ರೇಮೊಗೆ ಆಶಿಕಾ ಯಾಕೆ ಹಾಗೆ ಮಾಡಿದಳು?
#Raymo, #HodareHoguYaarigeBeku #ShreyaGhoshal
#ArjunJanya #ishan, #Ashikaranganath
#PavanWadeyar, #CRManohar, #Kaviraj
ರಕ್ಷಿತಾ-ಪ್ರೇಮ್, ರಮ್ಯಾ-ರಾಹುಲ್ ಜೊತೆ ರಾಧಿಕಾ ಕೂಡಾ ಇಲ್ಲಿದ್ದಾಳೆ!
#TripleRiding, #goldenstarganesh #saikartheek
#aditiprabhudeva #meghashetty #rachanainder
#chandanshetty #mangli
ದೋಸ್ತಿ ಆನಂದ್ ನಿರ್ದೇಶನದ ಸಿನಿಮಾ!
#a2music #nangeyaru #rajeshkrishnan #kannadamovies #kannadasongs #pankhurimovie
ವೆಂಕಟನ ʼಗಡಿʼ ಸಂಕಟ!
ಕನ್ನಡ ಚಿತ್ರರಂಗವನ್ನು ಕೆಲವು ಅಲಾಲುಟೋಪಿಗಳು ನಿರಂತರವಾಗಿ ಯಾಮಾರಿಸುತ್ತಲೇ ಬಂದಿದ್ದಾರೆ. ಸದ್ಯ ಆ ಲಿಸ್ಟಿಗೆ ಹೊಸೂರು ವೆಂಕಟನೆಂಬ ಗಿರಾಕಿಯೂ ಸೇರಿಕೊಂಡಿದ್ದಾನೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಬಹಿರಂಗ ಸಭೆಯಂತಾ ಸಮಾರಂಭ ಮಾಡಿ ‘ಗಡಿ’ ಎನ್ನುವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಆ ಟ್ರೇಲರಲ್ಲಿ ಹೆಚ್ಚೂ ಕಡಿಮೆ ತಮಿಳು ಕಲಾವಿದರೇ ತುಂಬಿಕೊಂಡಿದ್ದರು. ಅಲ್ಲಿನ ವಾತಾವರಣವನ್ನು ನೋಡಿದವರಿಗೆ, ಇದೇನಿದು ಪ್ಯಾನ್ ಇಂಡಿಯಾ ಸಿನಿಮಾನಾ? ಅಥವಾ ಡಬ್ಬಿಂಗ್ ಚಿತ್ರವಾ ಅನ್ನೋ ಅನುಮಾನ ಹುಟ್ಟಿಕೊಂಡಿತ್ತು. ಇದು ಎಷ್ಟು ಭಾಷೆಯಲ್ಲಿ ರಿಲೀಸಾಗುತ್ತಿದೆ? ಅಂತಾ ಕೇಳಿದ್ದಕ್ಕೆ […]
ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಒಳಗೇನಿದೆ?
ಕಿರುತೆರೆ ಇಂದ ಬೆಳ್ಳಿತೆರೆಗೆ ನಾಯಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದ “ರಾಜೇಶ್ ಧ್ರುವ” ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಮಂಡ್ಯ, ಮಂಗಳೂರು, ಕುಂದಾಪುರ ಹೀಗೆ ಅದರ ಪಟ್ಟಿಗೆ ಈಗ ಹೊಸ ಜಾಗ ಸೇರ್ಪಡೆ ಆಗಿದೆ ಅದೇ ಉತ್ತರ ಕನ್ನಡ ಜಿಲ್ಲೆ, ಅದು “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರದ ಮೂಲಕ ಈ ಇಡೀ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರ ದಲ್ಲಿ ಚಿತ್ರೀಕರಣ […]
ರಾಘು ಮೇಲೆ ಇನ್ನೂ ಏನೇನು ಆರೋಪ ಬರತ್ತೋ?
ಇನ್ನೈದು ನಿಮಿಷದಲ್ಲಿ ಫೋನ್ ಎತ್ತಲಿಲ್ಲ ಎಂದರೆ ಗ್ರಹಚಾರ ಬಿಡಿಸುತ್ತೀನಿ ಮಗನೆ ಎಂದು ವಾರ್ನಿಂಗ್ ಕೊಟ್ಟೇ ಚಳಿ ಬಿಡಿಸಿದ್ದಾರೆ ಯೋಗರಾಜ್ ಭಟ್. ಅವರು ಜ಼ಡ್ ಕನ್ನಡದ ರಾಘು ಕುಣಸೂರು ಅವರಿಗೆ ಕಳೆದ 20 ದಿನಗಳಿಂದ ಫೋನ್ ಮಾಡುತ್ತಿದ್ದರಂತೆ. ರಾಘು ಎಂದಿನಂತೆ ನಾಟ್ ರೀಚಬಲ್. ಯಾವಾಗ ಅಷ್ಟು ದಿನವಾದರೂ ಫೋನ್ ಎತ್ತಲಿಲ್ಲವೋ, ಆಗ ಭಟ್ಟರ ತಲೆ ಕೆಟ್ಟಿದೆ. ತಲೆ ಕೆಟ್ಟ ಭಟ್ಟ ಯಬುಡಾ ತಬುಡಾ ಎಂದು ಅವರೇ ಬರೆದುಕೊಂಡಂತೆ, ಅವರೇ ರಾಘುಗೆ ಇನ್ನೊಂದು ವಾಯ್ಸ್ ರೆಕಾರ್ಡ್ ಬಿಟ್ಟಿದ್ದಾರೆ. ಅದರಲ್ಲಿ ಹಿಗ್ಗಾಮುಗ್ಗಾ […]