ಅಪ್‌ಡೇಟ್ಸ್

ಜುಲೈ 29ರಿಂದ ಕಲರ್ಸ್ ಸೂಪರ್ ನಲ್ಲಿ ಸೂಪರ್ ದಂಪತಿ!

ಮೊದಲೆಲ್ಲಾ ಸತಿ ಪತಿ ವಿರಹ, ವಿರಸಗಳೆಲ್ಲವೂ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಹಾಗಲ್ಲ. ಗಂಡ ಹೆಂಡತಿಯ ಜಗಳ ಬೀದಿಗೆ ಬಂದಿದೆ. ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳ ಪ್ರವರ್ದಮಾನಕ್ಕೆ ಬಂದ ಮೇಲಂತೂ ...
ಕಲರ್ ಸ್ಟ್ರೀಟ್

ಅದ್ದೂರಿ 2 ಚಿತ್ರಕ್ಕೆ ಝರಾ ಯೆಸ್ಮೀನ್ ನಾಯಕಿ!  

ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟಿಸುತ್ತಿರುವ ಸಿನಿಮಾ ಅದ್ದೂರಿ 2. ಟೈಟಲ್ ವಿಚಾರಕ್ಕೆ ಬಹಳಷ್ಟು ದಿನಗಳಿಂದ ಸುದ್ದಿಯಲ್ಲಿದ್ದ ಈ ಸಿನಿಮಾ ಸದ್ಯ ಹಿರೋಯಿನ್ ವಿಚಾರಕ್ಕೂ ಸುದ್ದಿಯಾಗಿದೆ. ವಿಡಿಯೋ ...
ಕಲರ್ ಸ್ಟ್ರೀಟ್

ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಬಿಡುಗಡೆ ಸಾಧ್ಯತೆ!

ರಾಜಕೀಯ ಆಸಕ್ತರು ಮೈತ್ರಿ ಸರ್ಕಾರವಿದ್ದಾಗ ಸರ್ಕಾರ ಉಳಿಯುತ್ತಾ? ಉಳಿಯಲ್ವಾ? ಅನ್ನೋ ಗೊಂದಲದಲ್ಲಿದ್ದರೆ, ಸಿನಿಮಾಸಕ್ತರು ಆ ಸ್ಟಾರ್ ಸಿನಿಮಾ ಆ ರಿಲೀಸ್ ಆಗಬಹುದು, ಈಗ ಆಗಬಹುದು ಅನ್ನೋ ಕನ್ ಫ್ಯೂಸ್ ನಲ್ಲಿರೋದು ಕಾಮನ್ನು. ...
ಕಲರ್ ಸ್ಟ್ರೀಟ್

ಧೂಳೆಬ್ಬಿಸುತ್ತಿದೆ ಕನ್ನಡದ ಅಆಐಈ ಫಸ್ಟು.. ಎಬಿಸಿಡಿ ನೆಕ್ಸ್ಟು ಹಾಡು!

ಪಾತಿ ಫಿಲಂಸ್ ಅವರ `ನನ್ನ ಹೆಸರುಕಿಶೋರ ಏಳು ಪಾಸು 8′ ಚಿತ್ರವು ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ. ಈ ಮಧ್ಯೆ ಚಿತ್ರದ ಲಿರಿಕಲ್ ಸಾಂಗೊಂದು ಬಿಡುಗಡೆಯಾಗಿದ್ದು, ...
ಕಲರ್ ಸ್ಟ್ರೀಟ್

ಕುರುಕ್ಷೇತ್ರಂ ತೆಲುಗು ಆಡಿಯೋ ರಿಲೀಸ್!

ಕನ್ನಡದಲ್ಲಿ ಈಗಾಗಲೇ ಹವಾ ಸೃಷ್ಟಿಸಿ ಭಾರತದಾದ್ಯಂತ ಸಂಚಲನವನ್ನುಂಟು ಮಾಡಿರುವ ಸಿನಿಮಾ ಕುರುಕ್ಷೇತ್ರ. ಚಿತ್ರದ ರಿಲೀಸ್ ಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದ್ದು, ಕನ್ನಡಿಗರು ಪೌರಾಣಿಕ ಚಿತ್ರವೊಂದರ ಬರುವಿಕೆಗೆ ಹಾತೊರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಕನ್ನಡ ...
ಕಲರ್ ಸ್ಟ್ರೀಟ್

ಸೆಪ್ಟೆಂಬರ್ 6ಕ್ಕೆ ಗಣಪನ `ಗೀತಾ’ ಬಿಡುಗಡೆ!

99 ಚಿತ್ರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷೆಯ ಗೀತಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ದೊಡ್ಡ ದೊಡ್ಡ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದ ಗೀತಾ ಟೀಂ ಕಡೆಗೂ ...
ಕಲರ್ ಸ್ಟ್ರೀಟ್

ಕಣ್ಸನ್ನೆ ಚೆಲುವೆಯ ಕಿಸ್ಸಿಂಗ್ ಪ್ರಾಂಕ್ ವಿಡಿಯೋ!

ಕಣ್ಸನ್ನೆಯ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಪಡೆದುಕೊಂಡ ಮಾಲಿವುಡ್ ನಟಿ ಪ್ರಿಯಾ ವಾರಿಯರ್. ಯಾವುದೋ ಚಿಕ್ಕ ಪಾತ್ರದ ತುಣುಕೊಂದು ಆಕೆಯನ್ನು ರಾತ್ರೋ ರಾತ್ರಿ ಸ್ಟಾರ್ ಸೆಲೆಬ್ರೆಟಿಯನ್ನಾಗಿಸಿ ಆಕೆಯ ...
ಕಲರ್ ಸ್ಟ್ರೀಟ್

ಕಿರುತೆರೆಗೆ ಇಂತಿ ನಿನ್ನ ಪ್ರೀತಿಯ ಕಿಟ್ಟಿ!

ರವಿ ಬೆಳೆಗೆರೆ ಅಳಿಯ ಶ್ರೀನಗರ ಕಿಟ್ಟಿ ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶ್ವಾಸಾರ್ಹ ಜನಮೆಚ್ಚುಗೆಯ ಕನ್ನಡ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಜೀವನದಿ ಧಾರಾವಾಹಿಯಲ್ಲಿ ಅತಿಥಿಯಾಗಿ ...
ಕಲರ್ ಸ್ಟ್ರೀಟ್

ಜರ್ಮನಿಯಲ್ಲಿ ಅಬ್ಬರಿಸುತ್ತಿದೆ ಕನ್ನಡದ ಟಗರು!

ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಟಗರು. ಈ ಚಿತ್ರದ ಮೂಲಕ ಡಾಲಿ ಪಾತ್ರಧಾರಿ ಧನಂಜಯ್ ಗೆ ಸ್ಯಾಂಡಲ್ ವುಡ್ ನಲ್ಲಿ ಭದ್ರವಾಗಿ ನೆಲೆಯೂರಲೂ ...
ಕಲರ್ ಸ್ಟ್ರೀಟ್

ಅರುಣಿಮಾ ಘೋಷ್ ವಿರುದ್ಧ ಅಶ್ಲೀಲ ಪದ ಬಳಕೆ ವ್ಯಕ್ತಿ ಬಂಧನ!

ಬಂಗಾಲಿ ಚಿತ್ರನಟಿ ಅರುಣಿಮಾ ಘೋಷ್ ವಿರುದ್ಧ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯೊಡ್ಡಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ. ಖ್ಯಾತ ಚಿತ್ರನಟಿ ಅರುಣಿಮಾ ಘೋಷ್ ನೀಡಿರುವ ದೂರಿನ ಅನ್ವಯ ...

Posts navigation