Today on Cinibuzz

ಸೀತಾವಲ್ಲಭನ ವಿವಾಹವಾಯ್ತು!

ಜೋಶ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಜಗನ್ ಉರುಫ್ ಜಗನ್ನಾಥ್ ಚಂದ್ರಶೇಖರ್ ಗುರುವಾರ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ ಜತೆ ಸಪ್ತಪದಿ ...
ಪಾಪ್ ಕಾರ್ನ್
ಪಾಪ್ ಕಾರ್ನ್

ಸುಮಲತಾ ಗೆಲುವಿಗೆ ಡಿಬಾಸ್ ಸಂತಸ!

ಭಾರತದಲ್ಲಿ ಚುನಾವಣೆಯೇನೋ ಅನೌನ್ಸ್ ಆಯ್ತು. ಒಂದೆಡೆ ಮೋದಿ ಅಲೆ ಜೋರಾಗಿದ್ದರೆ ಮತ್ತೊಂದೆಡೆ ಮಂಡ್ಯ ರಾಜಕೀಯವೇ ರಾಷ್ಟ್ರದೆಲ್ಲೆಡೆ ಸುದ್ದಿ ಮಾಡಿತ್ತು. ಒಬ್ಬ ಪಕ್ಷೇತರ ಅಭ್ಯರ್ಥಿಗೆ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ...
ಕಲರ್ ಸ್ಟ್ರೀಟ್

ಎಲೆಕ್ಷನ್ ನಂತರ ಪ್ರಜಾಸೇವಕನ ಫಸ್ಟ್ ರಿಯಾಕ್ಷನ್!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಇತರರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗಿದ್ದರೆ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಯುಪಿಪಿ ಮೂಲಕ ಸುದ್ದಿಯಾಗೋಕೆ ಬಹಳಷ್ಟು ಶ್ರಮಪಟ್ಟಿದ್ದರು. ...
ಮುಹೂರ್ತ

ಈ ವಾರ `ವೀಕ್ ಎಂಡ್’ ತೆರೆಗೆ

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ `ವೀಕ್ ಎಂಡ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ...
ಕಲರ್ ಸ್ಟ್ರೀಟ್

ವೀಕೆಂಡ್ ಸಿನಿಮಾ ನಾಳೆ ರಿಲೀಸ್!

ಈ ಎಂ ಎನ್ ಸಿ ಕಂಪನಿಯವರಿಗೆ, ಐಟಿ ಕಂಪನಿಯವರನ್ನು ಕೇಳಿ ನೋಡಿದರೆ ಅವರು ವಾರದ ಕಡೆ ದಿನಗಳ ವ್ಯಾಲ್ಯೂವನ್ನು ಬಿಡಿಸಿ ಹೇಳಬಲ್ಲರು. ಆ ದಿನಗಳ ಮಜಾ ಅವರಿಗೆ ಉಳಿದವರಿಗಿಂತ ಹೆಚ್ಚಾಗಿಯೇ ತಿಳಿದಿರುತ್ತದೆ. ...

ಠೇವಣಿ ಕಳೆದುಕೊಂಡ ನಟ ಪ್ರಕಾಶ್ ರಾಜ್!

ಲೋಕಸಭಾ ಚುನಾವಣೆಯ ಬಿಸಿಯನ್ನು ತಣಿಸುವ ಸಲುವಾಗಿ ಮಳೆರಾಯ ಬೆಂಗಳೂರನ್ನು ಕೆಲವೆಡೆ ತೊಯ್ಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ಮುಖವನ್ನು ಎದುರಿಸುವಂತಾಗಿದೆ. ಹೌದು ...
ಕಲರ್ ಸ್ಟ್ರೀಟ್
ಪಾಪ್ ಕಾರ್ನ್

ಸಲಗಕ್ಕೆ ಪವರ್ ಕೊಟ್ಟ ಯುವರತ್ನ!

ಈಗಾಗಲೇ ದುನಿಯಾ ವಿಜಯ್ ಆ್ಯಕ್ಟಿಂಗ್ ಕಮ್ ಡೈರೆಕ್ಷನ್ ಮಾಡುತ್ತಿರುವ ಸಲಗ ಸಿನಿಮಾದ ಕುರಿತಾದ ಬಹಳಷ್ಟು ವಿಚಾರಗಳು ಈಗಾಗಲೇ ಚರ್ಚೆಯಾಗುತ್ತಲೇ ಇವೆ. ಮಾಸ್ತಿ ಗುಡಿಯ ದಿಟ್ಟ ನಿರ್ಧಾರಕ್ಕೆ ಸ್ಯಾಂಡಲ್ ವುಡ್ ನ ಬಹಳಷ್ಟು ...
ಪಾಪ್ ಕಾರ್ನ್

ಬ್ರಹ್ಮಚಾರಿಯ ಫಸ್ಟ್ ಲುಕ್ ರಿವೀಲ್!

ನೀನಾಸಂ ಸತೀಶ್ ಬ್ರಹ್ಮಚಾರಿ ಸಿನಿಮಾವನ್ನು ಮಾಡುತ್ತಿದ್ದಾರೆಂಬ ಸುದ್ದಿ ಈಗಾಗಲೇ ಜಗಜ್ಜಾಹೀರಾಗಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಹಂತದ ಶೂಟಿಂಗ್ ಕೂಡ ಬಹುತೇಕ ಮುಗಿದಿದೆ. ರಿಯಲ್ ಲೈಫ್ ನಲ್ಲಿ ಸಂಸಾರಿಯಾಗಿ ರೀಲ್ ಲೈಫ್ ನಲ್ಲಿ ...
ಕಲರ್ ಸ್ಟ್ರೀಟ್

ಏಕ್ ಲವ್ ಯಾ ಗೆ ಭರ್ಜರಿ ಓಪನಿಂಗ್!

ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿರುವ ರಕ್ಷಿತಾ ಸಹೋದರ ಅಭಿಷೇಕ್ ನಟಿಸುತ್ತಿರುವ ಏಕ್ ಲವ್ ಸಿನಿಮಾದ ಶೂಟಿಂಗ್ ಈಗಷ್ಟೇ ಆರಂಭವಾಗಿದೆ. ರಾಣಾ ಆಗಿ ಪರಿಚಯವಾಗುತ್ತಿರುವ ಅಭಿಷೇಕ್ ಗೆ ...
ಪಾಪ್ ಕಾರ್ನ್

ಬಿಕಿನಿಯಲ್ಲಿ ಶ್ರೇಯಾ ಡ್ಯಾನ್ಸ್ ಮಾಡಿ ನ್ಯೂಸ್ ಆದಳು!

ದಕ್ಷಿಣ ಭಾರತದ ಫೇಮಸ್ ನಟಿ ಶ್ರೇಯಾ ಶರಣ್ ಅವರು ಮ್ಯೂಸಿಯಂ ಒಂದರಲ್ಲಿ ಬಿಕಿನಿ ತೊಟ್ಟು ನೃತ್ಯ ಮಾಡುವ ಮೂಲಕ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ವರ್ಷ ಮಾರ್ಚಿಯಲ್ಲಿ ರಷ್ಯನ್ ಪ್ರಿಯಕರ ಆ್ಯಂಡ್ರಿ ...