ಅಸ್ಸಾಂ ರಾಜ್ಯದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಈಗಾಗಲೆ ಲಕ್ಷಾಂತರ ಜನರು ಸಂಕಷ್ಟವನ್ನು ಅನುಭವಿಸುತ್ತಿರುವ ಬೆನ್ನಲ್ಲೇ ಅಸ್ಸಾಂ ಮಂದಿಯ ನೆರವಿಗೆ ಪರಿಹಾರದ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಬಾಲಿವುಡ್ ಮಂದಿ ಪರಿಹಾರ ನಿಧಿಗೆ ನಿರೀಕ್ಷೆಗೂ ಮೀರಿದ ಹಣ ಸಂದಾಯ ಮಾಡುತ್ತಿದ್ದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಸಹ ಎರಡು ಕೋಟಿ ನೆರೆ ಪರಿಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಅದರಲ್ಲಿ ಒಂದು ಕೋಟಿ ರುಪಾಯಿಗಳನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಮತ್ತೊಂದು ಕೋಟಿಯನ್ನು ನೀರಿನಲ್ಲಿ ಮುಳುಗಿ ವಿನಾಶದ ಅಂಚಿನಲ್ಲಿರುವ ಕಾಜಿರಂಗ ಉದ್ಯಾನವನಕ್ಕೆ ನೀಡಿದ್ದಾರೆ.  ಅಲ್ಲದೇ ಈ ಕುರಿತು ಜಾಗೃತಿ ಮೂಡಿಸಲು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿರುವ ಅಕ್ಷಯ್ ಕುಮಾರ್ ಇತರರೂ ನೆರವಾಗುವಂತೆ ಮನವಿಯನ್ನು ಮಾಡಿದ್ದಾರೆ.

CG ARUN

ಮತ್ತೊಮ್ಮೆ ತಂದೆಯಾದ್ರು ಅರ್ಜುನ್ ರಾಮ್ ಪಾಲ್!

Previous article

ಮದರ್ ಇಂಡಿಯಾ ತಾರಮ್ಮ!

Next article

You may also like

Comments

Leave a reply

Your email address will not be published. Required fields are marked *