ಕಲರ್ ಸ್ಟ್ರೀಟ್
ಜೀವದ ಗೆಳೆಯನಿಗೆ ಅದ್ಭುತ ಅವಕಾಶ ಕೊಡಿಸಿದ ಯಜಮಾನ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಅಲೆ ಜೋರಾಗಿದೆ. ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿರೋ ಹಾಡುಗಳ ಮೂಲಕವೇ ಯಜಮಾನ ಎಲ್ಲೆಡೆ ವಿಜೃಂಭಿಸುತ್ತಿದ್ದಾನೆ. ದರ್ಶನ್ ಹುಟ್ಟುಹಬ್ಬವಿರೋ ಫೆಬ್ರವರಿ ತಿಂಗಳಲ್ಲಿಯೇ ಯಜಮಾನ ಚಿತ್ರ ಬಿಡುಗಡೆಯಾಗಲಿದೆ. ...