ಕಲರ್ ಸ್ಟ್ರೀಟ್

‘ತ್ರಿಪುರ’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್!

ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಎಲ್. ಮಂಜುನಾಥ್ ಅವರು ನಿರ್ಮಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಕಮ್ ಲವ್ ಸ್ಟೋರಿ ಸಿನಿಮಾ ತ್ರಿಪುರ. ಗಂಡು ಹೆಣ್ಣಿನ ಹಿಂದೆ ಬಿದ್ದಾಗ ಏನೆಲ್ಲಾ ಆಗುತ್ತದೆ ಎಂಬ ಸೂಕ್ಷ್ಮ ಸಂಗತಿಗಳನ್ನು ...
ಕಲರ್ ಸ್ಟ್ರೀಟ್

ಬೊಂಬಾಟಾಗಿದೆ ಮುಂದಿನ ನಿಲ್ದಾಣ ಫಸ್ಟ್ ಲುಕ್!

ರಂಗಿತರಂಗ ಖ್ಯಾತಿಯ ರಾಧಿಕ ಚೇತನ್ ಹಾಗೂ ಪ್ರವೀಣ್ ತೇಜ್ ಅಭಿನಯದ ಮುಂದಿನ ನಿಲ್ದಾಣ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.  ವಿಭಿನ್ನ ಕಥಾಹಂದರ ಒಳಗೊಂಡಿರುವ ಈ ...
ಕಲರ್ ಸ್ಟ್ರೀಟ್

ಶೀಘ್ರದಲ್ಲಿ ಬರಲಿದೆ ಶೈಬ್ಯ

ಎಂ.ಜಿ.ಆರ್. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಶೈಬ್ಯ. ಸನ್ಮಿತ್ ವಿಹಾನ್ ಎಂಬ ಹೊಸ ಹುಡುಗ ಈ ಸಿನಿಮಾದಿಂದ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾನೆ. ಮೇಘ ಶ್ರೀ ಗೌಡ ಮತ್ತು ಮಿಲನ ರಮೇಶ್ ...
ಕಲರ್ ಸ್ಟ್ರೀಟ್

ಸದ್ದಿಲ್ಲದೇ ಸರಾಗವಾಗಿ ನಡೆಯುತ್ತಿದೆ ಮಿಸ್ಟರ್ ಜೈ ಚಿತ್ರೀಕರಣ!

ವಿನಯ್ ಪಂಗೇಟಿರ ನಿರ್ದೇಶನದ ಹೊಸ ಸಿನಿಮಾ ಮಿಸ್ಟರ್ ಜೈ. ಈ ಚಿತ್ರವನ್ನು ಶ್ರೀ ಗಣೇಶ್ ಮೂವೀ ಮೇಕರ್ಸ್ ಲಾಂಛನದಲ್ಲಿ ಶ್ಯಾಮಲಾ. ಕೆ. ಅವರು ನಿರ್ಮಿಸುತ್ತಿದ್ದಾರೆ. ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾ ಹಂದರವನ್ನು ...
ಕಲರ್ ಸ್ಟ್ರೀಟ್

 `ಪ್ರಾರಂಭ’ ಸಿನಿಮಾ ಚಿತ್ರೀಕರಣ ಮುಕ್ತಾಯ!

ಸಾಹೇಬ ಚಿತ್ರದ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮನು ಕಲ್ಯಾಡಿ ಈ ಚಿತ್ರವನ್ನು ರಚನೆ ಮತ್ತು ನಿರ್ದೇಶನ ಮಾಡಿರುವ ಈ ...
ಕಲರ್ ಸ್ಟ್ರೀಟ್

ಸಾಹಸ ಕಲಾವಿದರ ಗೂಂಡಾಗಿರಿ ಮುಂದುವರೆದಿದೆ!

ಚಿತ್ರರಂಗವೇ ಆಗಲಿ ಯಾವುದೇ ವೃತ್ತಿಗಳಲ್ಲಾಗಲಿ ಯೂನಿಟಿ, ಯೂನಿಯನ್ನುಗಳಿರಬೇಕು. ಕಾರ್ಮಿಕರು ತಮಗೆ ಕಾನೂನು ವ್ಯಾಪ್ತಿಯಲ್ಲಿ ದಕ್ಕಬೇಕಿರುವ ನ್ಯಾಯಕ್ಕಾಗಿ, ಉದ್ಯೋಗ ಭದ್ರತೆಗಾಗಿ ಹೋರಾಡಬೇಕು ನಿಜ. ಆದರೆ ಅದೇ ಯೂನಿಯನ್ನಿನ ಹೆಸರು ಬಳಸಿಕೊಂಡು ಕೆಲವರು ಗೂಂಡಾಗಿರಿಗೆ ...
ಕಲರ್ ಸ್ಟ್ರೀಟ್

ಉಡುಂಬಾ ಕಥೆ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ?

ಉಡುಂಬಾ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದೆ. ‘ಈ ಸಿನಿಮಾದಲ್ಲಿ ಹೊಸದೇನೋ ಇದೆ’ ಎನ್ನುವ ಕುತೂಹಲ ಹುಟ್ಟಿಸಿರುವ ಈ ಟ್ರೇಲರಿನ ಬಗ್ಗೆ ಎಲ್ಲೆಲ್ಲೂ ಹವಾ ಕ್ರಿಯೇಟ್ ಆಗಿದೆ. ಇದೇ ತಿಂಗಳು ತೆರೆಗೆ ಬರುತ್ತಿರುವ ಉಡುಂಬಾ ...
ಕಲರ್ ಸ್ಟ್ರೀಟ್

ಚಿತ್ರ ಬಿಡಿಸುತ್ತಿದ್ದ ವಿಷ್ಣು ಅಭಿಮಾನಿ ನಿರ್ದೇಶಕನಾದ ಕತೆ

ನನ್ನ ಪ್ರಕಾರ ವಿನಯ್ ಲೈಫ್ ಸ್ಟೋರಿ! ಚಿತ್ರರಂಗದಲ್ಲೇ ಕೆಲಸ ಮಾಡಿಕೊಂಡು, ವರ್ಷಗಟ್ಟಲೆ ಕನಸು ಕಂಡರೂ ಸಿನಿಮಾ ನಿರ್ದೇಶಕನಾಗಬೇಕೆನ್ನುವ ಆಸೆ ಹಲವರಿಗೆ ಈಡೇರೋದೇ ಇಲ್ಲ. ಆದರೆ ಬರೀ ಕನಸು ಕಾಣೋದು ಮಾತ್ರವಲ್ಲ, ಎಲ್ಲೂ  ...
ಕಲರ್ ಸ್ಟ್ರೀಟ್

ಅರವಿಂದ್ ಕೌಶಿಕ್ ಅವರ ಶಾರ್ದೂಲದಲ್ಲಿ ದೆವ್ವ ಇರಬಹುದಾ?!

ನಮ್ ಏರಿಯಾಲ್ ಒಂದಿನ, ತುಘಲಕ್, ಹುಲಿರಾಯದಂತಾ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದವರು ನಿರ್ದೇಶಕ ಅರವಿಂದ್ ಕೌಶಿಕ್. ಜೊತೆಗೆ ಕಿರುತೆರೆಯಲ್ಲೂ ಸಾಕಷ್ಟು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಅರವಿಂದ್ ಸದ್ಯ ಸೂಪರ್ ಹಿಟ್ ಎನಿಸಿಕೊಂಡಿರುವ ...
ಕಲರ್ ಸ್ಟ್ರೀಟ್

ಕಾಫಿಡೇ ಸಿದ್ಧಾರ್ಥ್ ಬಳಿ ಮೊದಲ ಭೇಟಿಯಲ್ಲೇ ನಾಲ್ಕು ರುಪಾಯಿ ಕೇಳಿದ್ದ ಪ್ರಥಮ್!

ಇದು ರಾಜಗಾಂಭೀರ್ಯದ ಸಿದ್ಧಾರ್ಥ್ ಮತ್ತು ಪಕ್ಕಾ ಲೋಕಲ್ ಹುಡುಗ ಪ್ರಥಮ್ ಭೇಟಿಯ ಕ್ಷಣಗಳ ಸಣ್ಣ ಮೆಲುಕು. ಅದು 2016. ಶಿವಣ್ಣ ಅವರ ಮಗಳು ನಿರುಪಮ-ದಿಲೀಪ್ ಮದುವೆ ದಿನ. ಅಂದು ನಟ ಪ್ರಥಮ್ ...

Posts navigation