ಧೂಮಪಾನ ಮದ್ಯಪಾನಕ್ಕಿಂತಾ ಹುಡುಗೀರು ಹಾನಿಕರ!!
ʻಧೂಮಪಾಮ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದ್ರೆ ಈ ಹುಡುಗೀರು ಇದಕ್ಕಿಂತಾನೂ ಹಾನಿಕರ.. ದಟ್ಸ್ ವೈ ಐ ಹೇಟ್ ಲವ್ʼ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಹೊರಬಂದಮೇಲೂ ವರ್ಚಸ್ಸು ಉಳಿಸಿಕೊಂಡಿರುವ ಕೆಲವೇ ಸ್ಪರ್ಧಿಗಳಲ್ಲಿ ಭುವನ್ ಪೊನ್ನಣ್ಣ ಒಬ್ಬರು. ರಿಯಾಲಿಟಿ ಶೋ, ಸೀರಿಯಲ್ಲು ಮುಗಿಸಿ ʻರಾಂಧವʼ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಭುವನ್. ಭುವನ್ ಅವರಿಗಿರುವ ಕ್ವಾಲಿಟಿಗಳಿಗೆ ಈ ಹೊತ್ತಿಗೆ ಅವರ ನಟನೆಯ ನಾಲ್ಕಾರು ಸಿನಿಮಾಗಳು ಥೇಟರಿಗೆ ಬರಬಹುದಿತ್ತು; ಕಡೇಪಕ್ಷ ಸೆಟ್ಟೇರಬಹುದಿತ್ತು. ಯಾವ ಕಾರಣಕ್ಕೂ ಆತುರಾತುರವಾಗಿ […]
ಪೋಸ್ಟರಲ್ಲಿ ಮಿಂಚಿದ ದೂದ್ ಪೇಡ!
ಯುವಕನ ಕೈಗೆ ಇದ್ದಕ್ಕಿದ್ದಂತೆ ಗೋಲ್ಡ್ ಬಿಸ್ಕೇಟು ಸಿಕ್ಕಿಬಿಟ್ಟರೆ ಏನೇನಾಗುತ್ತದೆ? ಅನ್ನೋದರ ಸುತ್ತ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಲವ್ವು ಹೀಗೆ ಎಲ್ಲವನ್ನೂ ಸೇರಿಸಿ ಮಾರಿ ಗೋಲ್ಡ್ ರೂಪಿಸಲಾಗುತ್ತಿದೆ. ದೂದ್ ಪೇಡ ಅಂತಲೇ ಫೇಮಸ್ಸಾಗಿ ಬರ್ಫಿ, ಪುಲ್ಲಾವ್ ನಂತಾ ತಿನಿಸುಗಳ ಹೆಸರಿನ ಸಿನಿಮಾಗಳನ್ನು ಮಾಡಿರುವ ಹೀರೋ ದಿಗಂತ್ ಈಗ ಮಾರಿ ಗೋಲ್ಡ್’ನಲ್ಲಿ ನಟಿಸುತ್ತಿದ್ದಾರೆ. ಆದರೆ ಇದು ತಿನ್ನುವ ಬಿಸ್ಕೇಟ್ ಅಲ್ಲ, ಗೋಲ್ಡ್ ಬಿಸ್ಕೇಟಿಗೆ ಸಂಬಂಧಪಟ್ಟ ಸಿನಿಮಾ. ದಿಗಂತ್ ಹುಟ್ಟುಹಬ್ಬದ ಪ್ರಯುಕ್ತ ಅತ್ಯಾಕರ್ಷಕವಾದ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಗೋಲ್ಡ್ […]
ಸಿಂಹದ ಜೊತೆಯಾದರು ವಸಿಷ್ಠ!
ಯಾವಾಗ ನಟ ದರ್ಶನ್ ಮೈಸೂರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯ ಶುರು ಮಾಡಿದರೋ? ಆಗಿನಿಂದ ಅವರನ್ನು ಅನುಸರಿಸುವ ಉಳಿದ ನಟರೂ ತಮಗಿಷ್ಟವಾದ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಈಗ ವಸಿಷ್ಠ ಕೂಡಾ ಅದೇ ಲಿಸ್ಟಿಗೆ ಸೇರಿದ್ದಾರೆ. ರಾಜಾ ಹುಲಿ, ರುದ್ರ ತಾಂಡವ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಅನ್ನಿಸಿಕೊಂಡು, ನಂತರ ಅಲೋನ್ ಚಿತ್ರದ ಮೂಲಕ ಹೀರೋ ಕೂಡಾ ಆಗಿದ್ದವರು ನಟ ವಸಿಷ್ಠ ಸಿಂಹ. ಇಂಥಾ ವಸಿಷ್ಠರನ್ನು ಜನ ಗುರುತಿಸಿದ್ದು ಮಫ್ತಿ, ಗೋಧಿ ಬಣ್ಣ ಮತ್ತು ಟಗರು ಸಿನಿಮಾಗಳಲ್ಲಿ ಮಾತ್ರ. […]
ಹೊಸ ಕಾಲಕ್ಕಾಗಿ ಕಾದಿದೆ ಕಾಲಿವುಡ್!
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೀರೋಗಳು ಅನ್ನಿಸಿಕೊಂಡಿರುವವರ ಸಿನಿಮಾಗಳಾದ ರಾಬರ್ಟ್, ಯುವರತ್ನ, ಕೋಟಿಗೊಬ್ಬ, ಕೆಜಿಎಫ್, ಪೊಗರು ಮುಂತಾದ ಸಿನಿಮಾಗಳು ಬಂದರೆ ಥೇಟರಿಗೆ ಬಂದರೆ ಸಾಕು ಅಂತಾ ಇಡೀ ಚಿತ್ರರಂಗ ಕಾದು ಕೂತಿದೆ. ಈ ಎಲ್ಲ ಸಿನಿಮಾಗಳು ರಿಲೀಸಾದರೆ ಜನ ಎಂದಿನಂತೆ ಚಿತ್ರಮಂದಿರಗಳಿಗೆ ಬರುತ್ತಾರೆ. ಆಗ ಮಿಕ್ಕ ಹೀರೋಗಳ ಸಿನಿಮಾಗಳನ್ನು ರಿಲೀಸ್ ಮಾಡಬಹುದು ಎನ್ನುವ ಲೆಕ್ಕಾಚಾರವಿದೆಯಲ್ಲಾ? ತಮಿಳುನಾಡಲ್ಲೂ ಹೆಚ್ಚೂ ಕಮ್ಮಿ ಇದೇ ವಾತಾವರಣವಿದೆ. ಅಲ್ಲಿನ ದೊಡ್ಡ ಸ್ಟಾರ್ ಗಳಾದ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೇ ಅಭಿನಯಿಸಿರುವ ʻಮಾಸ್ಟರ್ʼ ಚಿತ್ರದ […]
ಬಲು ವೈನಾಗಿದೆ ಪಾರ್ಟಿ ಫ್ರೀಕು!
ಆಲ್ಬಂ ಹಾಡನ್ನು ಸಿನಿಮಾ ಹಾಡಿಗೆ ಸರಿಗಟ್ಟುವಂತೆ ರೂಪಿಸುವುದು ಸುಲಭದ ಮಾತಲ್ಲ. ಆಲ್ಬಂಗೆ ಹಾಕಿದ ಬಂಡವಾಳ ಯಾವತ್ತಿಗೆ ವಾಪಾಸು ಬರುತ್ತದೋ ಗೊತ್ತಿಲ್ಲ. ಅದೂ ಹೊಸಾ ಚಾನೆಲ್ಲಿನಲ್ಲಿ ಬಿಡುಗಡೆ ಮಾಡಿದ ಹಾಡು ಜನಕ್ಕೆ ತಲುಪಿ, ಅದರಿಂದ ಹಾಕಿದ ಬಂಡವಾಳ ಮತ್ತೆ ಕೈ ಸೇರೋದು ಸ್ವಲ್ಪ ಲೇಟೇ. ಇಂಥದ್ದರಲ್ಲಿ ಶೆರ್ಟನ್ ಹೋಟೇಲನ್ನು ಬಾಡಿಗೆ ಪಡೆದು ನೂರಾರು ಜನರನ್ನು ಭಾಗಿಯಾಗಿಸಿ ʻಪಾರ್ಟಿ ಫ್ರೀಕ್ʼ ಹಾಡನ್ನು ರೂಪಿಸಿದ್ದಾರೆ. ಚಂದನ್ ಶೆಟ್ಟಿ ಮ್ಯೂಸಿಕ್ ಮತ್ತು ಲಿರಿಕ್ಕಿನ ಜೊತೆ ಕಿಕ್ಕೇರುವಂತೆ ಕುಣಿದಿದಿದ್ದಾರೆ… ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ […]
ಅನೀಶ್ ಪಾಲಿಗೆ ಆಂಜನೇಯನಾದರು ರಕ್ಷಿತ್!
ಪೊಲೀಸ್ ಕ್ವಾಟ್ರಸ್, ನಮ್ ಏರಿಯಾಲ್ ಒಂದಿನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ, ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾದವರು ಅನೀಶ್. ನಂತರ ಕಾಫಿ ವಿತ್ ಮೈ ವೈಫ್, ನನ್ ಲೈಫಲಿ, ಎಂದೆಂದು ನಿನಗಾಗಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಅನೀಶ್ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಪಕ್ಕಾ ಆಕ್ಷನ್ ಸ್ಟಾರ್ ಆಗಿ ಹೊರಹೊಮ್ಮಿದರು. ಈಗ ಅನೀಶ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿ ನಾಯಕನಟನಾಗಿ ನಟಿಸಿರುವ ‘ರಾಮಾರ್ಜುನ’ ಚಿತ್ರದ ಖಡಕ್ ಟ್ರೇಲರ್ ಮತ್ತು ಹಾಡುಗಳು ಎಂಥವರನ್ನೂ ಸೆಳೆಯುವಂತಿವೆ. ಸಿನಿಮಾದಿಂದ ಸಿನಿಮಾಗೆ […]
ಎದೆ ಝಲ್ಲೆನಿಸುವ ಟ್ರೇಲರ್!
ಬೇರೆ ಭಾಷೆಗೆ ಹೋಲಿಸಿ ನೋಡಿದರೆ ಕನ್ನಡ ಸಿನಿಮಾಗಳಲ್ಲಿ ಕೆಲವು ವಸ್ತುಗಳನ್ನು ಮುಟ್ಟಲು ಹಿಂಜರಿಯುತ್ತಾರೆ. ಜಾತೀಯತೆ, ಕೋಮುವಾದಗಳನ್ನು ತೆರೆ ಮೇಲೆ ತೋರಿಸುವುದು ಕೂಡಾ ತಪ್ಪು ಎನ್ನುವ ಧೋರಣೆ ಕೆಲವರದ್ದು. ಈ ನಿಟ್ಟಿನಲ್ಲಿ ನೋಡಿದರೆ ಮಹಿಷಾಸುರ ಚಿತ್ರದಲ್ಲಿ ಈ ನೆಲದಲ್ಲಿ ಬೇರೂರಿರುವ ಗಂಭೀರವಾದ ವಿಚಾರವೊಂದನ್ನು ಅಷ್ಟೇ ಧೈರ್ಯವಾಗಿ ತೆರೆದಿಟ್ಟಿರುವ ಸೂಚನೆಯಿದೆ… ಹುಟ್ತಾನೇ ಯಾರೂ ಕೆಟ್ಟವರಾಗಿ ಜನಿಸುವುದಿಲ್ಲ, ನಮ್ಮ ಅಕ್ಕಪಕ್ಕದವರೇ ನಮ್ಮನ್ನು ಮಹಿಷಾಸುರ ಆಗುವ ಹಾಗೆ ಮಾಡುತ್ತಾರೆ. ಇಂದಿನ ರಾಜಕಾರಣಿಗಳು ತಮ್ಮ ವೋಟ್ಬ್ಯಾಂಕ್ಗೋಸ್ಕರ ಯುವ ಜನರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ಯುವ […]
ಒಳಗಿದೆ ಮೇಕಿಂಗ್ ವಿಡಿಯೋ!
ಸಾಕಷ್ಟು ಹಿರಿಯ ನಿರ್ದೇಶಕರೊಂದಿಗೆ ಹತ್ತಾರು ಸಿನಿಮಾಗಳಿಗೆ ಸಹಾಯಕರಾಗಿ ದುಡಿದು ನಂತರ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದವರು ರಾಜ್ ಕಿಶೋರ್. ಅಷ್ಟೊಂದು ಸಿನಿಮಾಗಳನ್ನು ನಿರ್ದೇಶಿಸಿ ಆ ಕಾಲಕ್ಕೇ ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದವರು. ಈಗ ಅವರ ಮಗಳು ಕೂಡಾ ನಿರ್ದೇಶನದತ್ತ ಒಲವು ತೋರಿದ್ದಾರೆ. ಬಂಡ ನನ್ನ ಗಂಡ, ಬೇಡ ಕೃಷ್ಣ ರಂಗಿನಾಟ, ಅಕ್ಕ, ಭೈರವ, ಆಸೆಯ ಬಲೆ, ಸಿಂಹಾದ್ರಿ, ಉತ್ತರ ಧೃವದಿಂದ ದಕ್ಷಿಣ ಧೃವಕೂ ದಿಂದ ಹಿಡಿದು ವಿಶಾಲಾಕ್ಷಮ್ಮನ ಗಂಡ, ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ತನಕ ಸೇರಿದಂತೆ […]
ಬಹುಮುಖಿಯ ಬರ್ತಡೇಗೆ….
ನಟ ಯತಿರಾಜ್ ಗೊತ್ತಲ್ಲ… ಇವರನ್ನು ಸುದೀಪ್ ಅವರ ಬಹುತೇಕ ಚಿತ್ರಗಳಲ್ಲಿ ನೋಡಿರುತ್ತೀರಿ. ಯತಿರಾಜ್ ಸಿನಿಮಾಗಳಲ್ಲಿ ನಟಿಸುತ್ತಲೇ ಪತ್ರಕರ್ತರಾಗಿಯೂ ಗುರುತಿಸಿಕೊಂಡವರು. ಶಿವರಾಜ್ ಕುಮಾರ್ ಅವರ ಆದಿತ್ಯ ಚಿತ್ರದ ಮೂಲಕ ಮುಖಕ್ಕೆ ಬಣ್ಣ ಹಚ್ಚಿದ ಯತಿ ಈ ಹೊತ್ತಿಗೆ ನೂರೈವತ್ತರ ಗಡಿ ದಾಟಿರಬಹುದು. ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ಯತಿಗೆ ಮೈ ಆಟೋಗ್ರಾಫ್, ದಂಡುಪಾಳ್ಯ ಮುಂತಾದ ಚಿತ್ರಗಳು ಸಾಕಷ್ಟು ಹೆಸರು ತಂದುಕೊಟ್ಟಿದ್ದವು. ಎನ್. ರಾಘವನ್ ನಿರ್ದೇಶನದ ಕಡಂಬನ್ ಸಿನಿಮಾದ ಮೂಲಕ ತಮಿಳು ಚಿತ್ರಕ್ಕೂ ಕಾಲಿಟ್ಟಿದ್ದರು. ಫೇರ್ ಅಂಡ್ ಲವ್ಲಿ ಸಿನಿಮಾಗೆ ಕಥೆ […]
ಲೈಫ್ ಇಸ್ ಬ್ಯೂಟಿಫುಲ್ ಮೂಲಕ ಸಿಂಗರ್ ಆದರು ಪೃಥ್ವಿ ಅಂಬರ್!
ಲೈಫ್ ಇಸ್ ಬ್ಯೂಟಿಫುಲ್ ಚಿತ್ರಕ್ಕಾಗಿ ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಇದೇ ಮೊದಲ ಬಾರಿಗೆ ಗೀತೆಯೊಂದನ್ನು ಹಾಡಿದ್ದಾರೆ. ಖುಷಿಗಾಗಿ ಈವರೆಗೂ ಗುನುಗುತ್ತಿದ್ದವರು, ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದು ವಿಶೇಷ. ಈ ಕುರಿತು ಅವರು ಹೇಳುವುದು ಹೀಗೆ, “ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ್ಗೆ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾ ದಲ್ಲಿ ಖುಷಿಗಾಗಿ ಹಾಡುತ್ತಿದ್ದೆ. ಮೈಕಲ್ ಜಾಕ್ಸನ್ ನನ್ನ ಅಚ್ಚುಮೆಚ್ಚಿನ ಕಲಾವಿದ. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಆ ಒಲವೇ ಇಂದು ನನ್ನದೇ […]