ಕಲರ್ ಸ್ಟ್ರೀಟ್

ಬೋನಿಕಪೂರ್ ಚಿತ್ರದಲ್ಲಿ ಅಜಿತ್ ಕುಮಾರ್!

  ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿಕಪೂರ್ ತಮಿಳಿನ ಸ್ಟಾರ್ ನಟ ತಲಾ ಅಜಿತ್ ಕುಮಾರ್ ಅವರ 60ನೇ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಸದ್ಯ ನೆರ್ಕೊಂಡ ಪಾರ್ವತಿಯನ್ನು ನಿರ್ಮಾಣ ಮಾಡುತ್ತಿರುವ ...
ಕಲರ್ ಸ್ಟ್ರೀಟ್

ಕಾಫಿ ಡೇಯಲ್ಲಿ ಕಂಡ ಕನಸು ಕಮರಿಹೋಯ್ತಂತೆ!

ರಂಗಭೂಮಿ, ಕಿರುತೆರೆ, ಹಿರಿತೆರೆಗಳಲ್ಲಿ ನಟ, ನಿರ್ದೇಶಕನಾಗಿ ಹೆಸರು ಮಾಡುತ್ತಿರುವ ಪ್ರತಿಭೆ ರಾಘು ಶಿವಮೊಗ್ಗ. ಸಾಮಾನ್ಯಕ್ಕೆ ಸಿನಿಮಾದವರ ಮೀಟಿಂಗುಗಳು ನಡೆಯೋದು, ಸಾಕಷ್ಟು ಪ್ರಾಜೆಕ್ಟ್‌ಗಳು ಟೇಕಾಫ್ ಆಗುವುದು ಮತ್ತು ಮಾತಿನಲ್ಲೇ ಮುಕ್ತಾಯ ಕಾಣುವುದು ಕಾಫಿ ...
ಕಲರ್ ಸ್ಟ್ರೀಟ್

ಮತ್ತೊಮ್ಮೆ ಗಾಳಿಪಟ ಹಾರಿಸಲಿರುವ ಗೋಲ್ಡನ್ ಸ್ಟಾರ್!

ಪಂಚತಂತ್ರ ಚಿತ್ರದ ನಂತರ ವಿಕಟಕವಿ ಯೋಗರಾಜ್ ಭಟ್ ನಿರ್ದೆಶನ ಮಾಡುತ್ತಿರುವ ಹೊಸ ಸಿನಿಮಾ ಗಾಳಿಪಟ 2. ಈ ಮೊದಲು ಚಿತ್ರಕ್ಕೆ ಶರಣ್ ಹಾಗೂ ರಿಷಿ ಅಭಿನಯಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಈಗ ಅವರು ...
ಕಲರ್ ಸ್ಟ್ರೀಟ್

ಜೀವಮಾನ ಗೌರವ ಪ್ರಶಸ್ತಿಗೆ ಉಮಾಶ್ರೀ ಆಯ್ಕೆ!

ಕರ್ನಾಟಕ ನಾಟಕ ಅಕಾಡೆಮಿಯ 2019-20ನೇ ಸಾಲಿನ ಜೀವಮಾನ ಗೌರವ ಪ್ರಶಸ್ತಿ ಹಾಗೂ ಅಕಾಡೆಮಿ ವಾರ್ಷಿಕ ರಂಗ ಪ್ರಶಸ್ತಿ ಘೋಷಣೆಯಾಗಿದೆ. ಜೀವಮಾನ ಗೌರವ ಪ್ರಶಸ್ತಿಗೆ ರಂಗಭೂಮಿ ಕಲಾವಿದೆ, ನಟಿ, ಮಾಜಿ ಸಚಿವೆ ಉಮಾಶ್ರೀ ...
ಕಲರ್ ಸ್ಟ್ರೀಟ್

ಸಾಹೋ ಸಾಂಗಿನ ಟೀಸರ್ ಬಿಡುಗಡೆ!

ಬಾಹುಬಲಿ ಚಿತ್ರದ ಬ್ಲಾಕ್ ಬಸ್ಟರ್ ಹಿಟ್ ನ ನಂತರ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಸಾಹೋ. ಆಗಸ್ಟ್ 15ರಂದು ಬಿಡುಗಡೆಗೆ ಸಿದ್ಧವಾಗಿದ್ದ ಸಾಹೋ ತಾಂತ್ರಿಕ ಕಾರಣಗಳಿಂದಲಾಗಿ ಆಗಸ್ಟ್ 30ರಂದು ಬಿಡುಗಡೆಯಾಗಲು ರೆಡಿಯಾಗಿದೆ. ಇದರ ...
ಕಲರ್ ಸ್ಟ್ರೀಟ್

ಡ್ಯಾನ್ಸರ್ ದಿಶಾ ಮದನ್ ಗೆ ಪುತ್ರ ಸಂತಾನ!

ಕಿರುತೆರೆ ನಟಿ ಹಾಗೂ ಡಾನ್ಸರ್ ದಿಶಾ ಮದನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಇನ್ ಸ್ಟಾಗ್ರಾಮ್ ಗೆ ಶೇರ್ ಮಾಡಿರುವ ಅವರು ಮಗುವಿನ ಫೋಟೋವನ್ನು ಸಹ ಶೇರ್ ...
ಕಲರ್ ಸ್ಟ್ರೀಟ್

ರಿಲ್ಯಾಕ್ಸ್ ಸತ್ಯ ಚಿತ್ರದಲ್ಲಿ ಟಗರು ಪುಟ್ಟಿ ಬ್ಯುಸಿ!

ತಾರಾಕಾಸುರ ಚಿತ್ರದ ನಂತರ ನಟಿ ಮಾನ್ವಿತಾ ಕಾಮನ್ ಅಭಿನಯಿಸುತ್ತಿರುವ ಹೊಸ ಸಿನಿಮಾ ರಿಲ್ಯಾಕ್ಸ್ ಸತ್ಯ. ಬಹಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿದ್ದರೂ ಚಿತ್ರದ ಕುರಿತು ಯಾವೊಂದು ಮಾಹಿತಿಯನ್ನು ಚಿತ್ರತಂಡವು ಹಂಚಿಕೊಂಡಿರಲಿಲ್ಲ. ಅದಾದಮೇಲೆ ...
ಕಲರ್ ಸ್ಟ್ರೀಟ್

ಬಿಕಿನಿಯಲ್ಲಿ ತಳತಳಿಸಿದ ಲಕ್ಷ್ಮೀ ರೈ!

ಇತ್ತೀಚಿಗೆ ಸಿನಿಮಾ ಹೊರತಾಗಿ ತನ್ನ ಹಾಟ್ ಲುಕ್, ಫೋಸ್ ನಿಂದಲೇ ಸುದ್ದಿಯಾಗುತ್ತಿರುವ ಕನ್ನಡದ ನಟಿ ಲಕ್ಷ್ಮೀ ರೈ. ಸದ್ಯ ಕಲ್ಪನಾ ಸುಂದರಿ ಬಿಕಿನಿ ಡ್ರೆಸ್ ನಲ್ಲಿರುವ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ...
ಕಲರ್ ಸ್ಟ್ರೀಟ್

ಡಿಂಗ್ ಚಾಕ್ ಪೂಜ ಅವರ ಹೊಸ ಸಾಂಗ್ ವೈರಲ್!

ಪಾಪ್​ ಸಿಂಗರ್​ ಡಿಂಗ್ ​ಚಾಕ್​ ಪೂಜ​ ಈಗ  ತಮ್ಮ ಹೊಸ ಹಾಡು ‘ನಾಚ್​ ಕೆ ಪಾಗಲ್​’ ಹಾಡಿನಿಂದಾಗಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಪೂಜಾ ಅವರ ಹೊಸ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ...
ಕಲರ್ ಸ್ಟ್ರೀಟ್

ಶಾಹಿದ್ ಕಪೂರ್ ಗೆ ಮರು ಜೀವಕೊಟ್ಟ ಕಬೀರ್ ಸಿಂಗ್!

ಸತತ ಸೋಲಿನಿಂದ ಕಂಗೆಟ್ಟಿದ್ದ ಶಾಹಿದ್ ಕಪೂರ್ ಗೆ ಕಬೀರ್ ಸಿಂಗ್ ಮರು ಜೀವ ಕೊಟ್ಟ ಸಿನಿಮಾ ಎಂದರೆ ತಪ್ಪಿಲ್ಲ. ತೆಲುಗಿನ ಬ್ಲಾಕ್ ಬಸ್ಟರ್ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ಅವತರಣಿಕೆಯ ಈ ...

Posts navigation