Just in
Today on Cinibuzz
ಮೇ 20 ರಿಂದ ಚಿತ್ರಮಂದಿರಗಳಲ್ಲಿ “ಪ್ರಾರಂಭ”….
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ “ಪ್ರಾರಂಭ ” ಚಿತ್ರ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂರು ವರ್ಷಗಳ ಹಿಂದೆ “ಪ್ರಾರಂಭ” ವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ...
ಅಪ್ಡೇಟ್ಸ್
“ಗರುಡ”ನ ಹಾಡಿಗೆ ಗಣ್ಯರು ಫಿದಾ!
“ಸಿಪಾಯಿ” ಚಿತ್ರದ ಮೂಲಕ ಜನಮನ ಗೆದ್ದಿದ್ದ, ಸಿದ್ದಾರ್ಥ್ ಮಹೇಶ್ ಅಭಿನಯದ “ಗರುಡ” ಚಿತ್ರದ ಹಾಡು ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ನೆರವೇರಿತು. ಶಾಸಕ ಅರವಿಂದ್ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ ...
ಸಿನಿಮಾ ವಿಮರ್ಶೆ
ಐಪಿಎಲ್ ಬೆಟ್ಟಿಂಗ್ ಆಡಿದ್ರೆ ಏನಾಗತ್ತೆ?
ಕ್ರಿಕೆಟ್ ಅನ್ನೋದು ಈಗ ಬರಿಯ ಆಟವಾಗಿ ಉಳಿದಿಲ್ಲ. ಸಾವಿರಾರು ಕೋಟಿ ರುಪಾಯಿಗಳ ಹೂಡಿಕೆ, ವ್ಯಾಪಾರ ವಹಿವಾಟು, ಜಾಹೀರಾತು, ಲಾಭ, ಲೋಭ, ಮಸ್ತಿ, ಕುಸ್ತಿಗಳೆಲ್ಲಾ ಇದರ ಹಿಂದಿವೆ. ಇವೆಲ್ಲಾ ಉಳ್ಳವರ ಪಾಲು. ದುರಂತವೆಂದರೆ ...
ಅಪ್ಡೇಟ್ಸ್
ಅಪ್ಪನ ಹೆಸರು ಉಳಿಸ್ತೀನಿ ಅಂದ ಕ್ರೇಜ಼ಿ ಪುತ್ರ!
ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಕ್ಕೆ ನಾಂದಿ ಹಾಡಿದವರು ವಿ.ರವಿಚಂದ್ರನ್. ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ” ತ್ರಿವಿಕ್ರಮ ” ಚಿತ್ರ ಜೂನ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ...
ಕಲರ್ ಸ್ಟ್ರೀಟ್
ರವಿ ಬೋಪಣ್ಣನ ಮಗಳು!
ಗಟ್ಟಿಮೇಳ ಎನ್ನುವ ಧಾರಾವಾಹಿ ನೋಡಿದ್ದವರಿಗೆ ಬಹುಶಃ ಈ ಹುಡುಗಿಯ ಪರಿಚಯವಿರಲೇಬೇಕು. ಪಕ್ಕಾ ವಿಲನ್ ಗೆಟಪ್ಪಿನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಶರಣ್ಯ ಈಗ ಸೀರಿಯಲ್ಲುಗಳಿಂದ ಸಂಪೂರ್ಣ ಹೊರಬಂದು ಚಿತ್ರರಂಗದಲ್ಲಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ. ...
ಅರವತ್ತರ ನಾಗೇಶ್ʼಗೆ ಹದಿನಾರರ ಉತ್ಸಾಹ!
ಕಳೆದ ನಾಲ್ಕು ದಶಕಗಳಿಂದೀಚೆಗೆ ಸಿನಿಮಾ ಪತ್ರಿಕೆ ಮತ್ತು ಪುರವಣಿಗಳನ್ನು ಓದುತ್ತಾ ಬಂದವರು “ಚಿತ್ರಗಳು – ಕೆ.ಎನ್. ನಾಗೇಶ್ ಕುಮಾರ್ (ಕೆಎನ್ ಎನ್) ಎನ್ನುವ ಸಾಲನ್ನು ಗಮನಿಸಿಯೇ ಇರುತ್ತಾರೆ. ಆಗೆಲ್ಲಾ ಇವತ್ತಿನಂತೆ ಡಿಜಿಟಲ್ ...
ಸಿನಿಮಾ ವಿಮರ್ಶೆ
ಮನೋಜ-ರಂಜನಿ ಮೋಡಿ!
ಪ್ರಸ್ತುತ ಜಗತ್ತನ್ನು ನಲುಗಿಸುತ್ತಿರುವ, ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ಕಥಾವಸ್ತು ಹೊಂದಿರುವ ಸೈಬರ್ ಕ್ರೈಂ ಕಥಾವಸ್ತು ಹೊಂದಿರುವ ಚಿತ್ರ ʻಟಕ್ಕರ್ʼ ಈ ವಾರ ತೆರೆಗೆ ಬಂದಿದೆ. ವಿ. ರಘು ಶಾಸ್ತಿ ನಿರ್ದೇಶಿಸಿರುವ ...
cbn
ಅನೂಪ್ ಸಿಳೀನ್ ಟಕರನಕ ಟಕರನಕ ಟ್ಯೂನು
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ತೆರೆಗೆ ಬರಲು ಸರ್ವರೀತಿಯಲ್ಲೂ ಸನ್ನದ್ದವಾಗಿದೆ. ‘ಜೇಮ್ಸ್’ ಬಿಡುಗಡೆಯಾದ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ಟೀಸರ್ ದರ್ಶನವಾಗಿತ್ತು. ಪ್ರೇಕ್ಷಕರೆಲ್ಲಾ ಥ್ರಿಲ್ ಆಗಿದ್ದರು. ಈಗ ಅಂತೋಣಿ ...
ಅಪ್ಡೇಟ್ಸ್
ಸಿನಿಪ್ರಿಯರಿಗೆ ಪ್ರಿಯವಾಗಲಿದೆ “ಸಿನಿಬಜಾರ್”
ಇದು ಆಧುನಿಕ ಯುಗ. ಹೊಸ ತಂತ್ರಜ್ಞಾನ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶೇಷ ಸೌಲಭ್ಯವುಳ್ಳ ” ಸಿನಿಬಜಾರ್ ” ಆಪ್ ಬಿಡುಗಡೆಯಾಗಿದೆ. ಹಲವು ವರ್ಷಗಳಿಂದ ಆನ್ ಲೈನ್ ನಲ್ಲಿ ಪರಿಣಿತಿ ಪಡೆದಿರುವ ...
ಅಪ್ಡೇಟ್ಸ್
ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮನರಂಜನೆ!
ಈಗ ಮೊದಲಿನಂತಿಲ್ಲ. ಕಲಾಸಕ್ತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ವೇದಿಕೆಗಳಿದೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ಉತ್ತಮ ವೇದಿಕೆಯಾಗಲಿದೆ “ಟಾಕೀಸ್” ಆಪ್. ಇತ್ತೀಚೆಗೆ “ಟಾಕೀಸ್” ಆಪ್ ನ ಉದ್ಘಾಟನೆಯನ್ನು ಕರುನಾಡ ಚಕ್ರವರ್ತಿ ...