ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others
ಫ್ಲಾಷ್ ಬ್ಯಾಕ್

ಗೀತರಚನೆಕಾರ ಗೋಟೂರಿ ಅವರ ಬಗ್ಗೆ…

ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಾಗಿ, ನಟನಾಗಿ ಗುರುತಿಸಿಕೊಂಡಿದ್ದ ಗೋಟೂರಿ ನಿಧನ ಹೊಂದಿದ್ದಾರೆ. ಈಗೊಂದಷ್ಟು ಕಾಲದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋಟೂರಿಯವರು ನೆನ್ನೆ ಯಲಹಂಕದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಹಿರಿಯರಾಗಿದ್ದರೂ ಯುವಕರೇ ನಾಚುವಂಥಾ ಮಾನಸಿಕ ...
ಗಾಂಧಿನಗರ ಗಾಸಿಪ್

ಸಾಲಕ್ಕಾಗಿ ಜ್ಯೋತಿಷಿಯನ್ನು ನಂಬಿ ಕೆಟ್ಟರೇ ನಾಣಿ?

ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರಿಗೂ ವಿವಾದಕ್ಕೂ ಆಗಾಗ ನಂಟು ಬೆಳೆಯೋದು ಮಾಮೂಲಿ. ಇದೀಗ ಅದೇ ನಾರಾಯಣ್ ತಮಿಳುನಾಡಿನ ಖದೀಮ ಜ್ಯೋತಿಷಿಯೊಬ್ಬನಿಂದ ನಲವತ್ತೈದು ಲಕ್ಷಕ್ಕೆ ನಾಮ ತೀಡಿಸಿಕೊಂಡ ಸಂಕಟದಿಂದ ಒದ್ದಾಡುತ್ತಿದ್ದಾರೆ. ಕಲಾಸಾಮ್ರಾಟನನ್ನೇ ...
ಫೋಕಸ್

ಮಟಾಶ್ : ಹಳೇ ನೋಟು ಫಿನೀಷ್ ಆದ ಕಥೆ!

ಈ ಹಿಂದೆ ತೆರೆ ಕಂಡಿದ್ದ ಜುಗಾರಿ ಮತ್ತು ಲಾಸ್ಟ್ ಬಸ್ ಚಿತ್ರಗಳು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದವು. ಇದಕ್ಕೆ ಸಿಕ್ಕ ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾದ ನಿರ್ದೇಶಕ ಎಸ್.ಡಿ ಅರವಿಂದ್ ಮಟಾಶ್ ಎಂಬ ಚಿತ್ರವನ್ನ ...
ಸಿನಿಮಾ ವಿಮರ್ಶೆ

ಸರಣಿಕೊಲೆಯ ಮೆರವಣಿಗೆಯ ನಡುವೆ ಮತ್ತೇನೋ ಇದೆ!

ಮೇಣದಬತ್ತಿಯ ಬೆಳಕನ್ನು ಒಂದೇ ಸಮನೆ ನೋಡುವ ಯೋಗವಿಧಾನದ ಹೆಸರು `ತ್ರಾಟಕ’. ಇದಕ್ಕೂ ಸಿನಿಮಾಗೂ ಏನು ಸಂಬಂಧ? ಪಾರ್ಷಿಯಲ್ ಸಿಸರ್ ಕಾಂಪ್ಲೆಂಕ್ಸ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯನ್ನು ಗುಣ ಮಾಡಲು ...
ಕಲರ್ ಸ್ಟ್ರೀಟ್

ಕಳೆದ ಹೃದಯವನ್ನು ಹುಡುಕಿಕೊಟ್ಟ ತ್ರಾಟಕ!

ಹತ್ತು ವರ್ಷ… ಅಖಂಡ ಹತ್ತು ವರ್ಷ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದಿದ್ದರೆ ಯಾವ ನಟ ನಟಿಯರನ್ನಾದರೂ ಜನ ಮರೆತುಬಿಡುತ್ತಾರೆ. ಆದರೆ ನೆನಪಿಟ್ಟುಕೊಳ್ಳುವಂಥಾ ಪಾತ್ರಗಳನ್ನು ಮಾಡಿ ಮರೆಯಾದವರನ್ನು ಪ್ರೇಕ್ಷಕರು ಆಗಾಗ ನೆನಪಿಸಿಕೊಳ್ಳೋದೂ ಇದೆ. ಹಾಗೊಂದು ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಇದು ವಿ ನಾಗೇಂದ್ರ ಪ್ರಸಾದ್ ನಟನೆಯ ವಿಶಿಷ್ಟ ಚಿತ್ರ!

ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅಭಿನಯದ ಗುರೂಜಿ ಚಿತ್ರ ಒಂದೇ ಒಂದು ಫಸ್ಟ್ ಲುಕ್ ಟೀಸರ್ ಮೂಲಕ ಎಬ್ಬಿಸಿದ್ದ ಅಲೆ ಸಣ್ಣದೇನಲ್ಲ. ಆದರೆ ನಾಗೇಂದ್ರಪ್ರಸಾದ್ ಹೀರೋ ಆಗಿ ನಟಿಸಿದ್ದ ಗೂಗಲ್ ಚಿತ್ರ ...
ಸೌತ್ ಬಜ್

ಸ್ವಾತಂತ್ರ್ಯಪೂರ್ವದ ರಾಜನಾದ ಸುದೀಪ್!

ತೆಲುಗು ಚಿತ್ರರಂಗ ಕಿಚ್ಚಾ ಸುದೀಪ್ ಪಾಲಿಗೆ ಹೊಸದೇನೂ ಅಲ್ಲ. ಅಲ್ಲಿ ಈಗಲೂ ಅವರು ನಟಿಸಿರೋ ಈಗ ಚಿತ್ರದ ಯಶಸ್ಸು ಹಾರಾಡುತ್ತಲೇ ಇದೆ. ಸುದೀಪ್ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರೋ ಬಹು ತಾರಾಗಣದ ಸೈರಾ ...
ಬ್ರೇಕಿಂಗ್ ನ್ಯೂಸ್

ಇಲ್ಲಿದೆ ಅಸಲೀ ವಿವರ….

ಯಜಮಾನ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ನಟನಿಗೆ ಹೊಡೆದಿದ್ದಾರೆ… ಹೀಗೊಂದು ಸುದ್ದಿ ಕೊಡಿಗೇಹಳ್ಳಿಯ ಶಿವರಾಮ್ ಅವರ ಸ್ಟುಡಿಯೋದಿಂದ ಹೊರ ಬಿದ್ದೇಟಿಗೆ ಒಂದರೆಕ್ಷಣ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ. ದರ್ಶನ್ ಅವರಿಗೆ ...

Posts navigation