ಸೌತ್ ಬಜ್
ಬಾಲಿವುಡ್ಡಲ್ಲಿ ಕಿರಿಕ್ ಸಾನ್ವಿ ಆದಳು ಜಾಕ್ವೆಲಿನ್!
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಭಾರೀ ಸದ್ದು ಮಾಡಿದ್ದೀಗ ಇತಿಹಾಸ. ಈ ಚಿತ್ರ ಬಾಲಿವುಡ್ಗೆ ರೀಮೇಕ್ ಆಗಲು ರೆಡಿಯಾಗೋ ಮೂಲಕ ಮತ್ತೆ ಸುದ್ದಿಯಲ್ಲಿದೆ. ...