ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಅದಾ ಶರ್ಮಾ ಚಿತ್ರವೊಂದರ ಪ್ರಮೋಶನ್ ಗಾಗಿ ನಗ್ನ ಪೋಸು ಕೊಟ್ಟಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.

“ಮ್ಯಾನ್ ಟು ಮ್ಯಾನ್-ನನ್ನ ಮುಂದಿನ ಹಿಂದಿ ಚಿತ್ರ. ನನ್ನ ಸಿನಿ ಜರ್ನಿಯಲ್ಲಿ ಎಂದೂ ಅಂದುಕೊಂಡಿರದ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ವಿಭಿನ್ನ ಲವ್ ಸ್ಟೋರಿ. ಮಿಕ್ಕಿದ್ದು ನಿಮ್ಮ ಇಮ್ಯಾಜಿನೇಷನ್ ಎಂದು ಬರೆದುಕೊಂಡಿದ್ದಾರೆ”ಅದಾ ಶರ್ಮಾ 2017ರಲ್ಲೂ ಜಾಹೀರಾತುವೊಂದರ ಮ್ಯಾಗಜಿನ್ ಗೆ ಬೆತ್ತಲೆ ಪೋಸ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನ್ಯೂಸ್ ಪೇಪರ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಟ್ರೋಲಿಗರ ಆಕ್ರೋಶಕ್ಕೆ ಕಾರಣವಾಗಿದ್ದರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗಾಸಿಪ್ಪಿಗೆ ಬ್ರೇಕ್ ಹಾಕಿದ ಕಿಚ್ಚ!

Previous article

ಚೊಚ್ಚಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದ ‘ಖನನ’

Next article

You may also like

Comments

Leave a reply

Your email address will not be published. Required fields are marked *