ಅಪ್‌ಡೇಟ್ಸ್

ಎಂಥಾ ಕಥೆಯ ಎಂಥಾ ಹಾಡು ಮಾರಾಯ!

ಹೊಂಬಣ್ಣ ಎನ್ನುವ ಚೆಂದದ ಸಿನಿಮಾ ಕೊಟ್ಟಿದ್ದವರು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ. ನೋಡಿದವರೆಲ್ಲಾ ಹೊಗಳಿದರೂ ಚಿತ್ರ ಕಾಸು ಮಾಡುವುದರಲ್ಲಿ ಸೋತಿತ್ತು. ಇವತ್ತಿನ ಟ್ರೆಂಡ್‌ಗೆ  ಶೀರ್ಷಿಕೆ ಹೊಂದಿಕೆಯಾಗಲಿಲ್ಲವೋ? ಅಥವಾ ರಿಲೀಸಾದ ಟೈಮು ಸರಿಯಿರಲಿಲ್ಲವೋ ಗೊತ್ತಿಲ್ಲ. ...
bullet prakash
ಕಲರ್ ಸ್ಟ್ರೀಟ್

ಉಸಿರಿನ ಸದ್ದು ನಿಲ್ಲಿಸಿದ ಬುಲೆಟ್ !

ತಮ್ಮ ಕಾಮಿಡಿ ನಟನೆಯಿಂದಲೇ ಅಗಣಿತ ಅಭಿಮಾನಿಗಳನ್ನು ಹೊಂದಿದ್ದವರು ಬುಲೆಟ್ ಪ್ರಕಾಶ್. ಇನ್ನೂ ಸಾಕಷ್ಟು ಕಾಲ ಬದುಕಿಬಾಳಬೇಕಿದ್ದ ಪ್ರಕಾಶ್ ಅನಾರೋಗ್ಯದ ಕಾರಣಕ್ಕೆ ಜೀವ ತೊರೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಇವರ ನಿರ್ಗಮನದ ...
ಫೋಕಸ್

ಮಜವಾಗಿರುವ ಸಿನಿಮಾ ಮಿಸ್ ಮಾಡದೇ ನೋಡಿ!

ಇತ್ತೀಚೆಗೆ ತೆರೆಗೆ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ನಮ್ ಗಣಿ ಬಿಕಾಂ ಪಾಸ್ ಚಿತ್ರ ಈಗ ಅಮೆಜಾನ್ ಪ್ರೈಮ್ ಗೆ ಬಂದಿದೆ. ಖಂಡಿತವಾಗಿಯೂ ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಅನ್ನೋದಕ್ಕೆ ನಾವು ಗ್ಯಾರೆಂಟಿ. ...
ಅಭಿಮಾನಿ ದೇವ್ರು

ವಿಚಿತ್ರ ಕ್ಯಾರೆಕ್ಟರ್ – ಅರ್ಥವಾಗದ ಚಾಪ್ಟರ್!

ನಿರ್ದೇಶಕ ಸೂರಿಯ ಕ್ಯಾರೆಕ್ಟರ್ರು ಅವರ ಸಿನಿಮಾಗಳಂತೆಯೇ ಒಂಥರಾ ವಿಕ್ಷಿಪ್ತ. ಯಾರಾದರೂ ಪರಿಚಯಸ್ಥರ‍್ಯಾರಾದರೂ ಎದುರಿಗೆ ಸಿಕ್ಕರೆ ಜನ್ಮೇಪಿ ಅವರ ಮುಖವನ್ನೇ ನೋಡಿಲ್ಲವೆನ್ನೋ ಹಾಗೆ ನಡೆದುಕೊಳ್ಳೋದು, ಕೆಲವೊಮ್ಮೆ ಇದ್ದಕ್ಕಿದ್ದಂತೆ ತೀರಾ ಆತ್ಮೀಯತೆ ತೋರಿ ಮಾತಾಡೋದು, ...
ಅಭಿಮಾನಿ ದೇವ್ರು

ರಂಗಣ್ಣ ಇರಬೇಕಿತ್ತು!

ಮೊನ್ನೆ ಮಾರ್ಚ್ ಮೂವತ್ತೊಂದನೇ ತಾರೀಖು ಚಿತ್ರರಂಗದ ಸಾಕಷ್ಟು ಜನರ ಫೇಸ್ ಬುಕ್ ವಾಲ್’ನಲ್ಲಿ ‘ಹ್ಯಾಪಿ ಬರ್ತಡೇ ರಂಗಣ್ಣ… ಮಿಸ್ ಯೂ’ ಅನ್ನೋ ಬರಹವಿತ್ತು. ಅದು ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ತುಷಾರ್ ...
ಅಭಿಮಾನಿ ದೇವ್ರು

ವಿಷ್ಣುಪ್ರಿಯ ಶ್ರೇಯಸ್ ಬರ್ತಡೇ!

ಕೆ. ಮಂಜು ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು. ಅಲ್ಲೊಂದು ಇಲ್ಲೊಂದು ವಿಶೇಷ ಪಾತ್ರಗಳನ್ನು ಬಿಟ್ಟರೆ ಯಾವತ್ತೂ ಪೂರ್ಣಪ್ರಮಾಣದ ನಟನಾಗುವ ಪ್ರಯತ್ನ ಮಾಡಿದವರಲ್ಲ‌. ಆದರೆ, ಇವರ ಪುತ್ರ ಶ್ರೇಯಸ್ ಮೊದಲಿಂದಲೂ ನಟನೆಯಲ್ಲಿ ...
ಅಭಿಮಾನಿ ದೇವ್ರು

ಬೇಗ ಎದ್ದುಬನ್ನಿ ಬುಲೆಟ್!

ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಟ್ಟಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರಿಯಾಟಿಕ್ ಸರ್ಜರಿ ಮಾಡಿಸಿಕೊಂಡು ಸಣ್ಣಗಾದ ನಂತರ ಮೇಲಿಂದ ಮೇಲೆ ಬುಲೆಟ್ ...
ಪ್ರಚಲಿತ ವಿದ್ಯಮಾನ

ಇರೋದನ್ನೂ ಬಳಿದರೆ ಕೊನೆಗಾಲದಲ್ಲಿ ಕೈ ಹಿಡಿಯೋರು ಯಾರು?

ಎಲ್ಲಿಂದಲೋ ಬಂದ ಪೀಡೆ ಕರೋನಾ ವೈರಸ್ಸು, ಅದರಿಂದ ಬಚಾವಾಗಲು ನಡೆಯುತ್ತಿರುವ ಲಾಕ್ ಡೌನು, ಅದರ ಸೈಡ್ ಎಫೆಕ್ಟು ಇಡೀ ಜಗತ್ತನ್ನು ಜರ್ಝರಿತಗೊಳಿಸಿದೆ. ಕನ್ನಡ ಚಿತ್ರರಂಗ ಕೂಡಾ ಸುಧಾರಿಸಿಕೊಳ್ಳಲಾಗದಷ್ಟು ಏಟು ತಿಂದಿದೆ. ಹತ್ತಾರು ...
ಪ್ರಚಲಿತ ವಿದ್ಯಮಾನ

ಜೊತೆಯಲ್ಲಿದ್ದವನು ಯಾರು?

ಶ್ರೀಮಂತಿಕೆಯ ತಿಮಿರು, ಹೆಂಡದ ಅಮಲು, ಸಿನಿಮಾ ಹೀರೋಯಿನ್ನೆನ್ನುವ ದೌಲತ್ತುಗಳೆಲ್ಲಾ ಒಟ್ಟೊಟ್ಟಿಗೆ ಸೇರಿದರೆ ಏನಾಗುತ್ತದೆ ಅನ್ನೋದಕ್ಕೆ ನಟಿ ಶರ್ಮಿಳಾ ಮಾಂಡ್ರೆ ಉದಾಹರಣೆಯಂತೆ ನಿಂತಿದ್ದಾಳೆ. ಕರೋನಾ ವೈರಸ್ಸು ಸೃಷ್ಟಿಸಿರುವ ಭಯಾನಕ ವಾತಾವರಣದಿಂದ ಪ್ರಪಂಚಕ್ಕೆ ಪ್ರಪಂಚವೇ ...
ಪ್ರಚಲಿತ ವಿದ್ಯಮಾನ

ಕೊರೋನ ಪೀಡಿತರಿಗೆ 10 ಲಕ್ಷ ಕೊಟ್ಟರು ವೀಪಿ!

ಕೊರೋನದಿಂದ ಕಂಗಾಲಾಗಿರುವವರ ಸಮಸ್ಯೆಗಳಿಗೆ ಸ್ಪಂದಿಸಿರುವ ಗಾಯಕ ವಿಜಯ ಪ್ರಕಾಶ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧೦ ಲಕ್ಷ ನೀಡಿದ್ದಾರೆ. ಈ ಕುರಿತು ಸ್ವತಃ ವಿಜಯ್ ಪ್ರಕಾಶ್ ಹೀಗೆ ಹೇಳಿದ್ದಾರೆ. ಕೆರೆಯ ನೀರನು ಕೆರೆಗೆ ...

Posts navigation