ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ವೀರಾಧಿವೀರ ಸಿನಿಮಾದ ಹಾಡುಗಳ ಧ್ವನಿಸುರುಳಿ ಬಿಡುಗಡೆ

ಇಷ್ಟಾರ್ಥ, ಗಾಯಿತ್ರಿ, ಚಿತ್ರಗಳನ್ನು ನಿರ್ದೇಶಿಸಿದ್ದ, ಸತ್ಯ ಸಾಮ್ರಾಟ್‌ರವರ ನಿರ್ದೇಶನದ ಮೂರನೇ ಚಿತ್ರ ವೀರಾಧಿವೀರ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ನಡೆಸುತ್ತಿರುವ ವಿಜಯಾನಂದ ...
ಕಲರ್ ಸ್ಟ್ರೀಟ್

ಹದಿನಾಲಕ್ಕು ವರ್ಷದಲ್ಲಿ ಎಷ್ಟೊಂದು ಬದಲಾಗಿದ್ದಾರೆ ತಾಯಿ ಮತ್ತು ಮಗ!

ಮೊಗ್ಗಿನ ಮನಸು ಸೇರಿದಂತೆ ನವಿರಾದ, ಸದಭಿರುಚಿಯ ಚಿತ್ರಗಳ ಮೂಲಕವೇ ಮನೆ ಮಾತಾಗಿರುವವರು ನಿರ್ದೇಶಕ ಶಶಾಂಕ್. ಅವರ ಪಾಲಿಗೆ ತಾಯಿಗೆ ತಕ್ಕ ಮಗ ಚಿತ್ರ ತಮ್ಮ ಈ ವರೆಗಿನ ಸಿನಿಮಾ ಯಾನದ ಮೈಲಿಗಲ್ಲಿನಂಥಾ ...
ಪ್ರೆಸ್ ಮೀಟ್

ಮನಸಿನ ಮರೆಯಲಿ 9 ರಂದು ಬಿಡುಗಡೆ

ಆಸ್ಕರ್, ಮಿಸ್ ಮಲ್ಲಿಗೆಯಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಲನಚಿತ್ರ ಮನಸಿನ ಮರೆಯಲಿ. ಈ ವರೆಗೆ ಥ್ರೀಲ್ಲರ್, ರೋಮ್ಯಾಂಟಿಕ್ ಸಿನಿಮಾಗಳನ್ನೇ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ...
cbn

ದರ್ಶನ್ ಮ್ಯಾನೇಜರ್ ಮಹಾದ್ರೋಹಿ ಮಲ್ಲಿ ಎಲ್ಲಿದ್ದಾನೆ ಗೊತ್ತಾ?

ನಂಬಿದರೆ ಸರ್ವಸ್ವವನ್ನೂ ಧಾರೆಯೆರೆದುಬಿಡುವ ‘ಯಜಮಾನ’, ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನೂ ಸ್ನೇಹಿತರಂತೆ ಪೊರೆಯುವ ‘ಒಡೆಯ’ ದರ್ಶನ್ ಅವರಿಗೆ ಮಲ್ಲಿಕಾರ್ಜುನ ಎನ್ನುವ ಮ್ಯಾನೇಜರ್ ಮಹಾದ್ರೋಹವೆಸಗಿ ಗಾಯಬ್ ಆದನಲ್ಲಾ? ಆತ ಎಲ್ಲಿದ್ದಾನೆ ಅನ್ನೋದರ ಸಣ್ಣ ...
ರಿಲೀಸ್

ಈ ವಾರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ‘ಜಗತ್ ಕಿಲಾಡಿ’

ಸಿನಿಮಾಡೆಸ್ಕ್: ಲಯನ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಲಯನ್ ಆರ್ ರಮೇಶ್‌ಬಾಬು ಅವರು ನಿರ್ಮಿಸಿರುವ ‘ಜಗತ್ ಕಿಲಾಡಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ...
ರಿಲೀಸ್

ಈ ವಾರ ತೆರೆಗೆ ‘ಎಂ ಎಲ್ ಎ’

ತ್ರಿವೇಣಿ 24ಕ್ರಾಫ಼್ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿರುವ ‘ಎಂ ಎಲ್ ಎ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೆಂಕಿ ಪಾಲುಗುಳ್ಳ ಈ ಚಿತ್ರದ ಸಹ ನಿರ್ಮಾಪಕರು. ಮೌರ್ಯ ಕಥೆ, ...
ಕಲರ್ ಸ್ಟ್ರೀಟ್

ಚಂಬಲ್ ಸಿನಿಮಾ ಖರೀದಿಸಲು 10ಕೋಟಿಗೆ ಆಫರ್ ಕೊಟ್ಟವರು ಯಾರು ಗೊತ್ತಾ?

ನಿರ್ದೇಶಕ ಜೇಕಬ್ ವರ್ಗೀಸ್ ಗೊತ್ತಲ್ಲ? ಸವಾರಿ, ಪೃಥ್ವಿಯಂಥ ಬ್ರಿಲಿಯಂಟ್ ಸಿನಿಮಾಗಳನ್ನು ನಿರ್ದೇಶಿಸಿದವರು. ಮಾಮೂಲಿ ಸಿನಿಮಾಗಳನ್ನು ಹೊರತಾಗಿ ಬೇರೆಯದ್ದೇ ಜಗತ್ತನ್ನು ತೆರೆದಿಡುವ ಅವರ ಸಿನಿಮಾಗಳು, ಈ ನೆಲದ ಸಮಸ್ಯೆಗಳನ್ನೆ ಕಥೆಯನ್ನಾಗಿಸುವ ಬಗೆ ಬಹುಶಃ ...
ಕಲರ್ ಸ್ಟ್ರೀಟ್

ಬೆಂಗಳೂರಿನಲ್ಲಿ ‘ವೀಕ್ ಎಂಡ್‘

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ ‘ವೀಕ್ ಎಂಡ್‘ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.  ಚಿತ್ರದಲ್ಲಿ ಸಾಫ಼್ಟ್‌ವೇರ್ ಉದ್ಯೋಗಿಯಾಗಿರುವ ನಾಯಕ ಕಾರ್ಯದೊತ್ತಡದ ನಡುವೆಯೂ ತನ್ನ ಸಹುದ್ಯೋಗಿಗಳೊಡನೆ ...
ಕಲರ್ ಸ್ಟ್ರೀಟ್

ಮುರುಗದಾಸ್ ಸರ್ಕಾರ್ ಉರುಳಿಬಿತ್ತಾ? ವಿಜಯ್ ಸಿನಿಮಾ ಜೀವನಕ್ಕೆ ಉರುಳಾಗುತ್ತಾ?

ಈ ತಮಿಳು ಜನ ಸಿನಿಮಾ ಮೂಲಕವೇ ಚಳವಳಿ ಕಟ್ಟಿಬಿಡುತ್ತಾರೆ. ಸಮಾಜದ ಓರೆಕೋರೆಗಳನ್ನೇ ಕತೆಯ ಪ್ರಧಾನ ಅಂಶವನ್ನಾಗಿಸಿಕೊಂಡು ತಮ್ಮದೇ ಕಲ್ಪಿತ ಪರಿಹಾರವನ್ನು ಮಂಡಿಸಿ ಗೆಲ್ಲುತ್ತಾರೆ. ಆದರೆ ಈಗಷ್ಟೇ ಬಿಡುಗಡೆಯಾಗಿರುವ ಎ.ಆರ್. ಮುರುಗದಾಸ್ ನಿರ್ದೇಶನದ ...
ಕಲರ್ ಸ್ಟ್ರೀಟ್

ರಾಕಿಂಗ್ ಸ್ಟಾರ್ ಯಶ್ ಸೌತ್ ಇಂಡಿಯಾ ಸೂಪರ್ ಸ್ಟಾರ್ ಆಗ್ತಾರಾ?

ಇಂಥದ್ದೊಂದು ಪ್ರಶ್ನೆ ಗಾಂಧಿನಗರ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ವಠಾರಗಳಲ್ಲಿ ಕೇಳಿಬರುತ್ತಿದೆ. ಕೆ.ಜಿ.ಎಫ್ ಅನ್ನೋ ಮಲ್ಟಿಲಾಂಗ್ವೇಜ್ ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆಯುವುದರ ಹೊತ್ತಿಗೆ ಈ ಪ್ರಶ್ನೆಗೆ ನಿಖರವಾದ ಉತ್ತರ ಕೂಡಾ ...

Posts navigation