ಕಲರ್ ಸ್ಟ್ರೀಟ್

ಪೂಣಚ್ಚ ವಿಥ್ ಪೊನ್ನಣ್ಣ! ಹರ್ಷಿಕಾ ಜೊತೆ ಥಾಯ್ಲೆಂಡ್ ಟ್ರಿಪ್ಪು ಮುಗಿಸಿದ ಭುವನ್! ಇದು ತುಂಡು ಚೆಡ್ಡಿಯೊಳಗೆ ಇರುವೆ ಬಿಟ್ಟಂಥಾ ಸುದ್ದಿ!

ಕಳೆದೊಂದು ವಾರದಿಂದ ಐಟಿ ರೇಡಿನ ಸುದ್ದಿಯನ್ನಷ್ಟೇ ನೋಡಿ ನೋಡಿ ನಿಮಗೂ ಬೋರೆದ್ದಿರಬಹುದು. ಹಾಗಿದ್ದರೆ ಇಲ್ಲೊಂದು ಕಲರ್ ಫುಲ್ ಸುದ್ದಿಯಿದೆ ಕೇಳಿ. ಅದೇನಪ್ಪಾ ಅಂದ್ರೆ ಕೊಡಗಿನ ಮೂಲದ ಮುದ್ದಾದ ಜೋಡಿ ಹಕ್ಕಿಗಳು ರೆಕ್ಕೆ ...
ಕಲರ್ ಸ್ಟ್ರೀಟ್

ಜೀ ವಾಹಿನಿಯ ಡ್ರಾಮಾಜೂನಿಯರ‍್ಸ್‌ನಲ್ಲಿ ಮತ್ತೊಬ್ಬ ಸಾಧಕನಿಗೆ ಗೌರವ

ಕನ್ನಡ ರಿಯಾಲಿಟಿ ಶೋಗಳಲ್ಲಿ ತನ್ನದೇ ಆದಂಥ ಛಾಪು ಮೂಡಿಸಿದ ಡ್ರಾಮಾ ಜೂನಿಯರ‍್ಸ್ ರಾಜ್ಯದ ಪ್ರತಿಭಾವಂತ ಮಕ್ಕಳನ್ನು ಶೋಧಿಸಿ ಅವರ ನಟನಾ ಕೌಶಲ್ಯಕ್ಕೆ, ಅಭಿನಯ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿದೆ. ಪ್ರೇಕ್ಷಕರಿಗೆ ಕೇವಲ ಮನರಂಜನೆಯನ್ನಷ್ಟೆ ...
ಕಲರ್ ಸ್ಟ್ರೀಟ್

ಉದ್ಘರ್ಷ ಚಿತ್ರೀಕರಣ ಮುಗೀತು!

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಯಶಸ್ವೀ ಥ್ರಿಲ್ಲರ್ ಚಿತ್ರಗಳ ಮೂಲಕವೇ ಮಾಸ್ಟರ್ ಡೈರೆಕ್ಟರ್ ಅನ್ನಿಸಿಕೊಂಡಿರೋ ದೇಸಾಯಿ ಉದ್ಘರ್ಷದಲ್ಲಿಯೂ ಥ್ರಿಲ್ಲರ್ ಹಾದಿಯಲ್ಲೇ ಹೆಜ್ಜೆಯಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ ...
ಕಲರ್ ಸ್ಟ್ರೀಟ್

ಗಿಣಿ ಹೇಳಿದ ಕಥೆ: ನೀವು ನೋಡಲೇ ಬೇಕೆಂಬುದಕ್ಕೆ ಕಾರಣ ಬಹಳಷ್ಟಿದೆ!

ಕನ್ನಡ ಪ್ರೇಕ್ಷಕರು ಹೊಸಾ ಆಲೋಚನಾ ಕ್ರಮವನ್ನು, ಹೊಸಾ ಅಲೆಯ ಚಿತ್ರಗಳನ್ನು ಅಡಿಗಡಿಗೆ ಗೆಲ್ಲಿಸುತ್ತಲೇ ಬಂದಿದ್ದಾರೆ. ಈವತ್ತಿಗೆ ಚಿತ್ರರಂಗ ಹೊಸತನದಿಂದ ಹೊಳೆಯುತ್ತಿದೆಯೆಂದರೆ ಅದಕ್ಕೆ ಇಂಥಾ ಮನಸ್ಥಿತಿಯೂ ಮೂಲ ಕಾರಣ. ಅದೇ ಸ್ಫೂರ್ತಿಯಿಂದ ತಯಾರಾಗಿ ...
ಕಲರ್ ಸ್ಟ್ರೀಟ್

ಫೆಬ್ರವರಿಯಲ್ಲಿ ಪಾರಿವಾಳ ಹಾರಿಸ್ತಾರಂತೆ ಸಿಂಪಲ್ ಸುನಿ! ಬಜ಼ಾರ್ ಬಿಡುಗಡೆ ಡೇಟು ದಿಢೀರ್ ಬದಲಾಗಿದ್ದಕ್ಕೆ ಕಾರಣವೇನು?

ಸಿಫಲ್ ಸುನಿ ನಿರ್ದೇಶನದ ಬಜ಼ಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪಾರಿವಾಳ ರೇಸ್ ಜೊತೆಗೆ ಪ್ರೀತಿ, ಅಂಡರ್‌ವರ್ಲ್ಡ್ ಕಥೆಯನ್ನೂ ಹೊಂದಿರೋ ಬಜ಼ಾರ್ ಮುಂದಿನ ವಾರ ಬಿಡುಗಡೆಯಾಗಬೇಕಿತ್ತು. ಟ್ರೈಲರ್ ನೋಡಿ ಥ್ರಿಲ್ ಆದ ಪ್ರೇಕ್ಷಕರೂ ...
ಕಲರ್ ಸ್ಟ್ರೀಟ್

ಕಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ ಕನ್ನಡತಿ ಶ್ರದ್ಧಾ!

ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಲ್ಲಿಯಾದರೂ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು ಶ್ರದ್ಧಾ ಶ್ರೀನಾಥ್. ಈ ವರ್ಷ ಶ್ರದ್ಧಾ ಪಾಲಿಗೆ ಅಕ್ಷರಶಃ ಸಿನಿಮಾ ಹಂಗಾಮಾ. ಯಾಕೆಂದರೆ ಕಳೆದ ವರ್ಷ ಈಕೆ ನಟಿಸಿರೋ ಒಂದಷ್ಟು ...
ಕಲರ್ ಸ್ಟ್ರೀಟ್

ಚಮಕ್ ಕೊಟ್ಟಿದ್ದ ಗಣೇಶ್ ಈಗ ಗಿಮಿಕ್ ಮಾಡಲು ರೆಡಿ!

ಗೋಲಕ್ಡನ್ ಸ್ಟಾರ್ ಗಣೇಶ್ ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದಲ್ಲಿ ಚಮಚ್ ಮಾಡಿ ಗೆದ್ದಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದದ್ದ ಆರೆಂಜ್ ಸಿನಿಮಾ ಒಂದು ರೇಂಜಿಗೆ ಗೆಲ್ಲುತ್ತಲೇ ಗಣೇಶ್ ಇದೀಗ ಗಿಮಿಕ್ ಮಾಡಲು ರೆಡಿಯಾಗಿದ್ದಾರೆ! ...
cbn

ಅನುಕ್ತ: ಕ್ರೈಂ ಥಿಲ್ಲರ್ ಕಥೆಗಿದೆ ಭೂತ ಕೋಲದ ನಂಟು!

ಸ್ಯಾಂಡಲ್‌ವುಡ್‌ಗೆ ಹೊಸಾ ಪ್ರತಿಭೆಗಳ ಆಗಮನವಾಗುತ್ತಾ, ಹೊಸಾ ಅಲೆಯ ಚಿತ್ರಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಈಗ ಇಂಥಾ ಪ್ರತಿಭಾನ್ವಿತರೇ ಸೇರಿ ರೂಪಿಸಿರೋ ಅನುಕ್ತ ತೆರೆಗಾಣಲು ರೆಡಿಯಾಗಿದೆ. ಈ ಸಿನಿಮಾ ಮೂಲಕ ಕಿರುತೆರೆಯಲ್ಲಿ ಗುರುತಿಸಿಒಕೊಂಡ ಇದ್ದ ...
ಫೋಕಸ್

ಯುವರಾಜನ ಕಲ್ಯಾಣ ಇದೇ ತಿಂಗಳು ೨೫ಕ್ಕೆ: ನಿಖಿಲ್ ಏನಂದರು ಗೊತ್ತಾ?!

ಸೀತಾರಾಮ ಕಲ್ಯಾಣ ಪಕ್ಕಾ ಫ್ಯಾಮಿಲಿ ಸಬ್ಜೆಕ್ಟು. ನಿಮಗೆಲ್ಲಾ ಗೊತ್ತಿರುವಂತೆ ನಮ್ಮ ತಂದೆಯವರು ಸೂರ್ಯವಂಶ, ಚಂದ್ರಚಕೋರಿಯಂಥಾ ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ನಮ್ಮ ಮನೆಯಲ್ಲಿ ನಮ್ಮ ಅಜ್ಜಿ, ಅಪ್ಪ ಎಲ್ಲರೂ ಇವತ್ತಿಗೂ ...
ಫೋಕಸ್

ಜೋಳದ ರೊಟ್ಟಿಯ ಸುತ್ತಾ ಫಾರ್ಚುನರ್ ಪಯಣ!

(3/5) *** ಸಾಕಷ್ಟು ದಿನಗಳಿಂದ ಬಿಡುಗಡೆಗೆ ಕಾದಿದ್ದ ಫಾರ್ಚುನರ್‌ಗೆ ಈ ವಾರ ಮುಕ್ತಿ ಸಿಕ್ಕಿದೆ. ಬಹುಶಃ ದಿಗಂತ್ ನಟನೆಯಲ್ಲಿ ಮೂಡಿಬಂದ ಇತ್ತೀಚಿನ ಸಿನಿಮಾಗಳಿಗೆ ಹೋಲಿಸಿದರೆ ಫಾರ್ಚುನರ್ ಒಂಚೂರು ಬೆಟರ್ರಾಗಿ ಮೂಡಿಬಂದಿದೆಯೆನ್ನಬಹುದೇನೋ. ಯಾಕೆಂದರೆ ...

Posts navigation