ಬಹಳಷ್ಟು ದಿನಗಳಿಂದ ಅಮಲಾ ಪೌಲ್ ಅಭಿನಯಿಸಿರುವ ಆಡೈ ಚಿತ್ರವೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಸಾಕಷ್ಟು ಪರ ವಿರೋಧದ ನಡುವೆಯೂ ಅಮಲಾ ಪೌಲ್ ಆಡೈ ಸಿನಿಮಾ ಇಂದು ತೆರೆಕಂಡಿದೆ. ತಪ್ಪು ಸಂಸ್ಕೃತಿಯನ್ನು ರವಾನೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಪ್ರಿಯಾ ರಾಜೇಶ್ವರಿ ಎಂಬ ವ್ಯಕ್ತಿ ಅಮಲಾ ಪೌಲ್ ವಿರುದ್ಧ ಪೊಲೀಸ್ ದೂರನ್ನು ನೀಡಿದ್ದಾರೆ.

ಅಮಲಾ ಪೌಲ್ ಆಡೈ ಚಿತ್ರದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಇದು ಯುವಕರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಅತ್ಯಾಚಾರಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ಆರೋಪದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆಯೂ ಆಡೈ ಸಿನಿಮಾ ಬಿಡುಗಡೆಯಾಗಿದ್ದು, ಅಮಲಾ ಪೌಲ್ ಈ ಕುರಿತು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

CG ARUN

ಸೇವಂತಿ ಧಾರವಾಹಿಯ ಅತಿಥಿ ಪಾತ್ರದಲ್ಲಿ ಶೃತಿ!

Previous article

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದ ಶೋಕಿಲಾಲ!

Next article

You may also like

Comments

Leave a reply

Your email address will not be published. Required fields are marked *