ಕಲರ್ ಸ್ಟ್ರೀಟ್

ನೂರು ಮಿಲಿಯನ್ ವೀಕ್ಷಣೆ ಪಡೆದ ಏನಮ್ಮಿ ಏನಮ್ಮಿ ಸಾಂಗು!

ಕಳೆದ ವರ್ಷ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಅಯೋಗ್ಯ. ಮಹೇಶ್ ಹಾಗೂ ನೀನಾಸಂ ಸತೀಶ್ ಕಾಂಬಿನೇಷನ್ನಿನಲ್ಲಿ ಈ ಚಿತ್ರವು ಮೂಡಿ ಬಂದಿದ್ದು, ಟಿ.ಆರ್. ಚಂದ್ರಶೇಖರ್ ಬಂಡವಾಳವನ್ನು ಹೂಡಿದ್ದರು. ...
ಕಲರ್ ಸ್ಟ್ರೀಟ್

ಅಯೋಗ್ಯ ಮಹೇಶ್ ಮೇಲೆ ನಿರ್ಮಾಪಕರ ದೂರು!

ಅಯೋಗ್ಯ ಸಿನಿಮಾ ತೆರೆ ಕಂಡು ಸೂಪರ್ ಹಿಟ್ ಚಿತ್ರವಾಗಿ, ಶತದಿನೋತ್ಸವವನ್ನು ಆಚರಿಸಿಕೊಂಡಿದೆ. ಈಗಾಗಲೇ ಸಿನಿಮಾ ನೋಡಿದ ಮಂದಿ ಭಿನ್ನ ಜಾನರ್ ನ ಕಥೆಗೆ ಅಸ್ತು ಎಂದಿದ್ದಾರೆ. ಕಿರುತೆರೆಯಲ್ಲಿಯೂ ಸಾಕಷ್ಟು ಬಾರಿ ಅಯೋಗ್ಯ ...
ಕಲರ್ ಸ್ಟ್ರೀಟ್

‘ಅಯೋಗ್ಯ’ ನಿರ್ಮಾಪಕರ ಜೊತೆ ಸೇರಿದ ಅಜಯ್ ರಾವ್

ಕೃಷ್ಣ ಸಿರೀಸ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನೇ ನೀಡಿದ ಕನ್ನಡದ ಚಾಕೊಲೇಟ್ ಹೀರೋ ಅಜಯ್ ರಾವ್ ಸದ್ಯ ಅಯೋಗ್ಯ ಸಿನಿಮಾದ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಜತೆಯಾಗಿದ್ದಾರೆ. ಹೌದು.. ‘ಹ್ಯಾಟ್ರಿಕ್ ಹಿಟ್’ ಬಳಿಕ ...
ಕಲರ್ ಸ್ಟ್ರೀಟ್

ಕೃಷ್ಣನಿಗೆ ಟೈಟಲ್ ಬೇಕಂತೆ!

ಪ್ರೇಕ್ಷಕರನ್ನು ಸಿನಿಮಾಗಳಿಗೆ ಇನ್ ವಾಲ್ವ್ ಮಾಡಿಕೊಳ್ಳುವ ಸಲುವಾಗಿ ಸಿನಿಮಾದ ಬಹುತೇಕ ಕೆಲಸಗಳಿಗೆ ಪ್ರೇಕ್ಷಕರಿಂದಲೇ ಹಿಂಟ್ ಪಡೆದುಕೊಡೆಯುವುದು, ಅಳಿಲು ಸೇವೆಗಳನ್ನು ಮಾಡಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ಸಿನಿಮಾದ ಪ್ರೊಮೋಷನ್ ಕೆಲಸವನ್ನು ಸದ್ದಿಲ್ಲದೇ ಮಾಡಿಕೊಳ್ಳುತ್ತಾರೆ. ಸದ್ಯ ...
ಪಾಪ್ ಕಾರ್ನ್

ಅಮೇಜಾನ್ ಪ್ರೈಮ್‘ಗೆ ಎಂಟ್ರಿ ಕೊಟ್ಟ ಚಂಬಲ್!

ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಂಬಲ್ ಕನ್ನಡಿಗರೆಲ್ಲರ ಮನಗೆದ್ದಿದೆ. ಹುಲಿಯಂತೆ ಬದುಕಿದ್ದ ಡಿಕೆ ರವಿಯವರ ಕಥೆಯನ್ನಾಧರಿಸಿದ್ದ ಈ ಚಿತ್ರವನ್ನು ಕಗ್ಗಂಟಾಗಿದ್ದ ಕೊಲೆ ಪ್ರಕರಣವೊಂದಕ್ಕೆ ಅಂತಿಮ ತೀರ್ಪಿನಂತೆಯೂ ಜನ ಸ್ವೀಕರಿಸಿದ್ದಾರೆ. ನಾಯಕ ...
ಗಾಂಧಿನಗರ ಗಾಸಿಪ್

ಕೋಟಿಯ ಗಡಿ ದಾಟಿತೇ ನೀನಾಸಂ ಸತೀಶ್ ಸಂಭಾವನೆ?

ನೀನಾಸಂ ಸತೀಶ್ ಒಂದು ದೊಡ್ಡ ಗೆಲುವಿನ ಖುಷಿಯಲ್ಲಿದ್ದಾರೆ. ಅವರು ಅಭಿನಯಿಸಿರೋ ಅಯೋಗ್ಯ ಚಿತ್ರ ಐವತ್ತು ದಿನಗಳ ಗಡಿ ದಾಟಿ ಯಶಸ್ವಿಯಾಗಿ ಮುಂದುವರೆಯೋ ಮೂಲಕ ಸತೀಶ್ ವೃತ್ತಿ ಬದುಕಿಗೊಂದು ಮಹಾ ತಿರುವು ಸಿಕ್ಕಿಬಿಟ್ಟಿದೆ. ...
ರಿಯಾಕ್ಷನ್

ಕಾಕತಾಳೀಯ ಸಂಭ್ರಮದ ಬಗ್ಗೆ ನೀನಾಸಂ ಸತೀಶ್ ಹೇಳಿದ್ದೇನು?

ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಐವತ್ತನೇ ದಿನವನ್ನು ಯಶಸ್ವೀ ಪ್ರದರ್ಶನದೊಂದಿಗೆ ಪೂರೈಸಿದೆ. ಮಂಡ್ಯದ ಸಿದ್ಧಾರ್ಥ ಚಿತ್ರ ಮಂದಿರದಲ್ಲಿಯೂ ಅಯೋಗ್ಯ ಚಿತ್ರ ಐವತ್ತು ದಿನ ಕಂಪ್ಲೀಟ್ ಮಾಡಿದೆ. ಅದರ ಪಕ್ಕದಲ್ಲೇ ಇರುವ ...
ಸೌತ್ ಬಜ್

ನೀನಾಸಂ ಸತೀಶ್ ಚಿತ್ರ ತಮಿಳಿಗೆ ರೀಮೇಕ್!

ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಪ್ಪತೈದನೇ ದಿನವನ್ನು ದಾಟಿಕೊಂಡು ಗೆಲುವಿನ ನಾಗಾಲೋಟದಲ್ಲಿರೋ ಈ ಚಿತ್ರವೀಗ ತಮಿಳಿಗೆ ರೀಮೇಕ್ ಆಗೋ ತಯಾರಿಯಲ್ಲಿದೆ. ತಮಿಳಿನ ಸ್ಟಾರ್ ನಟ ...
ಬ್ರೇಕಿಂಗ್ ನ್ಯೂಸ್

ಅನ್ಯಾಯದ ವಿರುದ್ಧ ತಿರುಗಿಬಿದ್ದ ಅಯೋಗ್ಯ!

ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಲಾಂಛನದಲ್ಲಿ ಟಿ.ಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರತಂಡ ರೊಚ್ಚಿಗೆದ್ದಿದೆ. ರಾಜ್ಯದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಪರಭಾಷೆಯ ನೆಲದಲ್ಲಿ ಥೇಟರು ಸಿಗದೆ, ...

Posts navigation