ಕಲರ್ ಸ್ಟ್ರೀಟ್

ಸೇವಂತಿ ಧಾರವಾಹಿಯ ಅತಿಥಿ ಪಾತ್ರದಲ್ಲಿ ಶೃತಿ!

ಜಮಾನದಲ್ಲಿ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಮಿಂಚು ಹರಿಸಿದ್ದ ನಟಿ ಶೃತಿ. ಅದಾದ ಮೇಲೆ ಅಲ್ಲಿದಿಲ್ಲೊಂದು ಪಾತ್ರಗಳನ್ನು ಮಾಡುತ್ತ ಬಂದಿದ್ದ ಶೃತಿ, ಬಿಗ್ ಬಾಸ್ ಸೀಜನ್ 3ರಲ್ಲಿ ಭಾಗವಹಿಸಿ ಅಲಕ್ ...
ಕಲರ್ ಸ್ಟ್ರೀಟ್

ಕಿಚ್ಚ ಸುದೀಪ್ ಗೆ ಯುವ ನಿರ್ದೇಶಕ ಹೊಸ ಟೈಟಲ್ಲು!       

ಈಗಾಗಲೇ ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್ ಷಾ ಎಂದೆಲ್ಲ ಹೊಸ ಹೊಸ ಬಿರುದುಗಳಿಗೆ ಭಾಜನರಾಗಿರುವ ಸುದೀಪ್ ಗೆ ಯುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಹೊಸ ಟೈಟಲ್ ನೀಡಿದ್ದಾರೆ. ಯೆಸ್.. ...
ಕಲರ್ ಸ್ಟ್ರೀಟ್

ಶೃತಿ ಹರಿಹರನ್ ಪ್ರೆಗ್ನೆನ್ಸಿ ಟ್ರೋಲಿಗೆ ಸಿಡಿದೆದ್ದ ಒಳ್ಳೆ ಹುಡ್ಗ ಪ್ರಥಮ್!

ನಾತಿಚರಾಮಿ ಸಿನಿಮಾದ ನಂತರ ಅವಕಾಶಗಳ ಕೊರತೆಯಿಂದ ಕಣ್ಮರೆಯಾಗಿದ್ದ ಶೃತಿ ಹರಿಹರನ್ ಸದ್ಯ ಗರ್ಭಿಣಿಯಾಗಿರುವ ಸಂಗತಿಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಅವರ ತಾಯ್ತನದ ವಿಚಾರಕ್ಕೆ ಸಾಕಷ್ಟು ಮಂದಿ ಶುಭಾಶಯಗಳನ್ನು ಕೋರಿದ್ದರೆ ಮತ್ತೂ ...
ಕಲರ್ ಸ್ಟ್ರೀಟ್

ಮದರ್ ಇಂಡಿಯಾ ತಾರಮ್ಮ!

ಈ ವಾರ ತೆರೆಗೆ ಬಂದಿರುವ ಸಿಂಗ ಮತ್ತು ಆದಿ ಲಕ್ಷ್ಮೀ ಪುರಾಣ ಎರಡೂ ಚಿತ್ರಗಳಲ್ಲಿ ಹೀರೋಗಳಿಗೆ ತಾಯಿಯಾಗಿ ನಟಿ ತಾರಾ ಅಭಿನಯಿಸಿದ್ದಾರೆ. ಒಂದರಲ್ಲಿ ಮಗನ ಮದುವೆ ಮಾಡಲು ಒದ್ದಾಡುವ ಸುಳ್ಳುಬುರುಕಿ ತಾಯಿಯಾಗಿ, ...
ಕಲರ್ ಸ್ಟ್ರೀಟ್

ಅಸ್ಸಾಂ ನೆರೆ ಪರಿಹಾರಕ್ಕೆ ಕಿಲಾಡಿ ಅಕ್ಕಿ ಎರಡು ಕೋಟಿ!

ಅಸ್ಸಾಂ ರಾಜ್ಯದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಈಗಾಗಲೆ ಲಕ್ಷಾಂತರ ಜನರು ಸಂಕಷ್ಟವನ್ನು ಅನುಭವಿಸುತ್ತಿರುವ ಬೆನ್ನಲ್ಲೇ ಅಸ್ಸಾಂ ಮಂದಿಯ ನೆರವಿಗೆ ಪರಿಹಾರದ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಬಾಲಿವುಡ್ ಮಂದಿ ಪರಿಹಾರ ನಿಧಿಗೆ ...
ಕಲರ್ ಸ್ಟ್ರೀಟ್

ಮತ್ತೊಮ್ಮೆ ತಂದೆಯಾದ್ರು ಅರ್ಜುನ್ ರಾಮ್ ಪಾಲ್!

ಬಿ ಟೌನ್ ಅಂದ್ರೇನೇ ಹಾಗೆ… ಅದು ವಿಸ್ಮಯ ಲೋಕ. ಅಲ್ಲಿದ್ದವರೆಲ್ಲರೂ ಒಂಥರಾ ಮನುಷ್ಯರೇ.. ಯಾವುದಕ್ಕೂ ಅಂಜದೇ.. ಕುಗ್ಗದೇ ತಮಗನ್ನಿಸಿದ್ದನ್ನೂ ಸೀದಾ ಸಾದಾ ಮಾಡುತ್ತಲೇ ಇರುತ್ತಾರೆ. ತಾವು ಮಾಡಿಕೊಂಡು ತಂಟೆ ತಕರಾರುಗಳಿಗೆ ಟ್ರೋಲಿಗರು ...
ಕಲರ್ ಸ್ಟ್ರೀಟ್

ಸುಳ್ಳು, ಸೆಳೆತಗಳ ಪುರಾಣ ಪರ್ವ: ಆದಿಲಕ್ಷ್ಮಿ ಪುರಾಣ!

ಮದುವೆಯಾದ ಮೇಲೆ ರಾಧಿಕಾ ಪಂಡಿತ್ ನಟಿಸಿರುವ ಸಿನಿಮಾ, ರಾಜರಥದ ನಂತರ ರಂಗಿತರಂಗ ನಿರೂಪ್ ಭಂಡಾರಿ ಅಭಿನಯಿಸಿರುವ, ಮಹಿಳಾ ನಿರ್ದೇಶಕಿ ಪ್ರಿಯಾ ಅವರ ಮೊದಲ ನಿರ್ದೇಶನದ ಚಿತ್ರ, ರಾಕ್ ಲೈನ್ ವೆಂಕಟೇಶ್ ನಿರ್ಮಾಣ… ...
ಕಲರ್ ಸ್ಟ್ರೀಟ್

ಇಂದು ಸಂಜೆ ಕುರುಕ್ಷೇತ್ರದ ಮತ್ತೊಂದು ಹಾಡು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ. ಭಾರತದಾದ್ಯಂತ ಹೆಚ್ಚು ಸದ್ದುಮಾಡುತ್ತಿರುವ ಕುರುಕ್ಷೇತ್ರ ಸೋಶಿಯಲ್ ಮೀಡಿಯಾದಲ್ಲಿಯೂ ಕಮಾಲು ಮಾಡುತ್ತಿದೆ. ಈಗಾಗಲೇ ರಾ ಅಂಡ್ ರೊಮ್ಯಾಂಟಿಕ್ ಸಾಂಗನ್ನು ಬಿಡುಗಡೆ ಮಾಡಿರುವ ಕುರುಕ್ಷೇತ್ರ ...
ಕಲರ್ ಸ್ಟ್ರೀಟ್

ಇನ್ ಸ್ಟಾಗ್ರಾಮ್ ಗೂ ಎಂಟ್ರಿ ಕೊಟ್ಟ ಹ್ಯಾಟ್ರಿಕ್ ಹೀರೋ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗೀಗ ಹೆಚ್ಚೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗುತ್ತಿದ್ದಾರೆ. ಇತ್ತೀಚಿಗೆ ಶಿವಣ್ಣ ಫೇಸ್ ಬುಕ್ ಗೆ ಎಂಟ್ರಿಕೊಟ್ಟು ಅಭಿಮಾನಿಗಳೊಂದಿಗೆ ನೇರ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ನಿಮಿತ್ತ ...
ಕಲರ್ ಸ್ಟ್ರೀಟ್

ಮೇಕೆ ಕಾಯುತ್ತಿದ್ದ ಹುಡುಗ ಮ್ಯೂಜಿಕ್ ಡೈರೆಕ್ಟರ್ ಆದ ಕಥೆ!

ಇವತ್ತಿಗೆ ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲ ಸಂಗೀತ ನಿರ್ದೇಶಕನಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಭೆ ಚಂದ್ರು ಓಬಯ್ಯ. ಸದ್ಯ ಸಂಗೀತ ನಿರ್ದೇಶನದ ಜೊತೆ ನಟನೆಗೂ ಇಳಿಯುತ್ತಿರುವ ಚಂದ್ರು ‘ಯೂ ಟರ್ನ್ ೨’ ಎನ್ನುವ ಸಿನಿಮಾವನ್ನು ...

Posts navigation