ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others
ಫೋಕಸ್

ರಾಜ್ ಶೆಟ್ಟಿ ಈಗ ಪೊಲೀಸ್ ಆಫಿಸರ್!

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ನಟನಾಗಿ, ನಿರ್ದೇಶಕನಾಗಿ ಎಂಟ್ರಿ ಕೊಟ್ಟವರು ರಾಜ್ ಬಿ ಶೆಟ್ಟಿ. ಈ ಚಿತ್ರದ ಭರಪೂರ ಗೆಲುವಿನ ನಂತರ ರಾಜ್ ಶೆಟ್ಟಿ ನಟನಾಗಿಯೇ ಹೆಚ್ಚು ಹೆಚ್ಚು ಅವಕಾಶಗಳನ್ನು ...
ಅಪ್‌ಡೇಟ್ಸ್

ನಾಗಶೇಖರ್ ಸೃಷ್ಟಿಸಿದ ಪಾತ್ರ ಯಾವುದು?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಅಮರ್. ನಾಗಶೇಖರ್ ನಿರ್ದೇಶನದ ಈ ಚಿತ್ರ ಚಿತ್ರೀಕರಣದ ಮುಂದಿನ ಹಂತ ಮೈಸೂರಿನಲ್ಲಿ ಪೂರೈಸಲು ಪ್ಲಾನು ಮಾಡಿಕೊಳ್ಳಲಾಗಿದೆ. ಇದಕ್ಕೆ ರಂಗಿತಂರಂಗ ಖ್ಯಾತಿಯ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಇದು ಕಿಚ್ಚನ ಬರ್ತಡೆಗೆ ಸಿಕ್ಕ ಜಬರ್ಧಸ್ತ್ ಗಿಫ್ಟು!

ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ ೩ ಚಿತ್ರತಂಡ ಬೆರಗಾಗುವಂಥಾ ಗಿಫ್ಟನ್ನೇ ನೀಡಿದೆ. ಕಿಚ್ಚನ ಹುಟ್ಟುಹಬ್ಬದ ಸಂಭ್ರಮವನ್ನು ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕವೇ ಆಚರಿಸಿದೆ. ಮಧ್ಯರಾತ್ರಿ ಹೊತ್ತಿಗೆ ಬಿಡುಗಡೆಯಾಗಿರೋ ಈ ಟೀಸರ್ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಖಡಕ್ ಟ್ರೈಲರ್‌ಗೆ ಕಿಚ್ಚನ ಧ್ವನಿಯ ಕಿಕ್!

ಶಶಾಂಕ್ ನಿರ್ದೇಶನದ ಜೊತೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿರುವ ಚಿತ್ರ ತಾಯಿಗೆ ತಕ್ಕ ಮಗ. ಅಜೇಯ್ ರಾವ್ ನಟನೆಯ ಇಪ್ಪತೈದನೇ ಚಿತ್ರ ಎಂಬ ಕಾರಣದಿಂದಲೂ ಮುಖ್ಯವಾಗಿರೋ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ...
ಕಲರ್ ಸ್ಟ್ರೀಟ್

ಊರು ಬಿಟ್ಟು ಬಂದಿದ್ದ ಹುಡುಗ ಯಾರಿಗೂ ಸಿಕ್ಕಿರಲಿಲ್ಲ!

ಪ್ರತೀ ವಾರ ಬಿಡುಗಡೆಯಾಗೋ ಆರೇಳು ಸಿನಿಮಾಗಳಲ್ಲಿ ಒಂದೆರಡು ಚಿತ್ರಗಳಲ್ಲಾದರೂ ಈ ಹುಡುಗನ ಪಾತ್ರ ಇದ್ದೇ ಇರುತ್ತೆ. ನಟನಾಗಬೇಕೆಂಬ ಏಕಮಾತ್ರ ಉದ್ದೇಶದಿಂದ ತೀರ್ಥಹಳ್ಳಿಯ ಕುಗ್ರಾಮವೊಂದರಿಂದ ಹೇಳದೇ ಕೇಳದೆ ಓಡಿ ಬಂದಿದ್ದ ಈತನಿಗೆ ಬೆಂಗಳೂರಿನಲ್ಲಿ ...
ರಿಯಾಕ್ಷನ್

ಡಾಲಿಯ ಅಬ್ಬರ ಕಂಡು ಏನಂದರು ಯಜಮಾನ?

ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿದ್ದ ಧನಂಜಯ್ ಅಭಿನಯದ ಚಿತ್ರ ಭೈರವಗೀತಾ. ರಾಮಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಇದು ಅನಾವರಣಗೊಂಡ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಸುದ್ದಿ. ...
ರಿಯಾಕ್ಷನ್

ಇನ್ನೂ ಮುಗಿದಿಲ್ಲವೇ ಕುಚಿಕ್ಕೂ ಗೆಳೆಯರ ಮುನಿಸು?

ಇಂದಿನಿಂದ ಕೆಸಿಸಿಎಲ್ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗಲಿದೆ. ಈ ಆರಂಭದ ಕ್ಷಣಗಳೇ ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಮುನಿಸಿನ್ನೂ ಕೊನೆಗೊಂಡಿಲ್ಲ ಎಂಬ ವಿಚಾರವನ್ನು ತೆರೆದಿಟ್ಟಿದೆ! ಈಗ್ಗೆ ತಿಂಗಳ ಹಿಂದೆ ...
ಸಿನಿಮಾ ವಿಮರ್ಶೆ

ಥ್ರಿಲ್ಲರ್ ಕಥೆಯ ಹಾರರ್ ಉದ್ದಿಶ್ಯ!

ಏಕಾಏಕಿ ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳು ಮತ್ತು ಕೆಲ ಮನುಷ್ಯರೂ ಕೊಲೆಯಾದೇಟಿಗೆ ಎಂಟ್ರಿ ಕೊಡೋ ಸಿಐಡಿ ಆಫಿಸರ್. ಇದರ ಹಿಂದಿರೋ ಘಾತುಕ ಶಕ್ತಿಗಳನ್ನು ಹುಡುಕಿ ಇಡೀ ಪ್ರಕರಣದ ರಹಸ್ಯ ಭೇದಿಸೋದೇ ಆತನ ಪರಮ ...
ಬ್ರೇಕಿಂಗ್ ನ್ಯೂಸ್

ಹೀಗೊಂದು ಚೆಕ್ ಬೌನ್ಸ್ ಕೇಸು ದಾಖಲಿಸಿದಳಂತೆ ಸಿಂಧೂ ಲೋಕನಾಥ್!

ಇತ್ತೀಚೆಗಷ್ಟೇ ‘ಹೀಗೊಂದು ದಿನ’ ಎನ್ನುವ ಸಿನಿಮಾ ತೆರೆಗೆ ಬಂದಿತ್ತು. ಪ್ರಹಿಳಾಪ್ರಧಾನವಾದ ಈ ಸಿನಿಮಾದಲ್ಲಿ ಸಿಂಧೂ ಲೋಕನಾಥ್ ಪ್ರಧಾನ ಪಾತ್ರ ನಿರ್ವಹಿಸಿದ್ದಳು. ಅನ್ ಕಟ್ ಮೂವಿ ಅಂತಾ ಹೆಸರು ಮಾಡಿದ್ದ ’ಹೀಗೊಂದು ದಿನ’ವನ್ನು ...

Posts navigation