ಅಭಿಮಾನಿ ದೇವ್ರು

ಭಾರತದ ಟಾಪ್‌ 10 ಸಿನಿಮಾಗಳಲ್ಲಿ ಕಬ್ಜ!

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ. ಭಾರತದ ಹೆಸರಾಂತ ಪತ್ರಿಕೆ ಹಾಗೂ ಪೋರ್ಟಲ್‌ಗಳು ನಡೆಸಿರುವ  ಟಾಪ್ 10 ಭಾರತದ ...
ಅಪ್‌ಡೇಟ್ಸ್

ನಿಡಸಾಲೆಯವರ ಸಿನಿಮಾಗಳನ್ನು ನೋಡಿ…

ಈ ನೆಲದ ಸಮಸ್ಯೆಗಳಿಗೆ, ಜನಸಾಮಾನ್ಯರ ದುಮ್ಮಾನಗಳಿಗೆ ಕಣ್ಣಾಗುವ ಚಿತ್ರಗಳ ಕೊರತೆ ಕನ್ನಡದಲ್ಲಿದೆ. ಅದನ್ನು ನೀಗುವಂತೆ ತಯಾರಾಗಿರುವ ಸಿನಿಮಾಗಳಲ್ಲಿ ‘ನೀರು ತಂದವರು’ ಮತ್ತು ಅನುತ್ತರ ಮುಖ್ಯವಾದವು.  ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ...
ಪ್ರಚಲಿತ ವಿದ್ಯಮಾನ

ಅವರ ಸಂಕಟ ಅವರಿಗೆ….

ಯಾರದ್ದೇ ಬದುಕಿನ ದುಃಖ, ಕಣ್ಣೀರು ಮಾರಾಟದ ಸರಕಾಗಬಾರದು. ಹೆಸರು ಮಾಡಿದವರು ಸತ್ತರೆ ಟೀವಿ ಮೀಡಿಯಾಗಳು ಅತಿ ಎನಿಸುವ ಮಟ್ಟಕ್ಕೆ ಅದನ್ನು ಪ್ರಸಾರ ಮಾಡುತ್ತವೆ. ಕಳೆದ ವಾರ ಚಿರಂಜೀವಿ ಸರ್ಜಾ ತೀರಿಕೊಂಡಾಗಲೂ ಕೆಲವು ...
ಕಲರ್ ಸ್ಟ್ರೀಟ್

ಹೇಗಿದ್ದವಳು ಹೀಗಾದಳು…

ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಸಣ್ಣಗಾಗಿರುವ ಖುಷ್ಬೂ ತಮ್ಮ ಮೈಮಾಟದಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ರಮ್ಯಕೃಷ್ಣ ಥರ ಖುಷ್ಬೂ ಕೂಡಾ ಸಿನಿಮಾರಂಗದಲ್ಲಿ ಮತ್ತೊಂದು ಇನ್ನಿಂಗ್ಸ್‌ ಆರಂಭಿಸುವ ಎಲ್ಲ ಸೂಚನೆಗಳೂ ಕಾಣುತ್ತಿವೆ. 1980ರ ...
ಅಭಿಮಾನಿ ದೇವ್ರು

ಮಾತಿಗೆ ತಪ್ಪಿತಾ ಅಕಾಡೆಮಿ?

ಹಿರಿಯ ನಿರ್ದೇಶಕ ನಾಗಾಭರಣ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದಾಗ ಅಧ್ಯಕ್ಷರಾಗಿದ್ದವರು. ಆ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭವಾಯಿತು. ಆ ನಂತರ ತಾರಾ ಅನುರಾಧಾ ಒಂದಿಷ್ಟು ದಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ...
ಕಾಲಿವುಡ್ ಸ್ಪೆಷಲ್

ವಡಿವೇಲ್ ವಿಲನ್ ಅಂತೆ!

ಎಪ್ಪತ್ತು ದಿನಗಳ ಲಾಕ್‌ ಡೌನ್‌ ಕಾಲಾವಧಿಯಲ್ಲಿ ಬರೋಬ್ಬರಿ ಹದಿನಾರು ಸ್ಕ್ರಿಪ್ಟುಗಳನ್ನು ಬರೆದಿಟ್ಟುಕೊಂಡಿರುವ ಮಿಸ್ಕಿನ ಈಗ ಅವುಗಳಲ್ಲಿ ಮೂರು ಕಥೆಗಳನ್ನು ಸಿನಿಮಾವಾಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಮೊದಲನೆಯ ಸಿನಿಮಾವನ್ನು ಇಷ್ಟರಲ್ಲೇ ಶುರು ಮಾಡಲಿದ್ದು, ...
ಬ್ರೇಕಿಂಗ್ ನ್ಯೂಸ್

ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ

ಯಾರೂ ನಂಬಲು ಸಾಧ್ಯವಿಲ್ಲದಂತಾ ವಿಚಾರವೊಂದು ಬರಸಿಡಿಲಿನಂತೆ ಬಂದೆರಗಿದೆ. ಇನ್ನೂ ಬದುಕಿ ಬಾಳಬೇಕಿದ್ದ ಜೀವವೊಂದು ಆರಂಭದಲ್ಲೇ ಉಸಿರು ಚೆಲ್ಲಿದೆ. ಚಿರಂಜೀವಿ ಸರ್ಜಾ ಉಸಿರು ನಿಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ಚಿರು ಎದೆನೋವು, ಉಸಿರಾಡಲು ಸಮಸ್ಯೆಯಾಗುತ್ತಿದೆ ...
ಅಭಿಮಾನಿ ದೇವ್ರು

ಅಂಬಿ ನಮನ ಬೈ ನೀನಾಸಂ ಸತೀಶ್!

ಕಳೆದ ವಾರ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಹುಟ್ಟುಹಬ್ಬ ನೆರವೇರಿತಲ್ಲಾ? ಅದರ ಪ್ರಯುಕ್ತ ಅಭಿನಯ ಚತುರ ಸತೀಶ್ ನೀನಾಸಂ ಅಪರೂಪದ ಹಾಡೊಂದನ್ನು ಹಾಡಿದ್ದರು. ಸದ್ಯ ಅದು ವೈರಲ್ ಆಗಿದೆ. ಮಂಡ್ಯದ ಗಂಡು ...
ಪ್ರಚಲಿತ ವಿದ್ಯಮಾನ

ಸಂಚಾರಿ ವಿಜಯ್‌ ವಿನಂತಿ…

ಕ್ಯಾನ್ಸರ್ ಎನ್ನುವ ಕ್ರೂರ ಕಾಯಿಲೆ ಯಾರಿಗಾದರೂ ಬರಬಾರದು. ಅದರಲ್ಲೂ ಎಳೇ ಮಕ್ಕಳಿಗನ್ನು ಈ ಮಹಾಮಾರಿ ಆವರಿಸಿದರೆ ಸಂಕಟವಾಗಿಬಿಡುತ್ತದೆ. ಐದೂವರೆವರ್ಷದ ಮಗುವೊಂದು ಕ್ಯಾನ್ಸರಿನಿಂದ ನರಳುತ್ತಿದೆ. ಈ ಕುರಿತು ನಟ ಸಂಚಾರಿ ವಿಜಯ್‌ ಬರೆದಿದ್ದಾರೆ. ...
ಅಭಿಮಾನಿ ದೇವ್ರು

ಹೆಸರು ಹರ್ಮಿಳ….

ಸಿನಿಮಾದಲ್ಲಿ ನಟಿಸಬೇಕು ಅನ್ನೋ ಬಯಕೆ ಹೊತ್ತು ಹತ್ತನ್ನೆರಡು ವರ್ಷಗಳ ಹಿಂದೆ ಬೆಂಗಳೂರು ಸೇರಿದ ಹುಡುಗ ದಿವಾಕರ್.‌ ಎಷ್ಟೋ ಜನ ಅವಕಾಶ ಹುಡುಕೋ ನೆಪದಲ್ಲಿ ಬದುಕಿಗಾಗಿ ದುಡಿಮೆ ಮಾಡೋದನ್ನೇ ಮರೆತುಬಿಡುತ್ತಾರೆ. ಆದರೆ ದಿವಾಕರ್‌ ...

Posts navigation