ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಬಿಕಿನಿಯಲ್ಲಿರುವ ಲೇಟೆಸ್ಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
https://www.instagram.com/p/B1U31mrJgND/?utm_source=ig_web_copy_link
ಕೆರಿಬಿಯನ್ ದ್ವೀಪದ ಸುಂದರ ಬೀಚ್ನಲ್ಲಿ ಆರೆಂಜ್ ಬಣ್ಣದ ಟೂ ಪೀಸ್ ಜತೆಗೆ ಗಾಗಲ್ಸ್ ಧರಿಸಿ ಮರಳ ರಾಶಿಯಲ್ಲಿ ಕುಳಿತಿರುವ ಅವರ ಫೋಟೊ ಸಿಕ್ಕಾಪಟ್ಟೆ ಹಾಟ್ ಆಗಿದ್ದು, ಅಭಿಮಾನಿಗಳ ಮೈ ಬಿಸಿಯೇರಿಸಿದೆ. ವೆಸ್ಟ್ ಇಂಡೀಸ್ ಸರಣಿಗೆ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮ ಕೂಡ ಹೋಗಿದ್ದು, ಅಲ್ಲಿನ ಕೆರಿಬಿಯನ್ ಬೀಚ್ನಲ್ಲಿ ವೆಕೇಷನ್ ಮೂಡ್ ನಲ್ಲಿದ್ದಾರೆ. ಈ ಬಿಕಿನಿ ಫೋಟೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿರುವ ಅವರು ಅದಕ್ಕೆ ಸನ್ ಕಿಸ್ಡ್ ಅಂಡ್ ಬ್ಲೆಸ್ಡ್ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.