ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others
ಫೋಕಸ್

ಇರುವುದೆಲ್ಲವ ಬಿಟ್ಟು ಹಾಟ್ ಆದ್ರು ಮೇಘನಾ!

ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ಜೊತೆ ಮದುವೆಯಾದ ಬಳಿಕ ಮೇಘನಾ ಒಂದು ವಿರಾಮ ತೆಗೆದುಕೊಂಡಿದ್ದರು. ಅವರು ಮತ್ತೆ ನಟನೆಗೆ ವಾಪಾಸಾಗುತ್ತಾರಾ ...
ಫೋಕಸ್

ತಾಯಿಗೆ ತಕ್ಕ ಮಗನ ಮೆಲೋಡಿ ಹಾಡು ಕೇಳಿದ್ರಾ?

ಹೃದಯಕೆ ಹೆದರಿಕೆ ಹೀಗೆ ನೋಡಿದರೆ! ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರ ಇದುವರೆಗೂ ನಾನಾ ಥರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಇದೀಗ ಚೆಂದದ ಹಾಡುಗಳ ಸರದಿ. ಹಂತ ಹಂತವಾಗಿ ಒಂದೊಂದೇ ...
ಫೋಕಸ್

ತಿಲಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರ!

ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ತಿಲಕ್ ಶೇಖರ್ ಕೂಡಾ ನಾಯಕ. ಇದುವರೆಗೂ ವಿಲನ್ ರೋಲ್‌ಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಾ ಇತ್ತೀಚೆಗೆ ಹೀರೋ ಆಗಿಯೂ ನಟಿಸಲಾರಂಭಿಸಿರೋ ತಿಲಕ್ ಈ ಚಿತ್ರದಲ್ಲಿ ಈ ...
ಫೋಕಸ್

ವಿಷ್ಣು ಹುಟ್ಟುಹಬ್ಬಕ್ಕೆ ಪಡ್ಡೆಹುಲಿಯ ಕೊಡುಗೆ!

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಚಿತ್ರೀಕರಣದ ಹಂತದಲ್ಲಿಯೇ ಹಂತ ಹಂತವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಈ ಚಿತ್ರದೊಳಗೆ ಸಾಹಸಸಿಂಹ ವಿಷ್ಣುವರ್ಧನ್ ಅವರೆಡೆಗಿನ ಅಭಿಮಾನವೇ ಮೇಳೈಸಿದೆ. ಹಾಗಿರುವಾಗ ...
ಪ್ರೆಸ್ ಮೀಟ್

ಇವನು ಪಾರ್ವತಮ್ಮನ ಮಗ!

ಎರಡು ವರ್ಷಗಳ ಹಿಂದೆ ನಾಗರಹಾವು ಚಿತ್ರ ಭಾರೀ ಅಬ್ಬರದೊಂದಿಗೆ ತೆರೆ ಕಂಡಿತ್ತಲ್ಲಾ? ಆ ಚಿತ್ರದ ನಿರ್ಮಾಣ ವಿಭಾಗದಲ್ಲಿ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದ್ದ ಎಂ ಯೋಗೇಶ್ ಪೂರ್ಣಪ್ರಮಾಣದ ನಿರ್ಮಾಪಕರಾಗಿದ್ದಾರೆ. ಇವರು ನಿರ್ಮಾಪಕರಾಗಿರೋ ಭರಣಿ ...
ಅಪ್‌ಡೇಟ್ಸ್

ರಚಿತಾ ಈಗ ಏಪ್ರಿಲ್ ಡಿಸೋಜಾ!

ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ಚಾಲ್ತಿಯಲ್ಲಿದ್ದಾರೆ. ಸುದೀಪ್, ದರ್ಶನ್, ಪುನೀತ್, ದುನಿಯಾ ವಿಜಯ್, ನೀನಾಸಂ ಸತೀಶ್, ಧೃವ ಸರ್ಜಾ ಅವರಂಥಾ ಸ್ಟಾರ್ ನಟರ ಜೊತೆಗೂ ನಟಿಸಿರುವ ರಚಿತಾ ...
ಫೋಕಸ್

ದಯಾಳ್ ತೆರೆದ ಪುಟ 109ರಲ್ಲಿ ಹಾಡಿನ ಗಮ್ಮತ್ತು!

ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ದಯಾಳ್ ಆ ಕರಾಳ ರಾತ್ರಿ ಚಿತ್ರದ ಮೂಲಕ ಭರಪೂರ ಗೆಲುವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ದಯಾಳ್ ಪುಟ 109 ಎಂಬ ವಿಶಿಷ್ಟವಾದ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ...
ಬ್ರೇಕಿಂಗ್ ನ್ಯೂಸ್

ಫಿಲಂ ಚೇಂಬರಿನಲ್ಲಿ ಜಡಿದುಕೊಂಡಿದೆ ಕೇಸ್!

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಡಾಲಿ ಧನಂಜಯ್ ಚಿತ್ರವನ್ನೀಗ ನಿರ್ಮಾಣ ಮಾಡುತ್ತಿದ್ದಾರೆ. ಭೈರವ ಗೀತಾ ಚಿತ್ರ ಬಿಡುಗಡೆಯ ಸನ್ನಾಹದಲ್ಲಿರುವಾಗಲೇ ವರ್ಮಾ ಒಡೆತನದ ಚಿತ್ರ ನಿರ್ಮಾಣ ಸಂಸ್ಥೆ ‘ಕಂಪೆನಿ’ ವಿರುದ್ಧ ಕನ್ನಡದ ...
ಅಭಿಮಾನಿ ದೇವ್ರು

ಚಾಲೆಂಜಿಂಗ್ ಸ್ಟಾರ್ ಈಗ ಕಾರ್ ರೇಸರ್!

ಒಂದರ ಹಿಂದೊಂದರಂತೆ ಒಪ್ಪಿಕೊಳ್ಳುತ್ತಿರೋ ಚಿತ್ರಗಳು, ಬಿಡುವಿರದ ಚಿತ್ರೀಕರಣ… ಇದೆಲ್ಲದರಾಚೆಗೆ ಬೆರಗಾಗಿಸುವಂಥಾ ಹವ್ಯಾಸಗಳ ಮೂಲಕವೂ ಸುದ್ದಿಯಾಗುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗಿರೋ ಪ್ರಾಣಿ ಪ್ರೀತಿ, ಕಾರುಗಳ ಕ್ರೇಜ಼್ ಬಗ್ಗೆ ಅಭಿಮಾನಿಗಳಿಗೆಲ್ಲ ಗೊತ್ತಿರೋ ವಿಚಾರವೇ. ...
ಸಿನಿಮಾ ವಿಮರ್ಶೆ

ಕತ್ತಲ ಕಾದಂಬರಿಯಲ್ಲಿ ರಹಸ್ಯ ಬಚ್ಚಿಟ್ಟ ಕಾರ್ನಿ!

ತೀರಾ ದೊಡ್ಡ ಬಜೆಟ್ಟು, ಕಲಾವಿದರ ದಂಡು ಇಲ್ಲದಿದ್ದರೂ ಕೆಲವೊಂದು ಸಿನಿಮಾ ನೋಡುವಂತೆ ಕೂರಿಸಿಬಿಡುತ್ತವೆ. ಬಹುಶಃ ಆ ಸಾಲಿಗೆ ಸೇರೋ ಚಿತ್ರ ಕಾರ್ನಿ. ದುನಿಯಾ ರಶ್ಮಿ ಬಹುಕಾಲದ ಗ್ಯಾಪ್ ನಂತರ ಮತ್ತೆ ತೆರೆ ...

Posts navigation