮುಂದಿನ ತಿಂಗಳು ಥಿಯೇಟರ್ ಗೆ ಹ್ಯಾಂಗೋವರ್!

ಸದ್ಯ ಸಿನಿ ರಸಿಕರು ಹ್ಯಾಂಗೋವರ್ ಆಗುವ ಟೈಮ್ ಬರಲಿದೆ. ಮುಂದಿನ ತಿಂಗಳು ಹೊಸ ಸಿನಿಮಾ ಹ್ಯಾಂಗೋವರ್ ಥಿಯೇಟರ್ ನತ್ತ ದಾಂಗುಡಿ ಇಡಲಿದೆ. ಈ ಸಮಾಜ ಮತ್ತು ತಂದೆ-ತಾಯಿ ನಮಗೆ ಕೊಟ್ಟ ಫ್ರೀಡಮ್ಮನ್ನು ...
cbn
ಕಲರ್ ಸ್ಟ್ರೀಟ್

ಮತ್ತೊಮ್ಮೆ ಕಾಮಿಡಿ ಹಾರರ್ ನಲ್ಲಿ ತಮನ್ನಾ!

ಈ ಹಿಂದೆ ಪ್ರಭುದೇವ್ ಮತ್ತು ತಮನ್ನಾ ಭಾಟಿಯಾ ಅಭಿನಯದ ಕಾಮಿಡಿ ಹಾರರ್ ಸಿನಿಮಾ ದೇವಿ ಕಾಲಿವುಡ್ ನಲ್ಲಿ ಯಶಸ್ಸು ಗಳಿಸಿತ್ತು. ರೂಪದರ್ಶಿ ರೂಬಿ ಪಾತ್ರ ಹಾಗೂ ಸಾಂಪ್ರದಾಯಿಕ ಚೆಲುವೆ ಹೀಗೆ ಎರಡಲ್ಲೂ ...
ಪಾಪ್ ಕಾರ್ನ್

ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡ ಬ್ರಹ್ಮಚಾರಿ!

ಇತ್ತೀಚಿಗೆ ನೀನಾಸಂ ಸತೀಶ್ ಪುಲ್ ಹೈಪ್ ನಲ್ಲಿದ್ದಾರೆ. ಒಂದೆಡೆ ಸೋಶಿಯಲ್ ಸರ್ವೀಸಿನ ಕಡೆಗೂ ಆಸಕ್ತರಾಗಿದ್ದರೆ ಮತ್ತೊಂದೆಡೆ ಸತೀಶ್ ಆಡಿಯೋ ಎನ್ನುವ ಆಡಿಯೋ ಕಂಪನಿಯನ್ನು ತೆರೆದು ಹೊಸ ಹೊಸ ಪ್ರಯೋಗಗಳ ಕಡೆಗೆ ವಾಲುತ್ತಿದ್ದಾರೆ. ...
ಪಾಪ್ ಕಾರ್ನ್

ವಿಜಯ್ ಸೇತುಪತಿ ಸಿಂಧೂಬಾದ್ ಮುಂದಿನ ತಿಂಗಳು ರಿಲೀಸ್!

ಈ ಹಿಂದೆ ಬಹುತಾರಾಗಣದ ಥೈಗರಾಜನ್ ನಿರ್ದೇಶನದ ಸೂಪರ್ ಡಿಲಕ್ಸ್ ಸಿನಿಮಾದಲ್ಲಿ ನಟಿಸಿದ್ದ ಮಕ್ಕಲ್ ಸೆಲ್ವನ್ ವಿಜಯ್ ಸೇತುಪತಿ ಚಿತ್ರದಲ್ಲಿ ನಪುಂಸಕನಾಗಿ ಅಭಿನಯಿಸಿದ್ದರು. ಅದಾದ ಮೇಲೆ ಸಿಂಧೂಬಾದ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಿದ್ದು, ...
ಕಲರ್ ಸ್ಟ್ರೀಟ್

ರಜನಿ ದರ್ಬಾರಿಗೆ ಎಸ್.ಪಿ.ಬಿ ದನಿ!

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಪೆಟ್ಟಾ ಸಿನಿಮಾದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಪಡೆದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಎ.ಆರ್. ಮುರುಗದಾಸ್ ನಿರ್ದೇಶನದ ದರ್ಬಾರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಲೈಕಾ ...