Today on Cinibuzz

ಹೊಸ ಪ್ರತಿಭೆಗಳ ಅನಾವರಣ…

ಕಿರುಚಿತ್ರ ನಿರ್ಮಾಣ ಸಾಕಷ್ಟು ಪ್ರತಿಭಾವಂತರ ಕನಸು. ಈ ಕನಸಿಗೆ ಆಸರೆಯಾಗಿ ನಿಂತಿದ್ದಾರೆ ಛಾಯಾಗ್ರಹಕ ಸತ್ಯ ಹೆಗಡೆ. ತಮ್ಮ ಸತ್ಯ ಹೆಗಡೆ ಸ್ಟುಡಿಯೋಸ್ ಮೂಲಕ ಪ್ರತಿಭಾವಂತ ಯುವ ಪ್ರತಿಭೆಗಳ ಸಮಾಗಮದಲ್ಲಿ ತಯಾರಾದ ಕಿರುಚಿತ್ರಗಳನ್ನು ...
ಅಪ್‌ಡೇಟ್ಸ್
ಅಪ್‌ಡೇಟ್ಸ್

ಗಿರ್ಕಿ ಸಾಂಗು ಕಿಕ್ಕು ಕೊಡುತ್ತಿದೆ…

ದುನಿಯಾ ವಿಜಯ್ ಅವರಿಂದ ಬಿಡುಗಡೆಯಾಯಿತು ವಿಜಯ್ ಪ್ರಕಾಶ್ ಹಾಡಿರುವ ಈ ಸುಂದರ ಹಾಡು. ಯೋಗರಾಜ್ ಭಟ್ಟರು ಬರೆದ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು” ಹಾಡು ಎಷ್ಟು ಜನಪ್ರಿಯವಾಗಿದೆ ಎಂದು ಎಲ್ಲರಿಗೂ ...
ಅಪ್‌ಡೇಟ್ಸ್

ಚೇಸ಼್ ಹಾಡುಗಳು ಎಷ್ಟು ಚೆಂದ…!

ಇನ್ನೇನು ತೆರೆಗೆ ಬರಲು ತಯಾರಾಗುತ್ತಿರುವ, ವಿಲೋಕ್ ಶೆಟ್ಟಿ ಅವರ ನಿರ್ದೇಶನದ ಸಸ್ಪೆನ್ಸ್, ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಚೇಸ಼್ ಇದೀಗ ತನ್ನ  ಸುಂದರ ಹಾಡುಗಳಿಂದಲೇ ಸುದ್ದಿಯಾಗುತ್ತಿದೆ. ಈಗಾಗಲೇ  ನಾನಾ ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿರುವ ...
ಸಿನಿಮಾ ವಿಮರ್ಶೆ

ಕುಲ್ಲಂಕುಲ್ಲ ಮನರಂಜನೆ ನೀಡುವ ಶೋಕಿವಾಲ…

ಇತ್ತೀಚೆಗೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳಲ್ಲಿ ʻಶೋಕಿವಾಲʼ ಕೂಡಾ ಒಂದು. ಕೃಷ್ಣ ಅಜೇಯ್‌ ರಾವ್‌ ಮತ್ತು ಸಂಜನಾ ಆನಂದ್‌ ಜೋಡಿಯ ಈ ಚಿತ್ರದ ಹಾಡುಗಳು, ಟ್ರೇಲರ್‌, ಪೋಸ್ಟರುಗಳು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದ್ದವು. ...
ಅಪ್‌ಡೇಟ್ಸ್

ಮೇ 6ಕ್ಕೆ ಬರ್ತಿದ್ದಾರೆ!

ಎರಡು ಮುಖಗಳನ್ನು ಹೊಂದಿರುವ ಮನುಷ್ಯರ ಪಾಪಗಳಿಂದ ಹುಟ್ಟಿದ ಕಥೆ “ದ್ವಿಮುಖ”. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಿದು. ಮನುಷ್ಯನ ಮನಸ್ಸಿನಲ್ಲಿರುವ “ದ್ವಿಮುಖ”ವನ್ನು ಅನಾವರಣಗೊಳಿಸಲು ಈ ಚಿತ್ರ ಇದೇ ಮೇ 6 ರಂದು ...

ನಾನು ಹುಟ್ಟಿದ್ದು ಮಂಡಿ ಮೊಹಲ್ಲಾದಲ್ಲಿ!

ಎಸ್.ಎಲ್.ಎನ್‌ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ನಿರ್ಮಿಸಿರುವ ಚಿತ್ರ ಟಕ್ಕರ್.‌ ಸಿನಿಮಾ ಇದೇ ಮೇ 6ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಮನೋಜ್‌ ಕುಮಾರ್‌ ನಾಯಕನಟನಾಗಿ ...
ಪ್ರಚಲಿತ ವಿದ್ಯಮಾನ
ಕಲರ್ ಸ್ಟ್ರೀಟ್

ವಿಶೃತ್ ವಿಸ್ತೃತ ಜಗತ್ತು…

2017 ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ ನಟ ವಿಶೃತ್ ನಾಯಕ್ ಮಾಧ್ಯಮದ ಮುಂದೆ ತಮ್ಮ ಸಿನಿ ಪಯಣದ ಬಗ್ಗೆ ಮಾಹಿತಿ ನೀಡಿ , ತಮಗೆ ನೆರವಾದವರಿಗೆ ಅಭಿನಂದನೆ ಸಲ್ಲಿಸಿದರು. ...
ಅಪ್‌ಡೇಟ್ಸ್

ಧೀರನ್ ಫಸ್ಟ್ ಲುಕ್ ಸಿಂಪಲ್ ಸುನಿ ಬಿಡುಗಡೆ

ಮೂಲತಃ ಇಂಜಿನಿಯರ್ ಆದ ವೈ.ಬಿ.ಎನ್.ಸ್ವಾಮಿ ಶಿವು ಅಡ್ಡಾ ಮೂಲಕ ಕನ್ನಡ ಸಿನಿಮಾಗಳ ಪ್ರೊಮೋಷನ್ ಮಾಡುತ್ತಲೇ ಚಿತ್ರರಂಗದ ನಂಟು ಬೆಳೆಸಿಕೊಂಡು ಈಗ  ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಧೀರನ್  ಮೂಲಕ ಮೊದಲಬಾರಿಗೆ ನಿರ್ದೇಶನ ಮಾಡಿದ್ದಾರೆ. ...
ಅಪ್‌ಡೇಟ್ಸ್

ಕಾಶ್ಮೀರ್ ಫೈಲ್ಸ್ ಅಲ್ಲ, ಇದು ದೇಸಿ ಫೈಲ್ಸ್..!

ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’ ಸಿನಿಮಾದ ಟ್ರೇಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಈ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅಷ್ಟೇ ಅಲ್ಲ ಟ್ರೇಲರ್ ನೋಡಿ ಮನಸಾರೆ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಬಹು ನಿರೀಕ್ಷಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಪೂರ್ಣ.

ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ ನಡೆದಿದೆ. ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ...