ಸಿನಿಮಾ ಜಗತ್ತಿನ ಆಗುಹೋಗುಗಳನ್ನು ಓದುಗರ ಮುಂದಿಡುತ್ತಲೇ ಆನ್‌ಲೈನ್ ಓದುಗರಿಗೆ ಹೊಸಾ ರುಚಿ ಹತ್ತಿಸಿದ ಹೆಗ್ಗಳಿಕೆ ನಮ್ಮದು. ನಿಮ್ಮೆಲ್ಲರ ಪ್ರೀತಿಯ ಬೆಂಬಲದಿಂದಲೇ ಇದು ಸಾಧ್ಯವಾಗಿದೆ ಎಂಬ ನಂಬಿಕೆಯೊಂದಿಗೆ ಮತ್ತೊಂದು ಸಾಹಸಕ್ಕೆ ಕೈಯಿಟ್ಟಿದ್ದೇವೆ. ಅದರಫಲವಾಗಿ ಮೂಡಿ ಬಂದಿರೋದು `ನನ್ ಲೈಫ್ ಸ್ಟೋರಿ’ ಕಾರ್ಯಕ್ರಮ. ಈ ಮೂಲಕ ಇನ್ನು ಪ್ರತೀ ವಾರವೂ ಒಬ್ಬೊಬ್ಬರ ಸಿನಿ ಬದುಕಿನ ಕಥನಗಳು ನಿಮಗೆ ನೋಡಲು ಸಿಗಲಿವೆ. ಅದರ ಆರಂಭವಾಗಿ ನಟ ನೀನಾಸಂ ಸತೀಶ್ ತಮ್ಮ ಬದುಕಿನ ಮಜಲುಗಳನ್ನು ಬಿಚ್ಚಿಟ್ಟಿದ್ದಾರೆ. ಈ ವರೆಗೆ ಸತೀಶ್ ಅವರು ಎಲ್ಲೆಂದರೆಲ್ಲಯೂ ಹೇಳಿಕೊಳ್ಳದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. ನಿಮಗಿಷ್ಟವಾಗುತ್ತದೆನ್ನುವ ನಂಬಿಕೆ ನಮ್ಮದು. #
ಅಂತರಾಳ ತೆರೆದಿಟ್ಟ ಅಯೋಗ್ಯ
Posted
in
by
Tags:
Leave a Reply
You must be logged in to post a comment.