ಇಂದು ಅಂಬರೀಶ್ ಅವರ 67ನೇ ಹುಟ್ಟುಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ನ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯವನ್ನು ಕೋರುತ್ತಿದ್ದಾರೆ.
ಬಾದ್ ಶಾ ಸುದೀಪ್ ಸಹ ಅಂಬರೀಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. “ನಿಮ್ಮ ಗೈರನ್ನು ನಾವು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲವ್ ಯು ಆಲ್ ವೇಸ್” ಎಂದು ಟ್ವೀಟ್ ಮಾಡಿದ್ದಾರೆ.
Ur absence is highly felt mama…
Luv u always.
May 29th wil never be the same again.
💐🕯️💐 pic.twitter.com/olGR6Q4N02— Kichcha Sudeepa (@KicchaSudeep) May 29, 2019
ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
Happy Birthday Ambi māma. pic.twitter.com/gYzBdWQ6j8
— #SRIIMURALI (@SRIMURALIII) May 29, 2019
ಉಪೇಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
https://twitter.com/nimmaupendra/status/1133606385021677569
ಮಂಡ್ಯದ ಗಂಡು, ಕಲಿಯುಗ ಕರ್ಣ, ಒಂಟಿ ಸಲಗ, ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನ ಇಂದು..
ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ……#HappybirthdayRebelStar #Ambareesh @sumalathaamarnath #ಅಂಬಿಅಮರ #Abhishekambareesh #Ambareesh67thBirthday pic.twitter.com/9yryh7eSyO— Upendra (@nimmaupendra) May 29, 2019
ಮಂಡ್ಯ ನೂತನ ಎಂಪಿಯಾಗಿರುವ ಸುಮಲತಾ ಅವರು ಕೂಡ ಅಂಬರೀಶ್ ಅವರೊಂದಿಗೆ ಫ್ಯಾಮಿಲಿ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಎಂದೆಂದಿಗೂ ನಮ್ಮೊಂದಿಗೆ #ಅಂಬಿಅಮರ ❤❤❤ pic.twitter.com/1nzS4OuqVs
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) May 29, 2019
ನಮ್ಮ ಪ್ರೀತಿಯ
ಕಲಿಯುಗದ ಕರ್ಣ,
ರೆಬೆಲ್ ಸ್ಟಾರ್ ,
ಡಾ॥ "ಅಂಬರೀಷ್" ಅಂಕಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು…
ಜೈ ಆಂಜನೇಯ 😄👍🏼 pic.twitter.com/rAj4NpVZxa— Dhruva Sarja (@DhruvaSarja) May 29, 2019
Everything about you was so special Ambareesh mama.. We miss you dearly….
— Puneeth Rajkumar (@PuneethRajkumar) May 29, 2019
ನಮ್ಮ ಪ್ರೀತಿಯ
ಕಲಿಯುಗದ ಕರ್ಣ,
ರೆಬೆಲ್ ಸ್ಟಾರ್ ,
ಡಾ॥ "ಅಂಬರೀಷ್" ಅಂಕಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು…
ಜೈ ಆಂಜನೇಯ 😄👍🏼 pic.twitter.com/H6bAKAsrbP— Chirranjeevi Sarja (@chirusarja) May 29, 2019
Happy Birth Anniversary Ambareesh Sir..your vibrant spirit and memories embedded in our hearts n souls forever ❤️ pic.twitter.com/lnd1rW6UO8
— Priyanka Upendra (@priyankauppi) May 29, 2019
ಹುಟ್ಟು ಹಬ್ಬದ ಶುಭಾಶಯಗಳು ಅಂಬರೀಶಣ್ಣ
ಅಮರನಾಥ್ ಎಂದೆಂದಿಗೂ ಅಮರ ❤️❤️❤️ pic.twitter.com/0C5yRb0Y74— Sathish Ninasam (@SathishNinasam) May 29, 2019
ನಿಮ್ಮೊಂದಿನ ಒಡನಾಟ
ನಿಮ್ಮ ನಗು
ನಿಮ್ಮ ಮಾತುಗಳು
ನಿಮ್ಮ ಬೆಂಬಲ
ನನ್ನೆದೆಯಲ್ಲಿ ಸದಾ ಜೀವಂತ#AmbareeshBirthAnniversary @sumalathaA @s_ambareesh @darshanfans7999 pic.twitter.com/lKsRaVjL9u— Shashank (@Shashank_dir) May 29, 2019
Happy bday #ambreeshanna love u forever…. pic.twitter.com/WWzK0XTMIY
— imran S Sardhariya AMGN (@ImranSardhariya) May 29, 2019
ಎಂದೂ ಮಾಸದ,,
ಗತ್ತಿನ ಮತ್ತೊಂದು ಹೆಸರು.
ಮಂಡ್ಯದ ಗಂಡು
ರೆಬೆಲ್ ಸ್ಟಾರ್ ಅಂಬರೀಶ್ ರವರ ಹುಟ್ಟುಹಬ್ಬದ ನೆನಪುಗಳು …ಹಾಗೇ ಈ ದಿನದಂದು ಬಿಡುಗಡೆ ಆಗುತ್ತಿರುವ @sharanuhullur1 ರಚಿಸಿರುವ ವರ್ಣರಂಜಿತ ಬದುಕಿನ ಅಂಬರೀಶ್ ಪುಸ್ತಕಕ್ಕೂ ಶುಭಾಶಯಗಳು pic.twitter.com/Fv32CxtWLv
— ಸುನಿ/SuNi (@SimpleSuni) May 29, 2019
ಜಲೀಲನಿಲ್ಲದ ಜನ್ಮದಿನವನ್ನು ಅಭಿಮಾನಿಗಳು ನೋವಿನಲ್ಲಿಯೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
No Comment! Be the first one.